ರಾಜ್ ಕಪೂರ್ ಬರ್ತ್‌ಡೇ ಆಚರಿಸಿದ ಗೂಗಲ್ ಡೂಡಲ್
ಬಾಲಿವುಡ್‌ನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದಿವಂಗತ ರಾಜ್ ಕಪೂರ್ ಅವರ 90ನೇ ಹುಟ್ಟುಹಬ್ಬವನ್ನು ಗೂಗಲ್ ವಿಶೇಷ...

ನವದೆಹಲಿ: ಬಾಲಿವುಡ್‌ನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದಿವಂಗತ ರಾಜ್ ಕಪೂರ್ ಅವರ 90ನೇ ಹುಟ್ಟುಹಬ್ಬವನ್ನು ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಆಚರಿಸಿಕೊಂಡಿದೆ.
ಆವಾರಾ ಮತ್ತು ಶ್ರೀ 420 ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಮನಗೆದ್ದಿದ್ದ ರಾಜ್ ಕಪೂರ್ ಬಾಲಿವುಡ್ ನಲ್ಲಿ ಚಾರ್ಲಿ ಚಾಪ್ಲಿನ್ ನಟನೆಯನ್ನು ನಮಗೆ ನೆನಪಿಸುವಂತೆ ಮಾಡಿವರು.
ಹಳೇ ಕಾಲದ ಹ್ಯಾಂಡ್ ಪ್ರಿಂಟೆಡ್ ಫಿಲ್ಮ್ ಪೋಸ್ಟರ್ ಮಾಡಿ ಅದರಲ್ಲಿ ನಗುತ್ತಿರುವ ರಾಜ್ ಕಪೂರ್. ಈ ಚಿತ್ರದ ಹಿನ್ನೆಲೆಯಲ್ಲಿ ಶ್ರೀ 420ರಲ್ಲಿ ರಾಜ್ ಕಪೂರ್ ನರ್ಗೀಸ್ ಜತೆ ಕೊಡೆ ಹಿಡಿದು ಸಾಗುವ ದೃಶ್ಯವನ್ನು ಹಿಡಿದಿಟ್ಟು ಡೂಡಲ್ ರಚಿಸಲಾಗಿದೆ.
ತಮ್ಮ ಅದ್ಭುತ ನಟನೆಯಿಂದ ಬಾಲಿವುಡ್‌ನಲ್ಲಿ ರಾಜನಂತೆ ಮೆರೆದ ರಾಜ್‌ಕಪೂರ್ 1988ರಲ್ಲಿ ನಿಧನ ಹೊಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


