ಇಂದು, ಎಸ್‌ಎಸ್‌ಎಲ್‌ಸಿ, ಪಿಯು ಫಲಿತಾಂಶ
ನಿಗದಿಯಂತೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ. ಬೆಳಗ್ಗೆ 12.30ಕ್ಕೆ ಎಸ್‌ಎಸ್‌ಎಲ್‌ಸಿ ಹಾಗೂ ಸಂಜೆ 5 ಗಂಟೆಗೆ ಪಿಯುಸಿ...
ಕ.ಪ್ರ.ವಾರ್ತೆ ಬೆಂಗಳೂರು ಮೇ 5
ನಿಗದಿಯಂತೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ. ಬೆಳಗ್ಗೆ 12.30ಕ್ಕೆ ಎಸ್‌ಎಸ್‌ಎಲ್‌ಸಿ ಹಾಗೂ ಸಂಜೆ 5 ಗಂಟೆಗೆ ಪಿಯುಸಿ ಫಲಿತಾಂಶ ಇಲಾಖೆಯ ವೆಬ್‌ತಾಣದಲ್ಲಿ ದೊರೆಯುತ್ತದೆ. ಎಸ್‌ಎಸ್‌ಎಲ್‌ಸಿಯ ಶಾಲಾವಾರು ಫಲಿತಾಂಶವನ್ನು ಶಾಲೆಯ ಮುಖ್ಯಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮೇ 7ರ ಬೆಳಗ್ಗೆ ಪಡೆಯಬಹುದು. ಅದೇ ರೀತಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಜಿಲ್ಲಾ ಉಪನಿರ್ದೇಶಕರಿಂದ ಮೇ 7ರ ಬೆಳಗ್ಗೆ ಪಡೆದು ಆಯಾ ಕಾಲೇಜಿನಲ್ಲಿ ಪ್ರಕಟಿಸಲು ವ್ಯವಸ್ಥೆ ಮಾಡಲಾಗಿದೆ. ಆದರೆ ಮತ ಎಣಿಕೆ ನಡೆಯುತ್ತಿರುವ 14 ಕಾಲೇಜುಗಳ ಫಲಿತಾಂಶ ಬೇರೆ ಕಾಲೇಜಿನಲ್ಲಿ ಪ್ರಕಟಿಸಲಾಗುತ್ತದೆ.
ಪರ್ಯಾಯ ಕಾಲೇಜುಗಳ ವಿವರ
ಮತ ಎಣಿಕೆ ನಡೆಯುತ್ತಿರುವ ಕಾಲೇಜು
- ಮೌಂಟ್ ಕಾರ್ಮೆಲ್ ಪಪೂ ಕಾಲೇಜು, ವಸಂತನಗರ, ಬೆಂಗಳೂರು
- ಹೋಮ್ ಸೈನ್ಸ್ ಪಪೂ ಕಾಲೇಜು, ಅರಮನೆ ರಸ್ತೆ, ಬೆಂಗಳೂರು
- ಸರ್ಕಾರಿ ಪದವಿಪೂರ್ವ ಕಾಲೇಜು, ಆನೇಕಲ್
- ಎಸ್.ಎಸ್.ಎಂ.ಆರ್.ವಿ ಪಪೂ ಕಾಲೇಜು, ಜಯನಗರ, ಬೆಂಗಳೂರು
- ವಿಜಯ ವಿಭಜಿತ ಪಪೂ ಕಾಲೇಜು, ಜಯನಗರ, ಬೆಂಗಳೂರು
- ಆರ್‌ಪಿಡಿ ಪಪೂ ಕಾಲೇಜು, ಬೆಳಗಾವಿ
- ಜೆಎಸ್‌ಎಸ್ ಪಪೂ ಕಾಲೇಜು, ಬೆಳಗಾವಿ
- ಗವಿ ಸಿದ್ದೇಶ್ವರ ಪಪೂ ಕಾಲೇಜು, ಕೊಪ್ಪಳ
- ಕೆನರಾ ಪಪೂ ಕಾಲೇಜು, ಮಂಗಳೂರು
- ಸಂತ ಜೋಸೆಫರ ಪಪೂ ಕಾಲೇಜು, ಕೊಡಗು
- ಡಾ.ಎ.ವಿ.ಬಾಳಿಗಾ ಪಪೂ ಕಾಲೇಜು, ಕುಮಟ
- ಎಸ್.ಆರ್.ಪಿ.ಎಸ್ ಪಪೂ ಕಾಲೇಜು, ರಾಯಚೂರು
- ರಾಷ್ಟ್ರೀಯ ಪಪೂ ಕಾಲೇಜು, ಶಿವಮೊಗ್ಗ
- ಸರ್ಕಾರಿ ಬಾಲಕರ ಪಪೂ ಕಾಲೇಜು, ಚಿತ್ರದುರ್ಗ
- ಜೆಎಸ್‌ಎಸ್ ಪರ್ಪೂ ಕಾಲೇಜು, ಮೈಸೂರು
ಫಲಿತಾಂಶ ಪ್ರಕಟಣೆಯಾಗುವ ಕಾಲೇಜು
-ಮೌಂಟ್ ಕಾರ್ಮೆಲ್ ಪಿ.ಜಿ ಕೇಂದ್ರ
- ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಕೆ.ಆರ್ ವೃತ್ತ
- ಸರ್ಕಾರಿ ಪ್ರಥಮ ಕಾಲೇಜು, ಆನೇಕಲ್
- ಎನ್.ಎಂ.ಕೆ.ಆರ್.ವಿ ಪಪೂ ಕಾಲೇಜು, ಜಯನಗರ
- ಬೆಂಗಳೂರು ಪ್ರೌಢಶಾಲೆ, ಜಯನಗರ, ಬೆಂಗಳೂರು
- ಗೋಗಟೆ ಪಪೂ ಕಾಲೇಜು, ತಿಲಕವಾಡಿ
-ಗೋಗಟೆ ಪಪೂ ಕಾಲೇಜು, ತಿಲಕವಾಡಿ
-ಶಾರದಮ್ಮಾ, ಬಿಸಿಎ ಪಪೂ ಕಾಲೇಜು, ಕೊಪ್ಪಳ
-ಬೆಸೆಂಟ್ ಬಾಲಕಿಯರ ಪಪೂ ಕಾಲೇಜು, ಮಂಗಳೂರು
- ಸಂತ ಜೋಸೆಫರ ವಸತಿ ನಿಲಯ, ಮಡಿಕೇರಿ
- ಡಾ.ಎ.ವಿ.ಬಾಳಿಗಾ ವಾಣಿಜ್ಯ ಪದವಿ ಕಾಲೇಜು, ಕುಮಟ
- ಎ.ಎಂ.ಇ.ಎಸ್ ಸ್ವತಂತ್ರ ಪಪೂ ಕಾಲೇಜು, ರಾಯಚೂರು
- ಕಸ್ತೂರಬಾ ಪಪೂ ಕಾಲೇಜು, ಶಿವಮೊಗ್ಗ
-ಸರ್ಕಾರಿ ಬಾಲಕಿಯರ ಪಪೂ ಕಾಲೇಜು, ಚಿತ್ರದುರ್ಗ
- ನಟರಾಜ ಬಾಲಕಿಯರ ಪಪೂ ಕಾಲೇಜು, ಶಂಕರಮಠ, ಮೈಸೂರು
ಕನ್ನಡಪ್ರಭ ಕಾಳಜಿ
- ವಿಜ್ಞಾನದಲ್ಲಿ ಕ್ರಾಂತಿ ಮೂಡಿಸಿದ ಐನ್‌ಸ್ಟೈನ್, ಕ್ರಿಕೆಟ್ ಜಗತ್ತಿನಲ್ಲಿ ದೇವರೆಂದು ಪೂಜಿಸಲ್ಪಡುವ ಸಚಿನ್ ತೆಂಡೂಲ್ಕರ್ ಪಠ್ಯ ಶಿಕ್ಷಣದಲ್ಲಿ ಯಶಸ್ವಿಯಾದವರಲ್ಲ, ಫಲಿತಾಂಶವನ್ನು ಬಂದ ಹಾಗೆ ಸ್ವೀಕರಿಸಿ ಭವಿಷ್ಯದ ಸವಾಲು ಎದುರಿಸುವ ದಿಟ್ಟತನ ತೋರಿಸಿ.
-ತಾಂತ್ರಿಕ ಕಾರಣಗಳಿಂದಲೂ ಅಂಕಗಳಲ್ಲಿ ಏರುಪೇರಾಗಬಹುದು, ಆದ್ದರಿಂದ ಮತ್ತೊಮ್ಮೆ ಪರಿಶೀಲಿಸುವ ತಾಳ್ಮೆ ತೋರಿಸಿ.
- ಮಕ್ಕಳನ್ನು ಕೇವಲ ಅಂಕಗಳಿಂದ ಅಳೆಯಬೇಡಿ, ಬೈದಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.
- ನಿಮ್ಮ ಅಂಕಗಳನ್ನು ಬೇರೆಯವರ ಅಂಕದೊಂದಿಗೆ ಹೋಲಿಸಬೇಡಿ.
- ಈ ಫಲಿತಾಂಶವೇ ಜೀವನವಲ್ಲ, ಇದೊಂದು ಅಂಗವಷ್ಟೇ.
- ಯಶಸ್ಸು ನಿಮ್ಮದಾಗಲಿ, ಧೈರ್ಯಗೆಡದೇ ಭವಿಷ್ಯವನ್ನು ಎದುರಿಸಿ, ಆಲ್ ದಿ ಬೆಸ್ಟ್!
ದ್ವಿತೀಯ ಪಿಯುಸಿ
www.pue.kar.nic.in
www.kar.results.nic.in
www.puc.kar.nic.in
www.schools9.com
www.indiaresults.com
www.examresults.net
www.karnatakaeducation.net
www.bangaloreeducation.net
www.kannada.oneindia.in
www.oneindia.in
www.karnataka.com
www.bangaloreeducation.com
ಎಸ್‌ಎಸ್‌ಎಲ್‌ಸಿ
www.schooleducation.kar.nic.in
www.karresults.nic.in
www.sslc.kar.nic.in
www.indiaresults.com
www.examresults.net
www.karnatakaeducation.net
www.bangaloreeducation.net
www.kannada.oneindia.in
www.karnataka.com
www.myresultplus.com
www.exametc.com
www.schools9.com
www.manabadi.com
www.bangaloreeducation.com
ಮೊಬೈಲ್ ಫಲಿತಾಂಶ
KAR 12
ಮೊಬೈಲ್ ಫಲಿತಾಂಶ
KAR 10
SSLC
KAR
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

