ಯುವಜನ/ಮಕ್ಕಳು

ನೋಡಿ ಕಲಿವ ಗಿಳಿ

ಹಸಿರು ಬಣ್ಣದ ಕೆಂಪು ಕೊಕ್ಕಿನ ಮಾತಾಡುವ ಗಿಳಿಯ ಗೊಂಬೆಯನ್ನು ನೀವು ನೋಡಿರಬಹುದು. ನೀವು ಕತ್ತೆಯೆಂದರೆ ..

ನೋಡಿ ಕಲಿವ ಗಿಳಿ
Published On :

ಹಸಿರು ಬಣ್ಣದ ಕೆಂಪು ಕೊಕ್ಕಿನ ಮಾತಾಡುವ ಗಿಳಿಯ ಗೊಂಬೆಯನ್ನು ನೀವು ನೋಡಿರಬಹುದು. ನೀವು ಕತ್ತೆಯೆಂದರೆ ಅವೂ ಕತ್ತೆ ಎನ್ನುತ್ತವೆ. ನೀವು ಜಾಣ ಎಂದರೆ ಅವೂ ಜಾಣ ಎನ್ನುತ್ತವೆ. ಆದರೆ ನಿಜವಾಗಿಯೂ ಗಿಣಿಗಳು ಕಲಿಸಿದ ಭಾಷೆ ಕಲಿಯುತ್ತವೆ ಎಂಬುದು ನಿಮಗೆ ಗೊತ್ತೇ? ಆದರೆ ಕೆಲವು ಪದಗಳು ಮಾತ್ರ.
ಅತ್ಯಂತ ಬುದ್ಧಿವಂತ ಪಕ್ಷಿಗಳಾದ ಗಿಳಿಗಳು ನೀವು ಕಲಿಸಿದರೆ ಲೆಕ್ಕ ಮಾಡಬಲ್ಲವು, ವಸ್ತುಗಳನ್ನು ಗುರುತಿಸಬಲ್ಲವು, ಮನುಷ್ಯರ ಹೆಸರು ನೆನಪಿಟ್ಟು ಕೂಗಬಲ್ಲವು. ಸುಮಾರು 2 ವರ್ಷದ ಮಗುವಿಗೆ ಇರಬಹುದಾದಷ್ಟು ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆ ಗಿಳಿಗಳಿಗಿರುತ್ತದೆ! ಇವು ಊಟವನ್ನು ತಮ್ಮ ಕಾಲಿನಲ್ಲೆತ್ತಿ ಬಾಯಿಗಿಡುವ ಏಕೈಕ ಪಕ್ಷಿಜಾತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.