ಯುವಜನ/ಮಕ್ಕಳು

ಕಂದಪದ್ಯ

Published On :

ಮಳೆ ಬಂತು ಮಳೆ
ದಬದಬ ಸುರಿಯಿತು ಮಳೆ
ತುಂಬಿ ಹರಿಯಿತು ಹೊಳೆ
ದಪದಪ ಜಡಿಯಿತು ಮಳೆ
ತೊಳೆಯಿತು ಊರ ಕೊಳೆ
ರಪರಪ ಉದುರಿತು ಮಳೆ
ರೈತನ ಮುಖದಲಿ ಕಳೆ
ತಟತಟ ಬಂದಿತು ಮಳೆ
ವಟವಟಗುಟ್ಟಿತು ಕಪ್ಪೆ
ದಡದಡ ಹೊಡೆಯಿತು ಮಳೆ
ಪಚಪಚ ಹರಡಿತು ಕೆಸರು
ಚಿಟಿಚಿಟಿ ಜಿನುಗಿತು ಮಳೆ
ಕಣಜವ ತುಂಬಿತು ಬೆಳೆ
ಪಟಪಟ ಬಂದಿತು ಮಳೆ
ನಾಚಿ ನಿಂತಿತು ಇಳೆ
-
ನಿಮಗೆ ಗೊತ್ತಾ
1.    ವಿಶ್ವದ ಅತ್ಯಂತ ಉದ್ದದ ನದಿ- ನೈಲ್
2.    ವಿಶ್ವದ ಅತ್ಯಂತ ದೊಡ್ಡ ದೇಶ(ವಿಸ್ತೀರ್ಣದಲ್ಲಿ)- ರಷ್ಯಾ
3.    ವಿಶ್ವದ ಅತ್ಯಂತ ದೊಡ್ಡ ಮತ್ತು ಆಳವಾದ ಸಾಗರ- ಫೆಸಿಫಿಕ್ ಸಾಗರ
4.    ಭೂಮಿಯ ಮೇಲಿರುವ ಒಟ್ಟು ಸ್ವತಂತ್ರ ದೇಶಗಳ ಸಂಖ್ಯೆ- 196
5.    ವಿಶ್ವದ ಚಿಕ್ಕ ಪಕ್ಷಿ- ಹಮ್ಮಿಂಗ್
6.    ವಿಶ್ವದ ಅತ್ಯಂತ ದೊಡ್ಡ ಪ್ರಾಣಿ- ವ್ಹೇಲ್
7.    ವಿಶ್ವದ ಅತ್ಯಂತ ವೇಗದ ಪ್ರಾಣಿ- ಚಿರತೆ
8. ಅತಿ ಹೆಚ್ಚು ಜನರು ಪಾಲಿಸುವ ಧರ್ಮ- ಕ್ರಿಸ್ಟಿಯನ್
9. ವಿಶ್ವದ ಅತಿ ಎತ್ತರದ ಕಟ್ಟಡ- ಬುರ್ಜ್ ಕಲೀಫಾ, 828 ಮೀ., ದುಬೈ
10. ವಿಶ್ವದ ಅತಿ ಎತ್ತರದ ಜಲಪಾತ- ಏಂಜೆಲ್ ಫಾಲ್ಸ್, ವೆನಿಜುವೆಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.