ಜಾಬ್ ದಾರಿ
ಎಂಜಿನಿಯರ್‌ಗಳು
ಯಾವ ಸಂಸ್ಥೆ?: ಹಿಂದೂಸ್ತಾನ್ ಪೆಟ್ರೋಲಿಯಂ ಲಿ.
ಯಾವ ಹುದ್ದೆ?: ಜಿಎಟಿಇ ಪರೀಕ್ಷೆ ಮೂಲಕ ಎಂಜಿನಿಯರ್ ಪದವೀಧರರ ನೇಮಕ
ವಿಳಾಸ: www.hpcicareers.com
ಅರ್ಜಿ ಸಲ್ಲಿಸಲು ಜ.7 ಕೊನೆ ದಿನ.
2801 ಹುದ್ದೆಗಳು
ಯಾವ ಸಂಸ್ಥೆ?: ದಕ್ಷಿಣ ಕೇಂದ್ರ ರೈಲ್ವೆ
ಯಾವ ಹುದ್ದೆ?: ಟ್ರ್ಯಾಕ್‌ಮ್ಯಾನ್, ಅಸಿಸ್ಟೆಂಟ್ ಪಾಯಿಂಟ್ಸ್‌ಮ್ಯಾನ್
ವಿಳಾಸ: www.scr.indianrailways.gov.in
ಅರ್ಜಿ ಸಲ್ಲಿಸಲು ಸೆ.30 ಕೊನೆ ದಿನ.
472 ಹುದ್ದೆಗಳು
ಯಾವ ಸಂಸ್ಥೆ?: ಭಾರತ್ ಕುಕ್ಕಿಂಗ್ ಕೋಲ್ ಲಿ.
ಯಾವ ಹುದ್ದೆ?: ಜಾಯಿಂಟ್ ಓವರ್‌ಮ್ಯಾನ್, ಮೈನಿಂಗ್ ಸಿರ್ದಾರ್, ಸರ್ವೇಯರ್
ವಿಳಾಸ: www.bcci.gov.in
ಅರ್ಜಿ ಸಲ್ಲಿಸಲು ಅ.10 ಕೊನೆ ದಿನ.
28 ಹುದ್ದೆಗಳು
ಯಾವ ಸಂಸ್ಥೆ?: ವೈಲ್ಡ್‌ಲೈಫ್ ಕ್ರೈಮ್ ಕಂಟ್ರೋಲ್ ಬ್ಯುರೋ
ಯಾವ ಹುದ್ದೆ?: ಇನ್ಸ್‌ಪೆಕ್ಟರ್, ಪಬ್ಲಿಕ್ ಪ್ರಾಸಿಕ್ಯೂಟರ್, ಕಾನ್ಸ್‌ಟೇಬಲ್, ಸ್ಟೆನೋಗ್ರಾಫರ್
ಅರ್ಜಿ ಸಲ್ಲಿಸಲು ನ.7 ಕೊನೆ ದಿನ.
11 ಹುದ್ದೆಗಳು
ಯಾವ ಸಂಸ್ಥೆ?: ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಸೈಕಿಯಾಟ್ರಿ
ಯಾವ ಹುದ್ದೆ?: ನ್ಯೂರಾಲಜಿ, ಬಯೋಕೆವುಷ್ಟ್ರಿ ಪ್ರೊಫೆಸರ್.
ವಿಳಾಸ: ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಸೈಕಿಯಾಟ್ರಿ, ಕಾನ್ಕೆ, ರಾಂಚಿ- 834006, ಜಾರ್ಖಂಡ್
ಅರ್ಜಿ ಸಲ್ಲಿಸಲು ಅ.21 ಕೊನೆ ದಿನ.
ಮಹಿಳಾ ಬ್ಯಾಂಕ್‌ಗೆ ಅರ್ಜಿ ಆಹ್ವಾನ
ನವೆಂಬರ್ ತಿಂಗಳಿಂದ ಕಾರ್ಯಾಚರಣೆ ಆರಂಭಿಸಲಿರುವ ದೇಶದ ಮೊದಲ ಸಂಪೂರ್ಣ ಮಹಿಳಾ ಬ್ಯಾಂಕ್ ಆದ 'ಭಾರತೀಯ ಮಹಿಳಾ ಬ್ಯಾಂಕ್' ಆನ್‌ಲೈನ್ ಮೂಲಕ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭಿಸಿದೆ. ಸದ್ಯ 115 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆ.30ರ ಅರ್ಜಿ ಸಲ್ಲಿಸಲು ಕೊನೆ ದಿನ. ವೆಬ್‌ಸೈಟ್ ವಿಳಾಸ www.sbicaps.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

