ಯುವಜನ/ಮಕ್ಕಳು

ಪರೀಕ್ಷೆ ಬಂತು

Published On :

ಎಕ್ಸಾಂಗೆ ಸಿದ್ಧರಾಗೋದು ಹೇಗೆ?
4    ಸಾಯಂಕಾಲದ ವೇಳಾಪಟ್ಟಿಯಲ್ಲಿ ಬರೆಯುವ, ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ಅಭ್ಯಾಸ ಒಳ್ಳೆಯದು.
4    ಓದಿದ ಪಠ್ಯಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ. ಸಂಶಯವಿದ್ದರೆ ಶಾಲೆಯಲ್ಲಿ ಶಿಕ್ಷಕರ ಜೊತೆ ಅಥವಾ ಮನೆಯ ಹಿರಿಯರ ಜೊತೆ ಕೇಳಿ ಸಂಶಯ ಪರಿಹರಿಸಿಕೊಳ್ಳಿ.
4    ಓದುವ ಕೋಣೆಯ ಗೋಡೆಯಲ್ಲಿ ಒಂದು ಚಾರ್ಟ್ ತಯಾರು ಮಾಡಿ ಅದರಲ್ಲಿ ಗಣಿತ, ಭೌತಶಾಸ್ತ್ರ, ರಾಸಾಯನ ಶಾಸ್ತ್ರದ ಸೂತ್ರಗಳನ್ನು ಬರೆದಿಡಿ. ಆಗಾಗ್ಗೆ ನೋಡುವುದರಿಂದ ನೆನಪಿನಲ್ಲುಳಿಯುತ್ತದೆ.
4    ಟೀವಿ, ಮೊಬೈಲ್ ಸಹವಾಸದಿಂದ ದೂರವಿರಿ. ಇದು ಭವಿಷ್ಯಕ್ಕೆ ಹಾನಿಯುಂಟುಮಾಡುತ್ತದೆ.
4    ಸುಲಭವಾಗಿ ಅರ್ಥವಾಗುವ ಪಠ್ಯಕ್ಕಿಂತ ಕಷ್ಟ ಎನಿಸುವ ಪಠ್ಯದ ಬಗ್ಗೆ ಹೆಚ್ಚು ಗಮನ ಕೊಡಿ.
4    ಹಿತ-ಮಿತವಾಗಿ ಸಕಾಲದಲ್ಲಿ ತಿಂಡಿ-ಊಟ ಮಾಡಿ. ಅತಿಯಾಗಿ ತಿಂದರೆ ನಿದ್ರೆ, ಕಡಿಮೆ ತಿಂದರೆ ನಿತ್ರಾಣವಾಗುತ್ತದೆ.

-ಎ.ಎನ್. ಮಧುಸೂದನರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.