ಯುವಜನ/ಮಕ್ಕಳು

ಸೆಲ್‌ಫೋನ್ ಮೇನಿಯಾ

Published On :

ವಿದ್ಯಾರ್ಥಿಗಳೇ ನೀವು ಸ್ಮಾರ್ಟ್‌ಪೋನ್ ಗೀಳಿಗೆ ಬಿದ್ದಿದ್ದೀರಾ? ಹಾಗಿದ್ದರೆ ಓದಿನ ವಿಚಾರದಲ್ಲಷ್ಟೇ ಅಲ್ಲ, ಫಿಟ್‌ನೆಸ್ ವಿಚಾರದಲ್ಲೂ ನೀವು ಹಿಂದೆ ಬೀಳುತ್ತಿದ್ದೀರೆಂದೇ ಅರ್ಥ. ಮೊಬೈಲ್ ಗೀಳಿಗೆ ಬಿದ್ದ ಕಾಲೇಜು ವಿದ್ಯಾರ್ಥಿಗಳು ಫಿಟ್‌ನೆಸ್ ಕಡೆಗಣಿಸುತ್ತಾರೆ ಎಂದು ಹೇಳುತ್ತದೆ ಒಂದು ಸಂಶೋಧನೆ. ಟಿವಿ, ಕಂಪ್ಯೂಟರ್‌ಗಳಿಗೆ ಹೋಲಿಸಿದರೆ ಸ್ಮಾರ್ಟ್‌ಫೋನ್‌ಗಳು ಸಣ್ಣವು. ಅಲ್ಲದೆ, ಇವುಗಳನ್ನು ಎಲ್ಲಿಗೂ ತೆಗೆದುಕೊಂಡು ಹೋಗಬಹುದು. ಇದರಿಂದಾಗಿ ದೈಹಿಕ ಚಟುವಟಿಕೆ ವೇಳೆಯೂ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಇದರಿಂದಾಗಿ ದೈಹಿಕ ಚಟುವಟಿಕೆ ಮೇಲಿನ ಅವರ ಗಮನ ಕಡಿಮೆಯಾಗುತ್ತದಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.