ಯುವಜನ/ಮಕ್ಕಳು

ಲೇಸ್ ತಿನ್ನಿ ಲಕ್ಷ ಗೆಲ್ಲಿ

Published On :

ಕುರುಕುರು ತಿನಿಸು 'ಲೇಸ್‌' ತನ್ನ ಗ್ರಾಹಕರಿಗೆ ನಿತ್ಯವೂ ಒಂದು ಲಕ್ಷ ರುಪಾಯಿ ಗೆಲ್ಲುವ ಅವಕಾಶ ಕಲ್ಪಿಸಿದೆ. 'ಘರ್ ಬನಾವೊ ಸ್ಟೇಡಿಯಂ' ಪ್ರಚಾರಾಂದೋಲನ ಅಂಗವಾಗಿ ಗ್ರಾಹಕರು ಲೇಸ್ ಪ್ಯಾಕ್ ಮೇಲೆ ಇರುವ ನಾಲ್ಕು ಅಂಕಿಗಳ ಪ್ರೊಮೊ ಕೋಡ್ ಅನ್ನು 8800909090 ಸಂಖ್ಯೆಗೆ ಎಸ್‌ಎಂಎಸ್ ಮಾಡಬೇಕು. ಇದು ಗ್ರಾಹಕರಿಗೆ ಪ್ರತಿನಿತ್ಯ 1 ಲಕ್ಷ ರು. ಗೆಲ್ಲುವ ಅವಕಾಶ ನೀಡುತ್ತದೆ. ಪ್ರಚಾರೋಂದಲನದ ಕೊನೆ ದಿನ ಜುಲೈ 31. ಇದಲ್ಲದೆ ಗ್ರಾಂಡ್ ಪ್ರೈಜ್ ಆಗಿ ಮೂವರು ವಿಜೇತರನ್ನು ಅವರ ಮಿತ್ರರೊಂದಿಗೆ ಲೇಸ್ ಫ್ಲೇವರ್ ತಂಡ ಹಾಗೂ ರೋಹಿತ್ ಶರ್ಮಾ, ರವಿ ಶಾಸ್ತ್ರಿ ಮತ್ತು ಅಂಪೈರ್ ಬಿಲ್ಲಿ ಬೌಡೆನ್ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.