ಬೈಟುಕಾಫಿ

ಮಾದಕ ವಸ್ತು ವ್ಯಸನ ಮತ್ತು ಮಾರಾಟ

ಸಾಮಾಜಲ್ಲಿ ಹಲವು ಬಗೆಯ ಮಾದಕ ವಸ್ತುಗಳಿವೆ. ಇಂದಿನ ಯುವ ಜನಾಂಗದಲ್ಲಿ ಸಾಕಷ್ಟು ಮಾದಕ ವಸ್ತುಗಳ...

ಮಾದಕ ವಸ್ತು ವ್ಯಸನ ಮತ್ತು ಮಾರಾಟ
Published On :

ಸಾಮಾಜಲ್ಲಿ ಹಲವು ಬಗೆಯ ಮಾದಕ ವಸ್ತುಗಳಿವೆ. ಇಂದಿನ ಯುವ ಜನಾಂಗದಲ್ಲಿ ಸಾಕಷ್ಟು ಮಾದಕ ವಸ್ತುಗಳ ಹಿಂದೆ ಬಿದ್ದಿರುವುದು ತಿಳಿದಿರುವ ವಿಷಯ. ಅಂತಹ ಮಾದಕ ವಸ್ತುಗಳ ವ್ಯಸನಕ್ಕೆ ಕಾರಣವೇನು, ಅದನ್ನು ತಡೆಗಟ್ಟುವುದು ಹೇಗೆ ಎಂಬುದು ಇಲ್ಲಿದೆ.
ಮಾದಕ ವ್ಯಸನಕ್ಕೆ ಕಾರಣಗಳು:
    ದೈನಂದಿನ ಚಟುವಟಿಕೆಯಲ್ಲಿ, ಜೀವನದಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡಗಳು
    ಯುವಕ ಅಥವಾ ಯುವತಿಯರಲ್ಲಿ ಜೀವನದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದು.
    ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಮತ್ತು ಮಾದಕ ವಸ್ತುಗಳ ಮೇಲಿನ ವ್ಯಾಮೋಹ.
    ಉದಾರೀಕರಣ, ಖಾಸಗೀಕರಣ, ಜಾಗತೀಕರಣದಂತಹ ಮುಕ್ತ ಆರ್ಥಿಕ ನೀತಿಗಳು ಯುವಕ ಹಾಗೂ ಯುವತಿಯರಲ್ಲಿ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತಿರುವುದು.
    ಇಂದಿನ ಮಕ್ಕಳ ಮೇಲೆ ತಮ್ಮ ಪೋಷಕರ ಹಿಡಿತ ತಪ್ಪುತ್ತಿರುವುದು.
    ಮಾದಕ ದ್ರವ್ಯ ವ್ಯಸನ ಅಥವಾ ಮಾರಾಟ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳು.
= ಮಾದಕ ವಸ್ತು ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳು ಮತ್ತು ಯುವಕರಲ್ಲಿ ಜಾಗೃತಿ ಮೂಡಿಸುವುದು.
= ಪೋಷಕರು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸುವುದು.
(ಮುಂದುವರಿಯುವುದು)


-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.