ಬೈಟುಕಾಫಿ

ಆಸಿಫ್ ಮಾಂಡ್ವಿ ಜನುಮ ದಿನ

Published On :

    1966.
    ಭಾರತೀಯ ಸಂಜಾತ ಅಮೆರಿಕನ್ ನಟ, ಬರಹಗಾರ.
    ಕಿರುತೆರೆ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ನಟನೆ.
    ಮುಂಬೈನಲ್ಲಿ ಜನನ. ಹೆತ್ತವರೊಂದಿಗೆ ಬ್ರಿಟನ್, ನಂತರ ಅಮೆರಿಕಕ್ಕೆ ವಲಸೆ.

ಜೋಸೆಫ್ ಸ್ಟಾಲಿನ್ ಪುಣ್ಯತಿಥಿ

    1878-1953.
    ಸೋವಿಯತ್ ಒಕ್ಕೂಟದ ಸರ್ವಾಧಿಕಾರಿ.
    'ಸೋಶಿಯಲಿಸಂ ಇನ್ ಒನ್ ಕಂಟ್ರಿ' ಎನ್ನುವುದು ಅವರ ಆಡಳಿತ ನೀತಿಯಾಗಿತ್ತು.
    ಇವರ ಅವಧಿಯಲ್ಲೇ ಅಣ್ವಸ್ತ್ರ ಪರೀಕ್ಷೆ ನಡೆದು, ರಷ್ಯಾ ಜಗತ್ತಿನ 2ನೇ ಅಣ್ವಸ್ತ್ರ ರಾಷ್ಟವಾಯಿತು.

ದಿನಚರಿತೆ
    1824- ಮೊದಲ ಆಂಗ್ಲೊ- ಬರ್ಮೀಸ್ ಯುದ್ಧ ಅಂತ್ಯ.
    1872- ಅಮೆರಿಕದ ಜಾರ್ಜ್ ವೆಸ್ಟಿಂಗ್‌ಹೌಸ್ 'ಏರ್‌ಬ್ರೇಕ್‌' ಹಕ್ಕುಸ್ವಾಮ್ಯ ಪಡೆದರು.
    1931- ಗಾಂಧೀಜಿ ಮತ್ತು ಆಗಿನ ವೈಸ್‌ರಾಯ್ ನಡುವೆ ಉಪ್ಪನ್ನು ಉಚಿತವಾಗಿ ಬಳಸುವ ಒಪ್ಪಂದ.

ಟ್ವೀಟ್‌ಸ್ಟಾಲ್
ಮಾನವನ ಅಮಾನವೀಯತೆ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ನಾಗರಿಕ ಸಮಾಜದಲ್ಲಿ ಇಂತಹ ವರ್ತನೆಗಳನ್ನು ಸಹಿಸುವುದಾರೂ ಹೇಗೆ?

-ಮಾಧುರಿ ದೀಕ್ಷಿತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.