ಬೈಟುಕಾಫಿ

ಎಸ್ಸೆಮ್ಮೆಸ್ ಗೆಳತಿ

Published On :

ನನಗೆ ಪತ್ರಿಕೆಯ ಮೂಲಕ ದೂರದೂರಿನಿಂದ ಅಕ್ಕನಂತೆ ಗೆಳತಿಯೊಬ್ಬರು ಸಿಕ್ಕಿದ್ದಾರೆ. ತುಂಬಾ ಒಳ್ಳೆಯ ಗುಣ ಅವರದು. ಸಮಸ್ಯೆಯೆಂದರೆ ದಿನಕ್ಕೆ ಹತ್ತಾರು ಎಸ್ಸೆಮೆಸ್ ಮಾಡುತ್ತಾರೆ. ನಾನು ಎಷ್ಟೇ ಬ್ಯುಸಿಯಾಗಿದ್ದರೂ ಪ್ರತಿಯೊಂದಕ್ಕೂ ಉತ್ತರಿಸಬೇಕು. ಇಲ್ಲದಿದ್ದರೆ ಕೋಪ, ಮುನಿಸು ಅವರದು. ಎಷ್ಟೇ ತಿಳಿಹೇಳಿದರೂ ಕೇಳೊಲ್ಲ. ಏನ್ಮಾಡ್ಲಿ ಗುರೂಜಿ?
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ನಿಮ್ಮ ಅಕ್ಕನದು ತುಂಬಾ ಒಳ್ಳೆಯ ಮನಸ್ಸು, ಗುಣ ಎನ್ನುತ್ತೀರಿ, ನಿಮ್ಮ ಸಮಸ್ಯೆಯನ್ನು ಅವರಲ್ಲಿ ಹೇಳಿಕೊಳ್ಳಬಹುದಲ್ಲ? ಒಳ್ಳೆಯವರು ಅರ್ಥ ಮಾಡಿಕೊಳ್ಳುತ್ತಾರೆ. ನಿಮ್ಮ ದಿನಚರಿ ಹೇಗಿರುತ್ತದೆ ಎಂಬುದರ ಅರಿವು ಅವರಿಗಿರುತ್ತದೆ. ನೀವು ಹೇಳಬೇಕಾಗಿರುವುದನ್ನು ಒಮ್ಮೆ ಫೋನ್ ಮಾಡಿ ಹೇಳಿ. ಇದರಿಂದ ನಿಮಗೆ ಅವರು ಇನ್ನಷ್ಟು ಆತ್ಮೀಯರಾಗುತ್ತಾರೆ.


ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

ಡಾ. ಸ್ಯಾಟಲೈಟ್
anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.