ಬೈಟುಕಾಫಿ

ನಾಲಿಗೆ ನುಲಿ

Published On :


ಗೊರಿಲ್ಲಾಗಳು ಗದರುತ್ತ ಗೇರುಬೀಜ ಗೀರಿ ಗೋರುವಾಗ,
ಗೆರಿಲ್ಲಾಗಳು ಗನ್ನುಗಳನ್ನು ಗುಡುಗಿಸಿ, ಗುಂಡುಗಳಿಂದ ಗುಂಡಿಗೆಗಳನ್ನು ಗದಗುಟ್ಟಿಸಿದರು.

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
    ಇದು ಮಾಡಲು ಉದ್ದೇಶಿಸಿರುವ ಕಾರ್ಯ, ನಮ್ಮ ದೇಶದಲ್ಲಿ ಪಂಚವಾರ್ಷಿಕ        -
'ಜನ'ದ ಮಧ್ಯೆ ಜೋಪಾನದ ಪ್ರವೇಶ ಆದರೆ, ಎಲ್ಲವೂ ಸುರಕ್ಷಿ'ತ'        -
ನಿನ್ನೆ, ಮುಂಚಿನ ನಿಮಿಷದವರೆಗೂ ನಡೆದದ್ದು ಏನು? ಬರೀ ಸ್ಮರಣೆ        -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
'ಪೈ' ಪೈ ಲೆಕ್ಕ ಇಟ್ಟವರು 'ಲವ' ಜೊತೆ ಸೇರಿ ಜಟ್ಟಿ ಬಂದ 'ವ್ಯಾ'ನಿನಲಿ-
ಹಿಂದಿನ ಕಾಲದಲ್ಲಿ 'ದಾರ'ದ ಒಂದು ಮಾದರಿ, ಅದನ್ನು ಕಾ'ಲಡಿ' ಇಡಬೇಡಿ-
ಇವನು 'ವಾದ'ವನ್ನೇ ದೀರ್ಘ ಮಾಡಿ, 'ಆತ್ಮ' ಮಾಡಿಕೊಂಡ ಜನ, ಸ್ವಾಮಿ-
ಪುರಂದರದಾಸರು ಹೇಳಿದರು, 'ಮಾನವ' ಜನ್ಮ ದೊಡ್ಡದು ಎಂದು-         
        
ಗತಪ್ರತ್ಯಾಗತ
ಹೊಸದಾಗಿ ಹುಟ್ಟಿದ ಆನೆಮರಿಯ ಪ್ರಪಂಚ ಯಾವುದು?
ಬಹಳ ಸರಳ ಸ್ವಾಮಿ, ಅದು ಹುಟ್ಟಿರುವ ಕಾಡು!
'ನವಗಜದ ಜಗವನ'

ನಿನ್ನೆಯ ಉತ್ತರಗಳು:
3 ಅಕ್ಷರ:  ಬಿಂಬಿಸು, ಬಿಸಾಡು, ಸುಡುವ
4 ಅಕ್ಷರ:  ಕರಗತ, ರಮಣಿಗೆ, ಗಣಿತದಿ, ತಗೆದಿಡು


-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.