ನಮ್ರತಾ ಶಿರೋಡ್ಕರ್
1972.
ಮೂಲ ಮುಂಬೈ.
= ಬಹುಭಾಷಾ ನಟಿ, ರೂಪದರ್ಶಿ.
= 'ಜಬ್ ಪ್ಯಾರ್ ಕಿಸೀಸೆ ಹೋತಾ ಹೈ, ಪುಕಾರ್, ಅಸ್ತಿತ್ವ್, ಅಲ ಬೇಲಾ, ಹೀರೊ ಹಿಂದುಸ್ತಾನಿ' ಪ್ರಮುಖ ಚಿತ್ರಗಳು.
---
ಪುಣ್ಯತಿಥಿ
ಹರ್ಬರ್ಟ್ ಸಕ್ಲಿಫ್
1894-1978.
ಮೂಲ ಇಂಗ್ಲೆಂಡ್.
ಓಪನಿಂಗ್ನಿಂದ ಖ್ಯಾತಿ.
= 54 ಟೆಸ್ಟ್ಗಳಿಂದ 4,555 ರನ್ಗಳನ್ನು ಕಲೆಹಾಕಿದ್ದರು.
ಆಸ್ಟ್ರೇಲಿಯಾ ವಿರುದ್ಧ 194 ರನ್ ಗಳಿಸಿದ್ದು ವೈಯಕ್ತಿಕ ಹೆಗ್ಗಳಿಕೆ.
---
ದಿನಚರಿತೆ
1946- ಅಮೆರಿಕದಲ್ಲಿ ಕೇಂದ್ರೀಯ ಬೇಹುಗಾರಿಕೆ ದಳ(ಸಿಐಎ) ರಚನೆ.
1992- ನೇತಾಜಿ ಸುಭಾಷ್ಚಂದ್ರ ಬೋಸ್ ಅವರಿಗೆ ಭಾರತರತ್ನ ಘೋಷಣೆ.
1997- ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ ಯಶಸ್ವಿಯಾಗಿ ಭೂಮಿಗೆ ವಾಪಸ್.
---
ಟ್ವೀಟ್ಸ್ಟಾಲ್
ವಿಶ್ವದಲ್ಲಿ ಲಕ್ಷಾಂತರ ಭಾಷೆಗಳಿವೆ. ಅವೆಲ್ಲವನ್ನೂ ನಗು ಸೋಲಿಸಿದೆ. ಈ ನಗು, ಮಗುವನ್ನೂ ಮಾತನಾಡಿಸಬಲ್ಲದು!
- ಸೂರ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

