ಬೈಟುಕಾಫಿ

ದೊಡ್ಡ ಕನಸುಗಳು

Published On :

ನಾನೊಬ್ಬ ಸರ್ಕಾರಿ ನೌಕರ. ವಯಸ್ಸು 29. ಯಾವುದೇ ದುಶ್ಚಟವಿಲ್ಲ. ಆಸ್ತಿಯೂ ಇಲ್ಲ. ಆದರೂ ದೊಡ್ಡ ದೊಡ್ಡ ಕನಸುಗಳು. ಅವುಗಳನ್ನು ಈಡೇರಿಸೋದಿಕ್ಕೆ ಆಗ್ತಿಲ್ಲ. ಅದಕ್ಕೆ ಇನ್ನೂ ಮದ್ವೆಯಾಗಿಲ್ಲ. ಲಂಚ ತಗೊಳ್ಳೋದಿಕ್ಕೆ ಇಷ್ಟ ಇಲ್ಲ. ಏನ್ಮಾಡೋದು ತಿಳೀತಿಲ್ಲ.
- ಕುಮಾರ

ಪೆದ್ದ, ನೀ ಚೆನ್ನಾಗಿಯೇಇದ್ದೀಯಲ್ಲೋ. ನಿನಗೇನೂ ಸಮಸ್ಯೆಯೇ ಇಲ್ವಲ್ಲೋ... ಈಗಿನ ಸಮಾಜದಲ್ಲಿ 'ಆರೋಗ್ಯ'ವಂತ ಮನುಷ್ಯ ಹೇಗಿರಬೇಕೆಂಬುದಕ್ಕೆ ನೀನು ಅತ್ಯುತ್ತಮ ಉದಾಹರಣೆ. ಆ ದೊಡ್ಡ ಕನಸುಗಳು ನಿನ್ನ ಈ ಒಳ್ಳೆಯ ವ್ಯಕ್ತಿತ್ವದ ಕಾರಣದಿಂದಲೇ ಈಡೇರುತ್ತವೆ. ಒಳ್ಳೆಯ ಹುಡುಗಿಯೂ ಸಿಗ್ತಾಳೆ. ಅಣ್ಣಾ ಹಜಾರೆಯವರ ಕನಸೂ ನಿನ್ನಂಥವರೇ ಕಣೋ ಕುಮಾರ. ಒಳ್ಳೆಯದಾಗಲಿ...

ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...

ಡಾ. ಸ್ಯಾಟಲೈಟ್
-anekaby2@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.