ನಾಲಿಗೆ ನುಲಿ (ನುಲಿನಲಿ)
ಭಾಷೆಯನ್ನು ಬಹಳವಾಗಿ ಬಳಸಿ, ಬಳಕೆಯಿಂದ ಬೆಳೆಸಿ, ಬೆಳೆಸಿ ಬದುಕಿಸಿದರೆ, ಬಳಸುವವರ ಬಾಳುಗಳಿಗೆ ಬೆಳವಣಿಗೆಯ ಬೆಳ್ಳಿ ಬೆಳಕನ್ನು ಬೀರಬಹುದು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ದರಕ್ಕೆ ಮೊದಲು ಸಾಲುಸಾಲಾಗಿ ಬಂದರೆ ಪ್ರಸ್ತುತಿ, ಪರಿಚಯ -
ದಸರಾದ 'ವಿಜಯ'ದ ದಿನ ಬರುವುದೇ
10ನೆಯ ದಿನದಂದು -
ಒಳ್ಳೆಯ ಮಾತನಾಡು, ಒಪ್ಪಿಸು, ಒಲಿಸು, ಒಲುಮೆಯಿಂದ ಮುದ್ದಾಡು -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ನಿಮ್ಮದೇ ಊರಿನ ಜನರನ್ನು ಏನನ್ನೋಣ ಸ್ವಾಮಿ? -
ಇವನು ಯುದ್ಧದಲ್ಲಿ ಮಹಾವೀರ. ಆದರೂ
'ಕಲಿ'ಯದ 'ಗ'ಡಸು ವ್ಯಕ್ತಿ -
ಇಂಥವನು ಇಡೀ 'ಜಗ'ಕ್ಕೆ 'ಒಬ್ಬನೇ'-ಒಂದೇ ಪದ -
ಸರ್ವಶಿಕ್ಷಣ ಅಭಿಯಾನದ ವಿದ್ಯಾಯೋಜನೆ, ಸಂತೋಷಪಡಿ ಕಲಿತುಕೊಳ್ಳಿ -
ಗತಪ್ರತ್ಯಾಗತ
ಮೊಂಡುಗಾರನ ಮೋಸ-'ಭಂಡನ ಡಂಭ'
ನಿನ್ನೆಯ ಉತ್ತರಗಳು
3 ಅಕ್ಷರ-ಸುಮತಿ, ಮನವಿ, ತಿವಿದ
4 ಅಕ್ಷರ- ವ್ಯವಸಾಯ, ವಯೋವುತಿ, ಸಾಮಿಮಗ, ಯತಿಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

