ಬೈಟುಕಾಫಿ

ನಾಲಿಗೆ ನುಲಿ

Published On :

ಬಳ್ಳಾರಿಯವರಲ್ಲದ ಬಲ್ಲಾಳರು ಬಳ್ಳಾರಿಯ ಬಿಸಿಲಿನಲ್ಲಿ ಬೆಳ್ಳಗೆ ಬಿಳಿಚಿಕೊಂಡು, ಬೆಲ್ಲದಂತೆ ಬೆವರಿಹೋದರೂ ಬೆದರಲಿಲ್ಲವಲ್ಲರೀ!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಮೊದಲೆರಡಕ್ಷರ ಬಾಗಿಲು, ಎರಡು ಮೂರು
ಹಸು, ಒಟ್ಟಿಗೆ ಮೂರು ಸೇರಿದರೆಯುದ್ಧ    -
ದಪ್ಪಗಿರುವವರನ್ನು ಹೀಗನ್ನುತ್ತೇವೆ,
ತರಕಾರಿಯ ಹಳೆ ಅಳತೆ            -
ಕಣ್ಣು, ಕಾವ್ಯಮಯವಾಗಿ ಹೇಳುವ ಪದ,
'ಗತಪ್ರತ್ಯಾಗತ'            -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಕಮಲವನ್ನು ಹೊತ್ತಿರುವ ಈಶ, ಇವನನ್ನು
ಹೀಗೆ ಕರೆದರೇ ಲೇಸು            -
ಇದು ಒಂದು ಅದ್ಭುತ ಸಾಲು, ಖಂಡಿತ
ಯಾವುದೇ ಸಂಶಯವಿಲ್ಲ            -
ಇದು ಬರೀ ಶುದ್ಧ ಬಡ್ಡಿಯ ಲೆಕ್ಕಾಚಾರ ಎಂದರೆ,
ಲೇ!ವಾ!ದೇವಿಗೆಂಥ ಗತಿ!        -
ಆಗುವುದಿಲ್ಲ, ಸಾಧ್ಯವಿಲ್ಲ ಎನ್ನುವುದನ್ನು ಅಚ್ಚ
ಕನ್ನಡ ಮಂಗಳೂರಿನ ಶೈಲಿಯಲ್ಲಿ ಹೇಳಿನೋಡಿ    -     
ಗತಪ್ರತ್ಯಾಗತ
ಕಲ್ಲುಗಳನ್ನು ಗುಂಡಗೆ ಕೊರೆದು, ದೊಡ್ಡವುಗಳ ಮೇಲೆ ಚಿಕ್ಕಕಲ್ಲುಗಳನ್ನು ಪೇರಿಸಿ, ಚೆಂಡಿನಿಂದ ಹೊಡೆಯುವ ಆಟ ಲಗೋರಿ. ಆ ಕಲ್ಲುಗಳನ್ನು ಇಡಲು ವೃತ್ತಾಕಾರವಾಗಿ ಬರೆದ ಚಿತ್ತಾರ ಇದು- 'ಲಗೋರಿಗೋಲ'
ನಿನ್ನೆಯ ಉತ್ತರಗಳು:
3 ಅಕ್ಷರ:  ಆರಂಭ, ರಂಪಾಟ, ಭಟರು.
4 ಅಕ್ಷರ:  ಯೋಗಕ್ಷೇವು, ಗಣತ್ರಯ, ಕ್ಷೇತ್ರಪಾಲ,         ಮಯಲಗ್ನ

-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.