ಬೈಟುಕಾಫಿ

ನಾಲಿಗೆ ನುಲಿ

Published On :

ಮೊದಲು ಮೇಯಲು ಮುಂದಾಗಿದ್ದ ಮರಿ ಮೇಕೆ, ಮೇಯುತ್ತಿದ್ದ ಮುದಿ ಮೇಕೆ ಮರೆಯಾದಾಗ ಮುಂದುವರಿದು, ಮೆರೆದು ಮೇಯಲಿಲ್ಲವೇಕೆಯ?

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಶಿವನ ಒಂದು ಹೆಸರು ಮಹಾ-ಈಶ        -
ರಂಬೆಯಂಥ ರೂಪವತಿಯನ್ನು ಇವನು
ಹೇ ಎಂದು ಕರೆಯುತ್ತಾನಲ್ಲ!        -
ಈ ಶ್ರೀರಾಮನಿಗೆ ಕಾದಿದ್ದಳು, ಆತನ ಚರಣ
ಸ್ಪರ್ಶದಿಂದ ಧನ್ಯಳಾದಳು, ಹಣ್ಣು ನೀಡಿ
ಉಪಚರಿಸಿದಳು            -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
'ವಾನ'ರನ ಬಾಲ ಕತ್ತರಿಸಿದರೆ ಇವನ
'ಬಲ' ಹೆಚ್ಚಾಗುತ್ತದೆ            -
ಪಾಲಿಗೆ ಬಂದದ್ದು ಪಂಚಾಮೃತ-
ಸಿಕ್ಕಿದ ಲಾಭ ಇಷ್ಟೇ            -
ಅನವು ಕುಡಿದಾಗ ವಾಲೆಯಂತೆ ಆಡಿ,
ತೂರಾಡಿದ                -
ಆಕಾಶದಲ್ಲಿ ಚಲಿಸುವ ಮೋಡಗಳು-
ಆಕಾಶಕ್ಕೆ ಇನ್ನೊಂದು ಹೆಸರಲ್ಲಿ        -         
ಗತಪ್ರತ್ಯಾಗತ

ಮೊದಲೇ ಹೇಳಿದ ಹಾಗೆ ಇದೊಂದು ಪದಗಳ 'ಹಿಂತಿರುವು' ಅಥವಾ 'ಯೂ ಟರ್ನ್‌' ನೋಡಿ- ಅವನು ಕೊಂದ ಎಂದರೆ, 'ಸಂಹರಿಸಿದ'- ಇದನ್ನು ತಿರುವಿಹಾಕಿದರೆ, ಸಿಗುತ್ತದೆ- 'ಸಂಹರಿಸಿದಸಿರಿಹಂಸ'
ನಿನ್ನೆಯ ಉತ್ತರಗಳು:
3 ಅಕ್ಷರ:  ಕಡಗ, ಡಮರು, ಗರುಡ.
4 ಅಕ್ಷರ:  ಜನಪರ, ನಡುರಸ್ತೆ, ಪರನಗ, ರಸ್ತೆಗಳು.

-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.