ನಾಲಿಗೆ ನುಲಿ
ಹುಬ್ಬು ಗಂಟಿಕ್ಕಿದವರ ಹಲ್ಲುಗಳು 'ಹ್ಹೆಹ್ಹೆ ಹಿಹ್ಹಿ' ಹೇಳಿ, ಹಸನ್ಮುಖರಾಗಲು, ಹಲ್ಲುಗಳ ಹೆಬ್ಬಾಗಿಲಿಗೆ ಹಾಲೆರೆದು ಹಾಯೆನ್ನಿಸಬೇಕು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ನಾವು-ನೀವು 'ನಡೆ'ದುಕೊಳ್ಳುವ ರೀತಿ,
ವರ್ತನೆ ಚಾರಿತ್ರ್ಯ -
ವೆಸಲ್ ಎನ್ನುವ ಇಂಗ್ಲಿಷ್ ಪದಕ್ಕೆ 'ಬರಿ'
ಅಚ್ಚ ಕನ್ನಡದ ಪದ -
ಸರ್ಕಾರ ವಿವಿಧ ವ್ಯಾಪಾರ-ವಹಿವಾಟುಗಳ
ಮೇಲೆ ವಿಧಿಸುವ ಶುಲ್ಕ, ಕರ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಸತ್ಯಹರಿಶ್ಚಂದ್ರ ಚಿತ್ರದಲ್ಲಿ ವಿಶ್ವಾಮಿತ್ರ
ಶಿಷ್ಯ ನಕ್ಷತ್ರಿಕ ಹಾಡಿದ 'ಏನಿದೀ...ವೋ ಏನಿದೀ ವನವಾಸವೋ' ಅದೇ ಕೆಟ್ಟ ಅದೃಷ್ಟ! -
ಗ್ರಾಮಾಂತರ ಪ್ರದೇಶದ ನಡೆದಾಡುವ
ಮಾರ್ಗ, ದಾರಿಗಳಿಗೆ ಇನ್ನೊಂದು ಪದ -
ಈತ ಸಾಹಸಿ-ಎಂಥ ಬೆಟ್ಟ-ಗುಡ್ಡ-ಎಷ್ಟು
ಕಡಿದಾದರೂ ಸರಿ, ಹತ್ತುತ್ತಾನೆ -
ಇವು ಊರಿಂದ ಊರಿಗೆ ಕೂಡಿಸುವ, ಊರೊಳಗೂ
ಇರುವ ಡಾಮರು ಲೇಪಿತ ಮಾರ್ಗಗಳು -
ಗತಪ್ರತ್ಯಾಗತ
ನಮ್ಮನ್ನೆಲ್ಲಾ ಆಶೀರ್ವದಿಸಿ, ಆರೋಗ್ಯ, ಐಶ್ವರ್ಯಗಳ ಭಾಗ್ಯಗಳನ್ನು ಕರುಣಿಸುವ ಶ್ರೀಮಹಾಲಕ್ಷ್ಮಿಯ ಕುಲವನ್ನು ಹೀಗೆನ್ನಬಹುದು- 'ಲಕುಮಿಕುಲ'.
ನಿನ್ನೆಯ ಉತ್ತರಗಳು:
3 ಅಕ್ಷರ: ರಕ್ಷಿತ, ಕ್ಷಿಪಣಿ, ತಣಿಗೆ.
4 ಅಕ್ಷರ: ಕಾಪಾಲಿಗ, ಪಾದಪಿಡಿ, ಲಿಪಿಮಾಯಾ, ಗಡಿಯಾರ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

