ನೇಪಾಳ
ಇಲ್ಲಿ ಪ್ರಸಿದ್ಧ ಪಾಸ್ಟ್ಫುಡ್ ಮೊಮೊ. ಒಟ್ಟಾರೆ 800 ಪಕ್ಷಿ ಪ್ರಭೇದಗಳು ಈ ರಾಷ್ಟ್ರದಲ್ಲಿವೆ. ಪುಟ್ಟದಾದ ಈ ದೇಶದಲ್ಲಿ 100 ಭಾಷೆಗಳನ್ನು ಕಾಣಬಹುದು.
ಅತಿಹೆಚ್ಚು ಚಿಟ್ಟೆಗಳನ್ನು ಹೊಂದಿರುವ ದೇಶ. 6,000 ಜಾತಿಯ ಚಿಟ್ಟೆಗಳನ್ನು ಇಲ್ಲಿ ಗುರುತಿಸಬಹುದು. ಇಲ್ಲಿನವರು ಶೇಕ್ಹ್ಯಾಂಡ್ ಕೊಡುವುದು ತೀರಾ ತೀರಾ ಕಡಿಮೆ.
ನೇಪಾಳದಲ್ಲಿ ಒಟ್ಟು 103 ಜಾತಿಗಳಿವೆ. ವಿಶ್ವದ ಅತಿ ಹಿಂದುಳಿದ ದೇಶಗಳಲ್ಲಿ ಇದೂ ಒಂದು. ಜವಳಿಯನ್ನು ಹೆಚ್ಚು ರಫ್ತು ಮಾಡುತ್ತದೆ.
ಭೂ ವಿಸ್ತ್ರೀರ್ಣದಲ್ಲಿ 93ನೇ ದೊಡ್ಡ ರಾಷ್ಟ್ರ. ಜನಸಂಖ್ಯೆಯಲ್ಲಿ 41ನೇ ಸ್ಥಾನ. ಹಿಂದುಗಳು ಶೇ.81ರಷ್ಟಿದ್ದಾರೆ.ನೇಪಾಳದಲ್ಲಿ ಮೊದಲು ನೆಲೆಯೂರಿದವರು ಕಿರಾಟಿ ಸಮುದಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

