ಬೈಟುಕಾಫಿ

ನಾಲಿಗೆ ನುಲಿ

Published On :

ಕನ್ನಡ, ಕರ್ನಾಟಕಕ್ಕೆ ಕಾಯಕ ಕೊಟ್ಟು, ಕಣ್ಮರೆಯಾದ ಕಲಾಕಣ್ಮಣಿ ಕಲಾರತ್ನರಿಗೆ ಕನ್ನಡಿಗರ ಕೋಟಿ ಕೋಟಿ ಕಂಬನಿಗಳ ಕಿರೀಟಗಳು!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಪ್ರಧಾನಿ, ಮುಖ್ಯಮಂತ್ರಿ ಇತರರು ಸದಾ
ಕಾವಲುಪಡೆಯಿಂದ.....ರು        -
ಇಂಗ್ಲಿಷ್‌ನ ಮಿಸೈಲ್-ಯುದ್ಧದಲ್ಲಿ ಪ್ರಯೋಗ
ಆಗುವ 'ಕ್ಷಿಪ್ರ'ವಾಗಿ ಹಾರುವ ಶಸ್ತ್ರ        -
ಎಲೆ, ಅಡಕೆ ಹಾಳೆಯ ತಟ್ಟೆಗೆ ಅಚ್ಚ ಕನ್ನಡದ
ಹೆಸರು ತಿಂದು ತಣಿಯೋಣವೇ?        -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಕಾಳಿಯ ಪೂಜಾರಿ, ಕಡೆಯ ಅಕ್ಷರ
ಕಳೆದಾಗ, 'ಗ'ಡುಸಾದ            -
'ಕಾಲುಹಿಡಿ' ಎನ್ನುವುದನ್ನು 'ಪ'ಕಾರದಲ್ಲಿ ಹೇಳಿ    -
ಅಕ್ಷರವು ಅದೃಶ್ಯವಾಗಿ, 'ಮಾಯಾ' ಲೋಕಕ್ಕೆ
ಹೋಯಿತು                -
ನಾವು ಕೈಗೆ ಕಟ್ಟುವ, ಗೋಡೆಯಲ್ಲಿ ತೂಗುಹಾಕುವ
'ಗಡಿ' ಇರುವ ಗಂಟೆ ತೋರಿಸುವ
ಯಂತ್ರ ಯಾರದು?            -         
        ಗತಪ್ರತ್ಯಾಗತ
ಈ ಒಂಟಿಸಲಗ ಸುಮ್ಮನೆ ಮೇಲೇರಿ ಹೋಗಿ ಜಗಳ ಕಾಯುತ್ತಿತ್ತು. ಅದಕ್ಕೆ ಇಟ್ಟ ಹೆಸರು - 'ಜಗಳಗಜ'


ನಿನ್ನೆಯ ಉತ್ತರಗಳು:
3 ಅಕ್ಷರ:  ಯಮುನೆ, ಮುರಳಿ, ನಳಿನ.
4 ಅಕ್ಷರ:  ಯಾಗಮುನಿ, ಗಜರಾಜ, ಮುರಾರಿಯ,                ನಿಜಯತ್ನ.

-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.