ಬೈಟುಕಾಫಿ

ನಾಲಿಗೆ ನುಲಿ

Published On :

ಕಪೋಲಕಲ್ಪಿತ ಕುಹಕ, ಕಪಾಲಪಾಕ ಕಡಿದು ಕುಡಿಯುತ್ತ ಕುಟುಕುವ ಕಪಟದ ಕರಾಳ ಕುರುಡು!

ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಶ್ರೀಕೃಷ್ಣನು ತೀರದಲ್ಲಿ ಕೊಳಲು ನುಡಿಸುತ್ತಿದ್ದ
ನದಿಯ ಹೆಸರು            -
ಆ ಶ್ರೀಕೃಷ್ಣನು ನುಡಿಸುತ್ತಿದ್ದ ಕೊಳಲಿನ ಹೆಸರು    -
ಇವನ ಶೈಲಿ ತುಂಬ ಮಧುರ, ಮೃದು,
'ಗತಪ್ರತ್ಯಾಗತ'            -

ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಹವನ, ಹೋಮ, 'ಯಾಗ' ಮಾಡಿಸುವ
ಮುನಿಯನ್ನು ಏನನ್ನೋಣ?        -
ಇವನು ಎಲ್ಲಾ ಆನೆಗಳ ರಾಜ, ಗಜ ಸಹಜವಾಗಿ    -
'ಮುರಿ'ಯುವುದಕ್ಕೆ 'ರಾಯ'ನ ಪ್ರವೇಶ ಆದರೆ
ಅದು ರಾಕ್ಷಸರನ್ನು ಕೊಂದವನದು        -
ಸುಳ್ಳಿಲ್ಲದ ಪ್ರಾಮಾಣಿಕ ಪ್ರಯತ್ನವನ್ನು
ಏನೆನ್ನಬಹುದು            -         
        ಗತಪ್ರತ್ಯಾಗತ
ಕನಕ ಎನ್ನುವ ಪುರುಷ ಅಥವಾ ಸ್ತ್ರೀ ಚಿನ್ನವನ್ನು ಕೂಡಿಟ್ಟರೆ, ಒಂದೇ ಪದದಲ್ಲಿ ಹೇಳಬಹುದು-
'ಕನಕನಕನಕ'

ನಿನ್ನೆಯ ಉತ್ತರಗಳು:
3 ಅಕ್ಷರ:  ಯಯಾತಿ, ಯಾಚಿಸು, ತಿಸುರು.
4 ಅಕ್ಷರ:  ರಾಮನಾಮ, ಮಲೆನಾಡು, ನಾನಾಜಗ,                ಮಡುಗಟ್ಟಿ.

-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.