ವಿಕ್ರಂ ಜನುಮ ದಿನ
1966.
ತಮಿಳು ನಟ, ನಿರ್ದೇಶಕ, ಹಿನ್ನೆಲೆ ಗಾಯಕ.
ಆರು ಫಿಲಂಫೇರ್ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ.
ಇಟಲಿಯ ಯೂನಿವರ್ಸಿಟಿ ಆಫ್ ಮಿಲಾನ್‌ನಿಂದ ಗೌರವ ಡಾಕ್ಟರೇಟ್.
ಸೌಂದರ್ಯ ಪುಣ್ಯತಿಥಿ
1972- 2004.
ಪಂಚಭಾಷಾ (ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ) ನಟಿ. ಕನ್ನಡದಲ್ಲಿ 'ದ್ವೀಪ' ನಿರ್ಮಿಸಿದ್ದರು.
6 ಫಿಲಂಫೇರ್ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆ.
ಬಿಜೆಪಿ ಪ್ರಚಾರಕ್ಕೆ ತೆರಳುವಾಗ ಹೆಲಿಕಾಪ್ಟರ್ ದುರಂತದಲ್ಲಿ ಸಾವು.
ದಿನಚರಿತೆ
1946- ಫ್ರಾನ್ಸ್ ಆಡಳಿತದಿಂದ ವಿಮೋಚನೆ ಪಡೆದ ಸಿರಿಯಾ.
1951- ದಿ ಪೀಕ್ ಡಿಸ್ಟ್ರಿಕ್ಟ್ ಯುನೈಡೆಟ್ ಕಿಂಗ್‌ಡಮ್‌ನ ಮೊದಲ ರಾಷ್ಟ್ರೀಯ ಉದ್ಯಾನ ಎಂದು ಘೋಷಣೆ.
2013- ಬ್ರಿಟನ್‌ನ ಮೊದಲ ಮಹಿಳಾ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅಂತ್ಯಕ್ರಿಯೆ.
ಟ್ವೀಟ್‌ಸ್ಟಾಲ್
ವಾಸಿಂ ಅಕ್ರಂ ನನ್ನ ಒಳ್ಳೆಯ ಸ್ನೇಹಿತ. ಆತನ ಬದುಕಿನಲ್ಲಿ ಅವನಿಗಿಗೆ ಸ್ಫೂರ್ತಿಚಿಲುಮೆಯಾಗಿರುವ ಅದ್ಭುತ ಮಹಿಳೆ ಇದ್ದಾಳೆ. ಇಲ್ಲಸಲ್ಲದ ಗಾಳಿಸುದ್ದಿ ಹರಡಿಸುವುದು ಆ ಒಳ್ಳೆಯ ಹೆಣ್ಣಿಗೆ ಅವಮಾನ ಮಾಡಿದಂತೆ.
- ಸುಷ್ಮಿತಾ ಸೇನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

