ಬಂದಿದೆ ಪದಬಂಧ!
ಪದಬಂಧ ತುಂಬಲಿಕ್ಕಾಗಿಯೇ ದಿನಪತ್ರಿಕೆ, ನಿಯತಕಾಲಿಕೆಗಳನ್ನು ಖರೀದಿಸುವ ಖಯಾಲಿ ಕೆಲವರಿಗಿದೆ. ಈ ಪದಬಂಧ ಎಂಬ ಅಕ್ಷರಮಾಲೆಯ ಪುಟ್ಟ ಪುಟ್ಟ ಮನೆಗಳು ಮನದೊಳಗೆ ಸಲೀಸಾಗಿ ಪದಗಳ ಕಾಲೋನಿ ನಿರ್ಮಿಸಿಬಿಡುತ್ತವೆ. ಅಂಥ ಪದಬಂಧ ಈಗ ಇಂಟರ್ನೆಟ್‌ನಲ್ಲೂ ಲಭ್ಯ. ಇಂಗ್ಲಿಷಿನಲ್ಲಿ ಇಂಥ 'ಕ್ರಾಸ್‌ವರ್ಡ್' ಬಂದು ಬಹಳ ಸಮಯ ಆಗಿದೆ. ಬಹುಶಃ ತಡವಾಗಿ ಕನ್ನಡದ ಅಂತರ್ಜಾಲಕ್ಕೆ ಪದಬಂಧ ಪದವೂರಿದೆ. ಅ.ನ. ಪ್ರಹ್ಲಾದರಾವ್ ಅವರ ಪ್ರಯತ್ನ ಇದು. 'ಇಂಡಿಕ್ರಾಸ್' ಎಂಬ ವೆಬ್‌ಸೈಟ್‌ನಲ್ಲಿ ಈ ಪದಗಳ ಮ್ಯಾಜಿಕ್ ಕಾಣಬಹುದು. www.indicross.com/Puzzle.aspx ಗೆ ಭೇಟಿಕೊಟ್ಟರೆ ಅದನ್ನು ನೀವೂ ಸವಿಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

