ಮಕರಂದ/ದೋಣಿ

ಸಮುದ್ರದ ಆಳವನ್ನ ಅಳೆಯಲು ಬಳಸುವ ಸಾಧನ?

Published On :

ಸಮುದ್ರದ ಆಳವನ್ನ ಅಳೆಯಲು ಬಳಸುವ ಸಾಧನ?
ಸೋನಾರ್

2. ಒಂದು ಔನ್ಸ್ ಎಷ್ಟು ಗ್ರಾಂಗಳಿಗೆ ಸಮ?
28.35 ಮಿ.ಗ್ರಾಂ

3. ಗುಲಾಬಿ ವರ್ಣದ ಹಾಲನ್ನು ನೀಡುವ ಪ್ರಾಣಿ ಯಾವುದು?
ಕಾಂಗರೂ

4. ಸಾಹಿತ್ಯವಿಲ್ಲದೇ ಬರಿಯ ಸಂಗೀತವನ್ನೇ ರಾಷ್ಟ್ರಗೀತೆಯಾಗಿ ಹೊಂದಿರುವ ದೇಶ ಯಾವುದು ?
ಸ್ಪೇನ್

5. ಸಮುದ್ರದ ಉಪ್ಪು ನೀರಿನ ಮೇಲೆ ಬೆಳೆಯುವ ಗಿಡ ಯಾವುದು?
ಮ್ಯಾಗ್ರೋವ್

6. ಅತ್ಯಂತ ಭಾರವಾದ ಲೋಹ ಯಾವುದು?
ಜಿಸ್ಮಿಯಂ

7. ಚೈನಾ ರೋಸ್ ಎಂದು ಕರೆಯಲ್ಪಡುವ ಹೂ ಯಾವುದು?
ದಾಸವಾಳ

8. ರಾಷ್ಟ್ರೀಯ ವಿಜ್ಞಾನ ದಿನವನ್ನು ಎಂದು ಆಚರಿಸಲಾಗುತ್ತದೆ?
ಫೆಬ್ರವರಿ 28 ರಂದು

9. ಅತ್ಯಂತ ಹೆಚ್ಚು ಪದಗಳನ್ನು ಹೊಂದಿರುವ ಭಾಷೆ ಯಾವುದು?
ಇಂಗ್ಲೀಷ್

10. ಪುದುಚೆರಿಯ ಆಡಳಿತ ವ್ಯಾಪ್ತಿಯಲ್ಲಿರುವ ಎರಡು ಜಿಲ್ಲೆಗಳನ್ನು ಹೊಂದಿರುವ 2 ರಾಜ್ಯಗಳು?
ಕೇರಳ, ಆಂಧ್ರಪ್ರದೇಶ

- ಸುಮಾ, ಮಂಡ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.