ಮಕರಂದ/ದೋಣಿ

ದೃಶ್ಯಕಾವ್ಯ

ದೃಶ್ಯಕಾವ್ಯ
Published On :

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದು ಎರಡು ವರ್ಷಗಳೇ ಆಗಿವೆ. ಆ ವೇಳೆ ಇಡೀ ಬೆಳಗಾವಿಗೆ ಸಾಹಿತ್ಯಪೂರ್ಣ ಚಿತ್ರಗಳಿಂದ ಇನ್ನಷ್ಟು ಕಳೆತಂದವರು ಸ್ಥಳೀಯ ಚಿತ್ರಕಾರ ಮಾರುತಿ ದೊಡ್ಡಮನಿ. ಅಲ್ಲಿನ ಶಿವಾಜಿ ಉದ್ಯಾನವನದಲ್ಲಿರುವ ಇಂಥ ಹತ್ತಾರು ಅಪರೂಪದ ಚಿತ್ರಗಳನ್ನು ನೀವೂ ನೋಡಿ ಸವಿಯಬಹುದು. ಕನ್ನಡ ಜಾತ್ರೆಯನ್ನು ಚಿತ್ರರೂಪದಲ್ಲಿ ಸಾರ್ಥಕಗೊಳಿಸಿದ ಮಾರುತಿ ಅವರಿಗೆ ನೀವೂ ಧನ್ಯವಾದ ಸಮರ್ಪಿಸಿ. ಮೊ. 94498 16221.

- ಚಿತ್ರ, ಲೇಖನ: ಮಂಜುಳಾ ಜಾಲಿಹಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.