ಹನಿ ಹನಿ
ಪ್ರೀತಿಯನ್ನಷ್ಟೇ ಕೊಡುತ್ತೇನೆಂದವಳ
ಮಾತುಗಳು,
ಮೌನದಲ್ಲಿ ಸೋತುಹೋಗಿದ್ದವು...!
=
ಅವಳ ಮುಖದಲ್ಲಿ
ಬೆಳದಿಂಗಳ ಛಾಯೆ ಕಂಡವನು
ಅವಳೆದೆಯ ರಣಬಿಸಿಲು ಅರಿಯಲಿಲ್ಲ....!
=
ಸಾಗರದಾಳದಲ್ಲಿ
ರತ್ನ ಹುಡುಕಲು
ಬೆಂಬಲಿಸಿದವರು;
ತಿಮಿಂಗಿಲಗಳ ಭಯದ ಬಗ್ಗೆ
ಹೇಳಲಿಲ್ಲ...!
-ನಾಗರಾಜ್ ವೈ. ಕಾಂಬಳೆ
(ಸಹಶಿಕ್ಷಕರು) ಅಥಣಿ, ಬೆಳಗಾವಿ.
ನೀವೂ ಬರೆಯಿರಿ
'ಮಕರಂದ'- ಹನಿಗವನ, ನಾಲ್ಕು ಸಾಲಿನ ಕತೆ, ಮನಸು ತಟ್ಟುವ ಪ್ರೇಮಪತ್ರ. ಆಪ್ತ ಅನಿಸುವ ಪೌರಾಣಿಕ ಪ್ರಸಂಗ, ಅಪರೂಪದ ಛಾಯಾಚಿತ್ರ... ಮುಂತಾದವುಗಳ ಪುಟ್ಟ ಸಂಕಲನ. ಈ ಪುಟಕ್ಕೆ ನೀವೂ ಬರೆಯಿರಿ. ಚಿಕ್ಕ-ಚೊಕ್ಕ ಬರಹಗಳಿಗೆ ಆದ್ಯತೆ. ಬರಹದೊಂದಿಗೆ ನಿಮ್ಮ ವಿಳಾಸ ನಮೂದಿಸಲು ಮರೆಯದಿರಿ. ನಮ್ಮ ವಿಳಾಸ: ಸಂಪಾದಕರು, ಕನ್ನಡಪ್ರಭ, ಮಕರಂದ ವಿಭಾಗ, ನಂ. 1, ಕ್ವೀನ್ಸ್ ರಸ್ತೆ, ಬೆಂಗಳೂರು-560001. ಇ-ಮೇಲ್: makaranda2012@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

