ಅವಕಾಶ ವಂಚಿತ!
Published On :
ಅವರು ಪ್ರಸಿದ್ಧ ಕವಿ. ಆದರೆ, ಕವಿಗೋಷ್ಠಿಯಲ್ಲಿ ಅವರಿಗೆಂದೂ ಕವನವಾಚನಕ್ಕೆ ಅವಕಾಶ ಸಿಕ್ಕಿಲ್ಲ. ಅವರ ಮನೆಯಿಂದ ಹೊರಬರುವುದು ಅಪರೂಪ. ಯಾರೊಂದಿಗೂ ಮಾತಾಡಿ ಗೊತ್ತಿಲ್ಲ. 'ಸಾಹಿತಿ' ಎಂಬ ಗತ್ತಲ್ಲೇ ಕಳೆದುಹೋಗಿದ್ದರಿಂದ ಅವರಿಗೆ ಜನಬಳಕೆಯೇ ಇರಲಿಲ್ಲ. ಹಾಗಾದರೆ ಈ ಜನ ಬಳಕೆಗೂ, ಕವನ ವಾಚನಕ್ಕೂ ಏನು ಲಿಂಕಿದೆ? ಹ್ಞಾಂ, ಕವಿಗೋಷ್ಠಿ ಆಯೋಜಕರು ಕವಿತೆಯೊಂದಿಗೆ 50 ಜನರನ್ನು ಕರೆತರಲು ಸೂಚಿಸುತ್ತಿದ್ದರು. ಹೀಗಾಗಿ, ಅವರು ಅವಕಾಶ ವಂಚಿತರು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

