ಗಣಕಲೋಕದ ಗಮಕ (ಅನಾವರಣ)
ಕವಿಯ ನಂತರದ ಸ್ಥಾನ ಗಮಕಿಗಳಿಗೇ ಮೀಸಲು. 'ಕವಿತೆಗಳೇ ಕರಗಿ ಹೋಗುತ್ತಿರುವ ಈ ದಿನಗಳಲ್ಲಿ ಇನ್ನು ಗಮಕಿಗಳೆಲ್ಲಿ?' ಎಂಬ ಪ್ರಶ್ನೆ ಚಿಮ್ಮುತ್ತಿರುವಾಗಲೇ ಗಮಕಲೋಕವನ್ನು ಆಧುನಿಕತೆ ಸ್ಪರ್ಶಿಸಿದೆ. ಗಮಕಿಗಳಿಗೆ, ಗಮಕಪ್ರಿಯರಿಗೆ ನೆರವಾಗಲೆಂದೇ 'ಕರ್ನಾಟಕ ಗಮಕಕಲಾ ಪರಿಷತ್' ವೆಬ್‌ಸೈಟ್ ಬಿಡುಗಡೆ ಮಾಡಿದೆ. ಗಮಕಲೋಕದ ದೈನಂದಿನ ವಿದ್ಯಮಾನ, ಗಮಕಪಾಠ, ಗೀತಾಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಈ ಜಾಲತಾಣ ಉಣಬಡಿಸಲಿದೆ. ಈ ವೆಬ್‌ಸೈಟಿಗೆ ನೀವೂ ಭೇಟಿ ಕೊಡುವುದಾದರೆ, http://karnatakagamakakala.org ಸಂಪರ್ಕಿಸಬಹುದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

