ಚಿಕನ್ ಪೀಸ್ ತಟ್ಟೆಯಲ್ಲೇ ವಿಲ..ವಿಲ...: ಬೆಚ್ಚಿಬಿದ್ದ ಹೊಟೆಲ್ ಗ್ರಾಹಕರು!
ತಾವು ತಿನ್ನಲು ಆರ್ಡರ್ ಮಾಡಿದ್ದ ಚಿಕನ್ ಪೀಸ್ ತಟ್ಟೆಯಲ್ಲೇ ವಿಲ... ವಿಲ.. ಒದ್ದಾಡಿ ಕೆಳಗೆ ಬಿದ್ದರೆ ಆ ಗ್ರಾಹಕನ ಪರಿಸ್ಥಿತಿ ಹೇಗಿರಬೇಡ...

Published On :
ಫ್ಲೋರಿಡಾ: ಚಿಕನ್ ಪೀಸ್ ತಟ್ಟೆಯಲ್ಲೇ ವಿಲ... ವಿಲ.. ಒದ್ದಾಡಿ ಕೆಳಗೆ ಬಿದ್ದರೆ ಆ ಗ್ರಾಹಕನ ಪರಿಸ್ಥಿತಿ ಹೇಗಿರಬೇಡ...
ಹೌದು.. ಇಂತಹುದೊಂದು ವಿಲಕ್ಷಣ ಘಟನೆ ಅಮೆರಿಕದಿಂದ ವರದಿಯಾಗಿದ್ದು, ಫ್ಲೋರಿಡಾದ ರೆಸ್ಟೋರೆಂಟ್ ವೊಂದರಲ್ಲಿ ಕಟ್ ಮಾಡಿದ್ದ ಚಿಕನ್ ಪೀಸ್ ತಟ್ಟೆಯಲ್ಲೇ ವಿಲ.. ವಿಲ.. ಒದ್ದಾಡಿ ಟೇಬಲ್ ಮೇಲಿಂದ ಕೆಳಗೆ ಬಿದ್ದಿದೆ. ಇದನ್ನು ಅಲ್ಲಿದ್ದ ಗ್ರಾಹಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Raw 'zombie' chicken crawls from plate at restaurant
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


