ರಾಜಕೀಯ

ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ: ಶ್ರೀರಾಮುಲು 

ಜನಸೇವೆ ವಿಚಾರದಲ್ಲಿ ನಾನು ಹರಿಶ್ಚಂದ್ರನಂತೆ ನಿರಂತರ ಸೇವೆ ಮಾಡುತ್ತೇನೆ. ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ

ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ: ಶ್ರೀರಾಮುಲು 
ಶ್ರೀರಾಮುಲು
Published On :

ಬಳ್ಳಾರಿ: ಜನಸೇವೆ ವಿಚಾರದಲ್ಲಿ ನಾನು ಹರಿಶ್ಚಂದ್ರನಂತೆ ನಿರಂತರ ಸೇವೆ ಮಾಡುತ್ತೇನೆ. ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. 

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ‌ದ ಅವರು, ಪಕ್ಷದ ವಿಚಾರದಲ್ಲಿ ಅಸಮಾಧಾನದ ಪ್ರಶ್ನೆಯೇ ಬರುವುದಿಲ್ಲ, ಜನರಿಂದ ಮೇಲೆ ಬಂದಿದ್ದೇನೆ ಎಲ್ಲಾ ಸವಾಲನ್ನು ನಾನು ಸ್ವೀಕರಿಸಲು ಸಿದ್ಧನಿದ್ದೇನೆ ಪಕ್ಷಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ. 

ನನಗೆ ನೀಡಿರುವ ಖಾತೆ ಬಗ್ಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ, ಖಾತೆ ಬದಲಾವಣೆ ಕುರಿತಂತೆ ಮುಖ್ಯಮಂತ್ರಿಗಳ ಬಳಿ ಏನನ್ನೂ ಕೇಳೋದಿಲ್ಲ. ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ನಮ್ಮ ನಾಯಕರು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.