ರಾಜಕೀಯ

ದೇವರಾಜು ಅರಸು ಪುತ್ರಿ ಸೀರೆ ಎಳೆಸಿದ್ದು ಯಾರು? ಶೇಕ್ಸ್ ಪಿಯರ್ ನಾಟಕ ಪ್ರಸಂಗ ಯಾರಿಗೆ ಅನ್ವಯಿಸುತ್ತದೆ?

ಮಾಜಿ ಸಿಎಂ ದೇವರಾಜ ಅರಸು ರಾಜಕೀಯ ಗುರು ಎಂದು ಹೇಳುತ್ತೀರಾ, ಆದರೆ ಕೆ.ಆರ್.ನಗರದಲ್ಲಿ ಅವರ ಪುತ್ರಿಯ ಸೀರೆಯನ್ನೇ ಎಳೆಸಿದ್ದು ಯಾರು?’ ಎಂದು ಶಾಸಕ ಸಾ.ರಾ.ಮಹೇಶ್‌, ವಿಶ್ವನಾಥ್ ಅವರಿಗೆ ಟಾಂಗ್ ನೀಡಿದ್ದಾರೆ.

ದೇವರಾಜು ಅರಸು ಪುತ್ರಿ ಸೀರೆ ಎಳೆಸಿದ್ದು ಯಾರು? ಶೇಕ್ಸ್ ಪಿಯರ್ ನಾಟಕ ಪ್ರಸಂಗ ಯಾರಿಗೆ ಅನ್ವಯಿಸುತ್ತದೆ?
ಸಾ.ರಾ ಮಹೇಶ್ ಮತ್ತು ವಿಶ್ವನಾಥ್
Published On :

ಮೈಸೂರು: ಮಾಜಿ ಸಿಎಂ ದೇವರಾಜ ಅರಸು ರಾಜಕೀಯ ಗುರು ಎಂದು ಹೇಳುತ್ತೀರಾ, ಆದರೆ ಕೆ.ಆರ್.ನಗರದಲ್ಲಿ ಅವರ ಪುತ್ರಿಯ ಸೀರೆಯನ್ನೇ ಎಳೆಸಿದ್ದು ಯಾರು?’ ಎಂದು ಶಾಸಕ ಸಾ.ರಾ.ಮಹೇಶ್‌, ವಿಶ್ವನಾಥ್ ಅವರಿಗೆ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಾ.ರಾ ಮಹೇಶ್ ,ಸಿಎಂ ಯಡಿಯೂರಪ್ಪ ಅವರ ಜೊತೆ ಎಚ್ ಡಿ ಕುಮಾರಸ್ವಾಮಿ ಸ್ನೇಹದ ಕುರಿತ ಪ್ರಸಂಗವೊಂದರ ಉದಾಹರಣೆ ನೀಡಿದ್ದರು, ಆದರೆ ಆ ಪ್ರಸಂಗ ಯಾರಿಗೆ ಅನ್ವಯವಾಗುತ್ತದೆ ಎಂದು ಪ್ರಶ್ನಿಸಿಕೊಳ್ಳಿ ಎಂದಿದ್ದಾರೆ.

ಎಸ್,ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದುಕೊಂಡು, ಅವರ ವಿರುದ್ಧವೇ ಪುಸ್ತಕ ಬರೆದವರು ಯಾರು? ಮಾಜಿ ಸಿಎಂ ಸಿದ್ದರಾಮಯ್ಯ ಸಹಕಾರದಿಂದ ಸಂಸದರಾಗಿ ಅವರ ವಿರುದ್ದವೇ ಸೋನಿಯಾ ಗಾಂಧಿಗೆ ಪತ್ರ ಬರೆದವರು ಯಾರು, ಇದನ್ನೆಲ್ಲಾ ಗಮನಿಸಿದರೇ ಶೇಕ್ಸ್ ಪಿಯರ್ ನಾಟಕ ಪ್ರಸಂಗ ಯಾರಿಗೆ ಅನ್ವಯ ಆಗಲಿದೆ ಎಂದು ಮಹೇಶ್ ಹರಿ ಹಾಯ್ದಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.