ರಾಜಕೀಯ

ರಾಮನಗರ ಬೂತ್ ಗೆ ಬಂದ ಹಾವು, ಮತದಾನ ವಿಳಂಬ: ಬಳ್ಳಾರಿಯಲ್ಲಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು!

ರಾಮನಗರ ಜಿಲ್ಲೆಯ ಮೊಟ್ಟದೊಡ್ಡಿಯ 179ನೇ ಬೂತ್ ನಲ್ಲಿ ಹಾವು ಕಾಣಸಿಕೊಂಡ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು, ..

ರಾಮನಗರ ಬೂತ್ ಗೆ ಬಂದ ಹಾವು, ಮತದಾನ ವಿಳಂಬ: ಬಳ್ಳಾರಿಯಲ್ಲಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು!
ಸಾಂದರ್ಭಿಕ ಚಿತ್ರ
Published On :
ರಾಮನಗರ/ಬಳ್ಳಾರಿ: ರಾಮನಗರ ಜಿಲ್ಲೆಯ ಮೊಟ್ಟದೊಡ್ಡಿಯ 179ನೇ ಬೂತ್ ನಲ್ಲಿ ಹಾವು ಕಾಣಸಿಕೊಂಡ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು, 
ನಂತರ ಅಲ್ಲಿನ ಸಿಬ್ಬಂದಿ ಹಾವನ್ನು ಓಡಿಸಿದ ನಂತರ ಮತದಾನ ಆರಂಭವಾಯಿತು, ಹಾವು ಓಡಿಸುವವರೆಗೂ ಮತದಾನ ಪ್ರಕ್ರಿಯೆ ವಿಳಂಭವಾಗಿತ್ತು.
ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಯಲ್ಲಿ  ಜಿಲ್ಲೆಯ ಹರಗಿನಧೋಣಿ ಗ್ರಾಮದ ಜನತೆ ಮತದಾನ ಬಹಿಷ್ಕರಿಸಿದ್ದಾರೆ.
ಶಾಶ್ವತ ಕುಡಿಯುವ ನೀರಿಸ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು, ನಂತರ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಗ್ರಾಮಸ್ಥರ ಮನವೊಲಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.