ನಾಟಕ ಸಾಕು: ಸಿಎಂ ಕುಮಾರಸ್ವಾಮಿ ಭತ್ತ ನಾಟಿ ಕಾರ್ಯಕ್ಕೆ ಬಿಜೆಪಿ ಟಾಂಗ್!
ಮಂಡ್ಯದ ಸೀತಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೈಗೊಂಡಿರುವ ಭತ್ತ ನಾಟಿ ಕಾರ್ಯಕ್ರಮದ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತ ಪಡಿಸಿದೆ...

Published On :
ಬೆಂಗಳೂರು: ಮಂಡ್ಯದ ಸೀತಾಪುರ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೈಗೊಂಡಿರುವ ಭತ್ತ ನಾಟಿ ಕಾರ್ಯಕ್ರಮದ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತ ಪಡಿಸಿದೆ.
ತೆರಿಗೆದಾರರ ಹಣವನ್ನು ತಮ್ಮ ಪ್ರಮಾಣವಚನಕ್ಕೆ ಬಳಸಿಕೊಂಡು ದುಂದುವೆಚ್ಚ ಮಾಡಿದ್ದರ ಬಗ್ಗೆ ಕೇಳಲು ಬಂದ ಮಾಧ್ಯಮಗಳನ್ನು ನಿನ್ನೆ ದೂರವಿಸಿದಿರಿ. ಹತ್ತಿರಕ್ಕೆ ಬರಲು ಯತ್ನಿಸಿದ ಮಾಧ್ಯಮಗಳಿಂದ ದೂರವಿರಲು ಪೊಲೀಸರನ್ನು ಬಳಸಿಕೊಂಡಿದ್ದೇಕೆ? ಇಂದು ಭತ್ತ ನಾಟಿ ಪ್ರಚಾರಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದೇಕೆ ಎಂದ ಪ್ರಶ್ನಿಸಿದೆ. ಭತ್ತ ನಾಟಿ ಕೆಲಸ ಮಾಡುತ್ತಿರುವ ನಾಟಕ ಸಾಕು ಎಂದು ಟೀಕೆ ಮಾಡಿ ಟ್ವೀಟ್ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


