ರಾಜಕೀಯ

ಮೌಢ್ಯ ವಿರೋಧಿ ಕಾಯ್ದೆ ಸದ್ದು ಮತ್ತೆ

ಮೌ ಢ್ಯ ವಿರೋಧಿ ಮತ್ತು ಅದ್ದೂರಿ ಮದುವೆ ನಿಯಂತ್ರಣ ಕಾಯ್ದೆ ವಿಚಾರ ಮತ್ತೆ ಸದ್ದು ಮಾಡಲಿದೆ. ಸರ್ಕಾರವೇನೋ ಇವನ್ನು ಜಾರಿಗೆ ತರುವುದಿಲ್ಲ...

ಮೌಢ್ಯ ವಿರೋಧಿ ಕಾಯ್ದೆ  ಸದ್ದು ಮತ್ತೆ
ಟಿ.ಬಿ.ಜಯಚಂದ್ರ
Published On :

ಬೆಂಗಳೂರು: ಮೌಢ್ಯ ವಿರೋಧಿ ಮತ್ತು ಅದ್ದೂರಿ ಮದುವೆ ನಿಯಂತ್ರಣ ಕಾಯ್ದೆ ವಿಚಾರ ಮತ್ತೆ ಸದ್ದು ಮಾಡಲಿದೆ. ಸರ್ಕಾರವೇನೋ ಇವನ್ನುಜಾರಿಗೆ ತರುವುದಿಲ್ಲ ಎಂದು ಭರವಸೆ ನೀಡಿದೆ. ಆದರೆ, ಕಾಯಿದೆ ಸ್ವರೂಪ ಹೇಗಿರಬೇಕೆಂಬ ಬಗ್ಗೆ ವರದಿ ನೀಡಲು ಸರ್ಕಾರ ರಚಿಸಿದ್ದ ಸಮಿತಿ ವರದಿ ನೀಡಿದೆ. ಕಾನೂನು ಮತ್ತು ಸಂಸ ದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿ ಯಲ್ಲಿ ಬುಧವಾರ  ಮಾತನಾಡಿ, ಈ ಎರಡರಕಾನೂನು ಸ್ವರೂಪ ನಿರ್ಧರಿಸಲು ಕಾನೂನು ಆಯೋಗದ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ವರದಿ ನೀಡಿದೆ. ಆದರೆ ಅದರಲ್ಲಿ ಏನಿದೆ, ಶಿಫಾರಸುಗಳೇನು, ಎಂಬುದನ್ನು ನಾನು ಓದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.