ದೇಶ

ಚಿತ್ರಗಳು: ಪ್ರಧಾನಿ ಮೋದಿಯಿಂದ ಸಂಸತ್ ಭವನ ಉದ್ಘಾಟನೆ, ನೂತನ ಭವನದಲ್ಲಿ ಸೆಂಗೋಲ್ ಸ್ಥಾಪನೆ 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆಯೆತ್ತಿ ನಿಂತಿರುವ ಪ್ರಜಾಪ್ರಭುತ್ವದ ನೂತನ ದೇಗುಲ 'ಸಂಸತ್ ಭವನ'ವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು.

ಚಿತ್ರಗಳು: ಪ್ರಧಾನಿ ಮೋದಿಯಿಂದ ಸಂಸತ್ ಭವನ ಉದ್ಘಾಟನೆ, ನೂತನ ಭವನದಲ್ಲಿ ಸೆಂಗೋಲ್ ಸ್ಥಾಪನೆ 
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆಯೆತ್ತಿ ನಿಂತಿರುವ ಪ್ರಜಾಪ್ರಭುತ್ವದ ನೂತನ ದೇಗುಲ 'ಸಂಸತ್ ಭವನ'ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು.
Published On :
ಸಂಸತ್ ಲೋಕಾರ್ಪಣೆಗೂ ಮುನ್ನ ತಮಿಳುನಾಡಿನ ಅಧೀನಂ ಪೀಠದ ಸಂತರು ಪ್ರಧಾನಿ ಮೋದಿ ಅವರಿಗೆ ಸೆಂಗೋಲ್ ನ್ನು ಹಸ್ತಾಂತರಿಸಿದರು.
ಸಂಸತ್ ಲೋಕಾರ್ಪಣೆಗೂ ಮುನ್ನ ತಮಿಳುನಾಡಿನ ಅಧೀನಂ ಪೀಠದ ಸಂತರು ಪ್ರಧಾನಿ ಮೋದಿ ಅವರಿಗೆ ಸೆಂಗೋಲ್ ನ್ನು ಹಸ್ತಾಂತರಿಸಿದರು.
ನೂತನ ಸಂಸತ್ ಭವನ
ನೂತನ ಸಂಸತ್ ಭವನ
ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ
ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ
ಸಂಸತ್ ಭವನದ ವಿಹಂಗಮ ನೋಟ
ಸಂಸತ್ ಭವನದ ವಿಹಂಗಮ ನೋಟ
ಸಂಸತ್ ಭವನದ್ಲಲಿರುವ ಸಭಾಧ್ಯಕ್ಷರ ಆಸನ
ಸಂಸತ್ ಭವನದ್ಲಲಿರುವ ಸಭಾಧ್ಯಕ್ಷರ ಆಸನ
ಲೋಕಾರ್ಪಣೆ ವೇಳೆ ಪ್ರಧಾನಿ ಮೋದಿ ಜೊತೆ ಸ್ಪೀಕರ್ ಓಂ ಬಿರ್ಲಾ
ಲೋಕಾರ್ಪಣೆ ವೇಳೆ ಪ್ರಧಾನಿ ಮೋದಿ ಜೊತೆ ಸ್ಪೀಕರ್ ಓಂ ಬಿರ್ಲಾ
ಸಂಸತ್ ಭವನದ ಉದ್ಘಾಟನೆಗೂ ಮುನ್ನ ಸೆಂಗೋಲ್ ಗೆ ಪೂಜೆ ಸಲ್ಲಿಸಿದ ನಮಿಸಿದ ಪ್ರಧಾನಿ ಮೋದಿ
ಸಂಸತ್ ಭವನದ ಉದ್ಘಾಟನೆಗೂ ಮುನ್ನ ಸೆಂಗೋಲ್ ಗೆ ಪೂಜೆ ಸಲ್ಲಿಸಿದ ನಮಿಸಿದ ಪ್ರಧಾನಿ ಮೋದಿ
ಸೆಂಗೋಲ್ ನ್ನು ಸಂಸತ್ ಭವನದಲ್ಲಿ ಸ್ಥಾಪಿಸುವುದಕ್ಕೂ ಮುನ್ನ ದೀರ್ಘದಂಡ ನಮಸ್ಕಾರ ಸಲ್ಲಿಸಿದ ಪ್ರಧಾನಿ ಮೋದಿ
ಸೆಂಗೋಲ್ ನ್ನು ಸಂಸತ್ ಭವನದಲ್ಲಿ ಸ್ಥಾಪಿಸುವುದಕ್ಕೂ ಮುನ್ನ ದೀರ್ಘದಂಡ ನಮಸ್ಕಾರ ಸಲ್ಲಿಸಿದ ಪ್ರಧಾನಿ ಮೋದಿ
ಸಂಸತ್ ಭವನ  ನಿರ್ಮಾಣ ಮಾಡಿದ ಕಾರ್ಮಿಕರಿಗೆ ಸನ್ಮಾನ ಮಾಡಿದ ಪ್ರಧಾನಿ ಮೋದಿ
ಸಂಸತ್ ಭವನ ನಿರ್ಮಾಣ ಮಾಡಿದ ಕಾರ್ಮಿಕರಿಗೆ ಸನ್ಮಾನ ಮಾಡಿದ ಪ್ರಧಾನಿ ಮೋದಿ
ಸಂಸತ್ ಭವನ
ಸಂಸತ್ ಭವನ
ಸಂಸತ್ ಭವನ
ಸಂಸತ್ ಭವನ
ಸಂಸತ್ ಭವನ
ಸಂಸತ್ ಭವನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.