ದೇಶ

ಜೊ ಬೈಡನ್-ಮೋದಿ ಆಲಿಂಗನ, ಉಡುಗೊರೆ ವಿನಿಮಯ- Photos

ಔತಣಕೂಟ ಮುಗಿಸಿ ಶ್ವೇತಭವನದಿಂದ ಬೀಳ್ಕೊಡುವ ವೇಳೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪರಸ್ಪರ ಆಲಂಗಿಸಿಕೊಂಡು, ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

ಜೊ ಬೈಡನ್-ಮೋದಿ ಆಲಿಂಗನ, ಉಡುಗೊರೆ ವಿನಿಮಯ- Photos
ಶ್ವೇತಭವನದಲ್ಲಿ ಔತಣಕೂಟ ಮುಗಿಸಿ ಜೊ ಬೈಡನ್ ದಂಪತಿಗೆ ಉಡುಗೊರೆ ನೀಡಿ ಆಲಂಗಿಸಿದ ಪ್ರಧಾನಿ ನರೇಂದ್ರ ಮೋದಿ
Published On :
ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಗೆ ಉಡುಗೊರೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಅಮೆರಿಕ ಅಧ್ಯಕ್ಷ ಜೊ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಗೆ ಉಡುಗೊರೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ
ಜೊ ಬೈಡನ್ ದಂಪತಿ ಜೊತೆ ಔತಣ ಕೂಟ ನಂತರ ಮಾತುಕತೆ
ಜೊ ಬೈಡನ್ ದಂಪತಿ ಜೊತೆ ಔತಣ ಕೂಟ ನಂತರ ಮಾತುಕತೆ
ಉಭಯ ನಾಯಕರ ಪರಸ್ಪರ ಆಲಿಂಗನ
ಉಭಯ ನಾಯಕರ ಪರಸ್ಪರ ಆಲಿಂಗನ
ಇದಕ್ಕೂ ಮುನ್ನ ಶ್ವೇತಭವನಕ್ಕೆ ಪ್ರಧಾನಿಯನ್ನು ಸ್ವಾಗತಿಸಿದ ದಂಪತಿ
ಇದಕ್ಕೂ ಮುನ್ನ ಶ್ವೇತಭವನಕ್ಕೆ ಪ್ರಧಾನಿಯನ್ನು ಸ್ವಾಗತಿಸಿದ ದಂಪತಿ
ಜಿಲ್ ಬೈಡನ್ ಮತ್ತು ನ್ಯಾಶನಲ್ ಸೈನ್ಸ್ ಫೌಂಡೇಶನ್ ವತಿಯಿಂದ ನಡೆದ ವಿಶೇಷ ಕಾರ್ಯಕ್ರಮ
ಜಿಲ್ ಬೈಡನ್ ಮತ್ತು ನ್ಯಾಶನಲ್ ಸೈನ್ಸ್ ಫೌಂಡೇಶನ್ ವತಿಯಿಂದ ನಡೆದ ವಿಶೇಷ ಕಾರ್ಯಕ್ರಮ
ಜಿಲ್ ಬೈಡನ್ ಜೊತೆ ಸಭೆಯಲ್ಲಿ ಪ್ರಧಾನಿ ಮೋದಿ
ಜಿಲ್ ಬೈಡನ್ ಜೊತೆ ಸಭೆಯಲ್ಲಿ ಪ್ರಧಾನಿ ಮೋದಿ
ಮಳೆಯ ನಡುವೆ ವಾಷಿಂಗ್ಟನ್ ಡಿಸಿಗೆ ಪ್ರಧಾನಿ ಮೋದಿಯವರು ಬಂದಿಳಿದ ಕ್ಷಣ
ಮಳೆಯ ನಡುವೆ ವಾಷಿಂಗ್ಟನ್ ಡಿಸಿಗೆ ಪ್ರಧಾನಿ ಮೋದಿಯವರು ಬಂದಿಳಿದ ಕ್ಷಣ
ಭಾರತೀಯ ಸಮೂಹ ಪ್ರಧಾನಿಯವರಿಗೆ ತೋರಿಸಿದ ಪ್ರೀತಿ
ಭಾರತೀಯ ಸಮೂಹ ಪ್ರಧಾನಿಯವರಿಗೆ ತೋರಿಸಿದ ಪ್ರೀತಿ
ಅನಿವಾಸಿ ಭಾರತೀಯರಿಗೆ ಪ್ರಧಾನಿಯಿಂದ ಹಸ್ತಲಾಘವ
ಅನಿವಾಸಿ ಭಾರತೀಯರಿಗೆ ಪ್ರಧಾನಿಯಿಂದ ಹಸ್ತಲಾಘವ
ಜೊ ಬೈಡನ್ ಮತ್ತು ಪ್ರಧಾನಿ ಮೋದಿ
ಜೊ ಬೈಡನ್ ಮತ್ತು ಪ್ರಧಾನಿ ಮೋದಿ
ಅಧ್ಯಕ್ಷ ಜೊ ಬೈಡನ್ ಅವರಿಗೆ ಉಪನಿಷತ್ತಿನ ಹತ್ತು ಸೂತ್ರಗಳು ಪುಸ್ತಕ ಉಡುಗೊರೆ
ಅಧ್ಯಕ್ಷ ಜೊ ಬೈಡನ್ ಅವರಿಗೆ ಉಪನಿಷತ್ತಿನ ಹತ್ತು ಸೂತ್ರಗಳು ಪುಸ್ತಕ ಉಡುಗೊರೆ
ಜಿಲ್ ಬೈಡನ್ ಗೆ ವಜ್ರ ಉಡುಗೊರೆ
ಜಿಲ್ ಬೈಡನ್ ಗೆ ವಜ್ರ ಉಡುಗೊರೆ
ವಿಶ್ವ ಯೋಗ ದಿನದಲ್ಲಿ ಗಿನ್ನೆಸ್ ರೆಕಾರ್ಡ್ ಸನ್ಮಾನ
ವಿಶ್ವ ಯೋಗ ದಿನದಲ್ಲಿ ಗಿನ್ನೆಸ್ ರೆಕಾರ್ಡ್ ಸನ್ಮಾನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.