ದೇಶ

ಕಂದಹಾರ್ ನಲ್ಲಿ ಹತ್ಯೆಗೀಡಾದ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ತೆಗೆದ 'ಪರಿಣಾಮಕಾರಿ' ಛಾಯಾಚಿತ್ರಗಳು!

ಕಂದಹಾರ್‌ನಲ್ಲಿ ಹತ್ಯೆಗೀಡಾದ ರಾಯಿಟರ್ಸ್ ಇಂಡಿಯಾದ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ತೆಗೆದ ಕೆಲವೊಂದು ಪರಿಣಾಮಕಾರಿ ಛಾಯಾಚಿತ್ರಗಳು ಇಲ್ಲಿವೆ.

ಕಂದಹಾರ್ ನಲ್ಲಿ ಹತ್ಯೆಗೀಡಾದ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ತೆಗೆದ 'ಪರಿಣಾಮಕಾರಿ' ಛಾಯಾಚಿತ್ರಗಳು!
ರಾಯಿಟರ್ಸ್ ಇಂಡಿಯಾದ ಮುಖ್ಯ ಛಾಯಾಗ್ರಾಹಕ, ಪುಲ್ಟಿಜರ್ ಪ್ರಶಸ್ತಿ ವಿಜೇತ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಅಫ್ಘಾನಿಸ್ತಾನ ಪಡೆಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಹತ್ಯೆಗೀಡಾಗಿದ್ದಾರೆ.
Published On :
ಜುಲೈ 21, 2021 ರಂದು ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಚೆಕ್ ಪೋಸ್ಟ್ ನಲ್ಲಿ ತಾಲಿಬಾನ್ ಜೊತೆಗೆ ಸಂಘರ್ಘದಲ್ಲಿ ಅಪ್ಘಾನ್ ವಿಶೇಷ ಪಡೆಗಳಿಗೆ ಸೇರಿದ ಹಮ್ವೀ ನಾಶವಾಗಿರುವ ಚಿತ್ರ (ರಾಯಿಟರ್ಸ್)

ಜುಲೈ 27, 2020ರಲ್ಲಿ  ಬಿಹಾರದ ಭಾಗಲ್ಪುರದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಏಕಾಏಕಿ ಏರಿಕೆಯಾಗಿ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ವಾರ್ಡ್‌ನ ಕಾರಿಡಾರ್‌ನಲ್ಲಿ ಮಹಿಳೆಯೊಬ್ಬರು ತನ್ನ ಗಂಡನನ್ನು ಮಲಗಿರುವ ಸ್ಟ್ರೆಚರ್ ಪಕ್ಕದಲ್ಲಿ ಗೋಡೆಗೆ ವಾಲಿರುವ ಚಿತ್ರ (ರಾಯಿಟರ್ಸ್ )

ಜುಲೈ 10, 2021ರಲ್ಲಿ ನವದೆಹಲಿಯ ಸಮಾಧಿಯೊಂದರಲ್ಲಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಅಂಬ್ಯುಲೆನ್ಸ್ ನಿಂದ ಹೊರಗೆಯುತ್ತಿರುವ ಆರೋಗ್ಯ ಕಾರ್ಯಕರ್ತರು

ಏಪ್ರಿಲ್ 22, 2021ರಂದು  ನವದೆಹಲಿಯ ಮೈದಾನವೊಂದರಲ್ಲಿ ಕೋವಿಡ್ ನಿಂದ ಮೃತಪಟ್ಟವರನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡುತ್ತಿರುವ ಚಿತ್ರ (ರಾಯಿಟರ್ಸ್ )

ಜುಲೈ 11, 2021 ರಂದು ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಯ ಮೊದಲು ಹೆದ್ದಾರಿಯಲ್ಲಿ ಪ್ರಾರ್ಥನೆ ಮಾಡುತ್ತಿರುವ ಅಪ್ಘಾನ್ ವಿಶೇಷ ಪಡೆಗಳ ಸದಸ್ಯರು ( ರಾಯಿಟರ್ಸ್ )

ನವದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆಯಲ್ಲಿ ಪ್ರತಿಭಟನಾಕಾರನೊಬ್ಬ ಪೊಲೀಸರತ್ತ ಗನ್ ತೋರಿಸುತ್ತಿರುವ ಚಿತ್ರ

ಕೊರೋನಾವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ  ವಲಸೆ ಕಾರ್ಮಿಕ ಬಾಲಕಿಯೊಬ್ಬಳು ತಲೆ ಮೇಲೆ ಲಗೇಜ್ ಹೊತ್ತು  ಮನೆಯತ್ತ ನಡೆದು ಹೋಗುತ್ತಿರುವ ಚಿತ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.