ದೇಶ

ರೈತ ಪ್ರತಿಭಟನಾಕಾರರ ದಾಳಿಯಿಂದ ಐತಿಹಾಸಿಕ ದೆಹಲಿಯ ಕೆಂಪು ಕೋಟೆಗೆ ಹಾನಿ

ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜದ ಪಕ್ಕದಲ್ಲಿ ಸಿಖ್ಖರ ಧಾರ್ಮಿಕ ಧ್ವಜವನ್ನು ಹಾರಿಸಿದರು. ಇಲ್ಲಿಂದ ನಂತರ ಘರ್ಷಣೆ, ಹಿಂಸಾಚಾರ ಆರಂಭವಾಯಿತು.

ರೈತ ಪ್ರತಿಭಟನಾಕಾರರ ದಾಳಿಯಿಂದ ಐತಿಹಾಸಿಕ ದೆಹಲಿಯ ಕೆಂಪು ಕೋಟೆಗೆ ಹಾನಿ
ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜದ ಪಕ್ಕದಲ್ಲಿ ಸಿಖ್ಖರ ಧಾರ್ಮಿಕ ಧ್ವಜವನ್ನು ಹಾರಿಸಿದರು.ಇಲ್ಲಿಂದ ನಂತರ ಘರ್ಷಣೆ, ಹಿಂಸಾಚಾರ ಆರಂಭವಾಯಿತು.
Published On :
ಈ ಬಾರಿ ದೇಶದ 72ನೇ ಗಣರಾಜ್ಯೋತ್ಸವ ಸಮಾರಂಭ ದಿನ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ರಣರಂಗದಂತೆ ಕಂಡುಬಂತು.
ಈ ಬಾರಿ ದೇಶದ 72ನೇ ಗಣರಾಜ್ಯೋತ್ಸವ ಸಮಾರಂಭ ದಿನ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ರಣರಂಗದಂತೆ ಕಂಡುಬಂತು.
ಗಾಜುಗಳನ್ನು ಪುಡಿ ಪುಡಿ ಮಾಡಿ ಬಿದ್ದಿರುವುದು
ಗಾಜುಗಳನ್ನು ಪುಡಿ ಪುಡಿ ಮಾಡಿ ಬಿದ್ದಿರುವುದು
ಮೊಘಲ್ ಸಾಮ್ರಾಜ್ಯದ ಕಾಲದ ದೆಹಲಿಯ ಹಳೆ ಭಾಗದಲ್ಲಿರುವ ಐತಿಹಾಸಿಕ ಕೆಂಪು ಕೋಟೆಯ ಒಳಗೆ ನುಗ್ಗಿದ ವಿಧ್ವಂಸಕಾರರು ಅನೇಕ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ಮೊಘಲ್ ಸಾಮ್ರಾಜ್ಯದ ಕಾಲದ ದೆಹಲಿಯ ಹಳೆ ಭಾಗದಲ್ಲಿರುವ ಐತಿಹಾಸಿಕ ಕೆಂಪು ಕೋಟೆಯ ಒಳಗೆ ನುಗ್ಗಿದ ವಿಧ್ವಂಸಕಾರರು ಅನೇಕ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ಹಲವು ವಸ್ತುಗಳು ಚಲ್ಲಾಪಿಲ್ಲಿಯಾಗಿ ಹೋಗಿವೆ. ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಎಸೆದು ಪುಡಿ ಮಾಡಿದ್ದಾರೆ ಪ್ರತಿಭಟನಾಕಾರರು.
ಹಲವು ವಸ್ತುಗಳು ಚಲ್ಲಾಪಿಲ್ಲಿಯಾಗಿ ಹೋಗಿವೆ. ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಎಸೆದು ಪುಡಿ ಮಾಡಿದ್ದಾರೆ ಪ್ರತಿಭಟನಾಕಾರರು.
ಜಖಂಗೊಂಡ ಕೋಟೆಯ ಹೊರಗಿನ ವಾಹನ
ಜಖಂಗೊಂಡ ಕೋಟೆಯ ಹೊರಗಿನ ವಾಹನ
ಕೋಟೆಯ ಹೊರಗೆ ಮಗುಚಿಬಿದ್ದ ವಾಹನ
ಕೋಟೆಯ ಹೊರಗೆ ಮಗುಚಿಬಿದ್ದ ವಾಹನ
ಹೊರಗೆ ಎಸೆದ ವಸ್ತುಗಳು ಹಾನಿಗೀಡಾಗಿ ಬಿದ್ದಿರುವುದು
ಹೊರಗೆ ಎಸೆದ ವಸ್ತುಗಳು ಹಾನಿಗೀಡಾಗಿ ಬಿದ್ದಿರುವುದು
ಕೋಟೆಯ ಹೊರಗೆ ನಿಂತಿರುವ ವಾಹನ
ಕೋಟೆಯ ಹೊರಗೆ ನಿಂತಿರುವ ವಾಹನ
ಭದ್ರತಾ ಸಿಬ್ಬಂದಿ ಪರಿಶೀಲನೆ
ಭದ್ರತಾ ಸಿಬ್ಬಂದಿ ಪರಿಶೀಲನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.