ದೇಶ

ರಾಮ್ ವಿಲಾಸ್ ಪಾಸ್ವಾನ್: ಅಪರೂಪದ ಚಿತ್ರಗಳು

ದೇಶದ ಪ್ರಮುಖ ರಾಜಕಾರಣಿಗಳೊಂದಿಗೆ ರಾಮ್ ವಿಲಾಸ್ ಪಾಸ್ವಾನ್

ರಾಮ್ ವಿಲಾಸ್ ಪಾಸ್ವಾನ್: ಅಪರೂಪದ ಚಿತ್ರಗಳು
ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿದ್ದಾರೆ. ಹಿರಿಯ ರಾಜಕಾರಣಿಯ ಕೆಲವು ಅಪರೂಪದ ಚಿತ್ರಗಳು.
Published On :
ಸಾರ್ವಜನಿಕ ಸಭೆಯೊಂದರಲ್ಲಿ ಅಂದಿನ ಜನತಾ ದಳ ನಾಯಕ ರಾಮ್ ವಿಲಾಸ್ ಪಾಸ್ವಾನ್, ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಗೋಪಾಲಸ್ವಾಮಿ, ಇಎಂಎಸ್ ನಂಬೂದ್ರಿಪಾದ್ ಮತ್ತು ಸಿಪಿಎಂನ ಎನ್ ಶಂಕರಯ್ಯ

ಡಿಎಂಕೆ ಅಧ್ಯಕ್ಷ ಮತ್ತು ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ, ಮುರುಸೋಳಿ ಮಾರನ್ ಜೊತೆ ಕಾರ್ಯಕ್ರಮವೊಂದರಲ್ಲಿ.

ಚೆನ್ನೈಯ ಟೈಡಲ್ ಪಾರ್ಕ್ ಉದ್ಘಾಟನೆ ವೇಳೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೊತೆಗೆ.

ಜನತಾ ದಳ ಅಧ್ಯಕ್ಷರಾಗಿ ಲಾಲೂ ಪ್ರಸಾದ್ ಯಾದವ್ ಆಯ್ಕೆಯಾಗಿದ್ದ ಸಂದರ್ಭ.

ಟೈಡಲ್ ಪಾರ್ಕ್ ಉದ್ಘಾಟನೆ ವೇಳೆ ಮುರುಸೋಳಿ ಮಾರನ್, ಅಟಲ್ ಬಿಹಾರಿ ವಾಜಪೇಯಿ, ಎಂ ಕರುಣಾನಿಧಿ, ಟಿ ಆರ್ ಬಾಲು ಅವರ ಜೊತೆಗೆ

ಅಂದಿನ ಜನತಾ ದಳ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಜೊತೆಗೆ

ಶಿಲ್ಲಾಂಗ್ ನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಲೋಕ ಜನಶಕ್ತಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡ ಸಂದರ್ಭ.

ಗ್ವಾಲಿಯರ್ ನ ಪೂಲ್ ಬಾಗ್ ಮೈದಾನದಲ್ಲಿ ನೆರೆದವರನ್ನು ಉದ್ದೇಶಿಸಿ ಮಾತನಾಡುತ್ತಿರುವುದು.

ನ್ಯೂಯಾರ್ಕ್ ಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಂದರ್ಭದಲ್ಲಿ ಪತ್ನಿ ರೀನಾ ಪಾಸ್ವಾನ್ ಜೊತೆಗೆ

ಪಾಟ್ನಾದಲ್ಲಿ ಈದ್ ಹಬ್ಬದ ಸಂಭ್ರಮದಲ್ಲಿ.
ಪಾಟ್ನಾದಲ್ಲಿ ಈದ್ ಹಬ್ಬದ ಸಂಭ್ರಮದಲ್ಲಿ.
ಅಂದಿನ ಸಂಸದೆ ಪೂಲನ್ ದೇವಿ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ರಾಖಿ ಕಟ್ಟುತ್ತಿರುವುದು.

ದೆಹಲಿಯಲ್ಲಿ ನಡೆದ ಇಫ್ತಾರ್ ಪಾರ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಪಾಸ್ವಾನ್ ದಂಪತಿ.

ಮಧ್ಯ ಪ್ರದೇಶದ ಕೊಲರಸ್ ನಲ್ಲಿ ಪಕ್ಷದ ರ್ಯಾಲಿಯಲ್ಲಿ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್.

ಹಜಿಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಮ್ ವಿಲಾಸ್ ಪಾಸ್ವಾನ್

ಎಂಡಿಎಂಕೆ ನಾಯಕ ವೈಕೊ ಜೊತೆಗೆ ಚೆನ್ನೈ ಸಮೀಪ ಮರೀನಾ ಬೀಚ್ ಬಳಿ ರಾಮ್ ವಿಲಾಸ್ ಪಾಸ್ವಾನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.