ದೇಶ

ಮಾಜಿ ರಾಷ್ಟ್ರಪತಿ ದಿವಂಗತ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಅಪರೂಪದ ಚಿತ್ರಗಳು 

ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ 88ನೇ ಜನ್ಮದಿನ ಇಂದು.

ಮಾಜಿ ರಾಷ್ಟ್ರಪತಿ ದಿವಂಗತ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಅಪರೂಪದ ಚಿತ್ರಗಳು 
2012ರಲ್ಲಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರು ಬೆಂಗಳೂರಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ಆಗಮಿಸಿದ್ದ ಸಂದರ್ಭ
Published On :
ಡಾ ಎ ಪಿ ಜೆ ಅಬ್ದುಲ್ ಕಲಾಂ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಂದಿನ ರಕ್ಷಣಾ ಇಲಾಖೆ ಅಧಿಕಾರಿ ಆರ್ ಚಿದಂಬರಂ ಅವರೊಂದಿಗೆ.
ಡಾ ಎ ಪಿ ಜೆ ಅಬ್ದುಲ್ ಕಲಾಂ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಂದಿನ ರಕ್ಷಣಾ ಇಲಾಖೆ ಅಧಿಕಾರಿ ಆರ್ ಚಿದಂಬರಂ ಅವರೊಂದಿಗೆ.
ಅಂದಿನ ಇಸ್ರೊ ಅಧ್ಯಕ್ಷ ಕಸ್ತೂರಿ ರಂಗನ್ ಅವರೊಂದಿಗೆ
ಅಂದಿನ ಇಸ್ರೊ ಅಧ್ಯಕ್ಷ ಕಸ್ತೂರಿ ರಂಗನ್ ಅವರೊಂದಿಗೆ
ಚೆನ್ನೈಯ ಅವದಿ ಟ್ಯಾಂಕ್ ಫ್ಯಾಕ್ಟರಿಯಲ್ಲಿ
ಚೆನ್ನೈಯ ಅವದಿ ಟ್ಯಾಂಕ್ ಫ್ಯಾಕ್ಟರಿಯಲ್ಲಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ 2002ರಲ್ಲಿ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ 2002ರಲ್ಲಿ.
ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಕೆ ಸಂದರ್ಭ.
ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಕೆ ಸಂದರ್ಭ.
ಅಂದಿನ ಗುಜರಾತ್ ಮುಖ್ಯಮಂತ್ರಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ
ಅಂದಿನ ಗುಜರಾತ್ ಮುಖ್ಯಮಂತ್ರಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ
ಬಾಲಿವುಡ್ ನಟ ಅಮೀರ್ ಖಾನ್ ಗೆ ಪದ್ಮಶ್ರೀ ಪುರಸ್ಕಾರ ಸನ್ಮಾನ ಮಾಡುತ್ತಿರುವ ಡಾ ಎಪಿಜೆ
ಬಾಲಿವುಡ್ ನಟ ಅಮೀರ್ ಖಾನ್ ಗೆ ಪದ್ಮಶ್ರೀ ಪುರಸ್ಕಾರ ಸನ್ಮಾನ ಮಾಡುತ್ತಿರುವ ಡಾ ಎಪಿಜೆ
2004ರಲ್ಲಿ ಕಾರ್ಗಿಲ್ ನಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಎನ್ ಸಿ ವಿಜ್ ಅವರೊಂದಿಗೆ
2004ರಲ್ಲಿ ಕಾರ್ಗಿಲ್ ನಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಎನ್ ಸಿ ವಿಜ್ ಅವರೊಂದಿಗೆ
2005ರಲ್ಲಿ ಚೆನ್ನೈಯ ಶಾಲೆಯಲ್ಲಿ ಭೇಟಿ ನೀಡಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ
2005ರಲ್ಲಿ ಚೆನ್ನೈಯ ಶಾಲೆಯಲ್ಲಿ ಭೇಟಿ ನೀಡಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ
ನಾಗಪಟ್ಟಿಣಂನ ಕೀಚಂಕುಪ್ಪಂ ತೀರದಲ್ಲಿ ತೆಂಗಿನ ಸಸಿ ನೆಟ್ಟ ಡಾ ಎ ಪಿ ಜೆ ಅಬ್ದುಲ್ ಕಲಾಂ
ನಾಗಪಟ್ಟಿಣಂನ ಕೀಚಂಕುಪ್ಪಂ ತೀರದಲ್ಲಿ ತೆಂಗಿನ ಸಸಿ ನೆಟ್ಟ ಡಾ ಎ ಪಿ ಜೆ ಅಬ್ದುಲ್ ಕಲಾಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.