ದೇಶ

'ಜನನಾಯಕಿ' ಸುಷ್ಮಾ ಸ್ವರಾಜ್ ಅವರ ಅಪರೂಪದ ಚಿತ್ರಗಳು

ಭಾರತದ ರಾಜಕೀಯ ರಂಗದಲ್ಲಿ ಸುಷ್ಮಾ ಸ್ವರಾಜ್ ಹೆಸರು ಅಜರಾಮರ. ವಕೀಲೆ ವೃತ್ತಿಯಿಂದ ಸಂಘ ಪರಿವಾರ ಮೂಲಕ ಭಾರತೀಯ ಜನತಾ ಪಾರ್ಟಿ ಸೇರಿದ ಈ ಜನನಾಯಕಿ ಹಲವು ಹುದ್ದೆಗಳನ್ನು ವಹಿಸಿಕೊಂಡವರು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಆಗಸ್ಟ್ 6, 2019ರಂದು ಹಠಾತ್ ನಿಧನರಾದ ಅವರಿಗೆ ಗೌರವ ಶ್ರದ್ಧಾಂಜಲಿ ಅರ್ಪಿಸುತ್ತಾ ಇಲ್
Published On :

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜೊತೆಗೆ ಮಾತುಕತೆಯಲ್ಲಿ ಸುಷ್ಮಾ ಸ್ವರಾಜ್

ಯುವ ವಯಸ್ಸಿನಲ್ಲಿ ಸುಷ್ಮಾ

ಯುವ ವಯಸ್ಸಿನಲ್ಲಿ ಸುಷ್ಮಾ

ದೆಹಲಿ ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಜೊತೆಗೆ

ಕಾಲಿವುಡ್ ನಟರಾದ ಪ್ರತಿಭನ್ ಮತ್ತು ಖುಷ್ಬೂ ಜೊತೆಗೆ

ಸಂಸತ್ತು ಭವನದಲ್ಲಿ ದಿವಂಗತ ರಾಜೀವ್ ಗಾಂಧಿಯವರ 59ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ಜೊತೆ ಸಂಸದೀಯ ವ್ಯವಹಾರಗಳ ಖಾತೆ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್.

ಫಿಲ್ಮ್ ಚೇಂಬರ್ ಸಮಾರಂಭದಲ್ಲಿ ಸುಷ್ಮಾ ಸ್ವರಾಜ್

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಜೊತೆಗೆ

ಬಿಜೆಪಿ ಸಂಸದೀಯ ಸಭೆಯಲ್ಲಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಜೊತೆಗೆ

2006ರ ಮುಂಬೈ ಬಾಂಬ್ ಸ್ಫೋಟದ ಸಂತ್ರಸ್ತೆಗೆ ನಿಲ್ಲಲು ಸಹಾಯ ಮಾಡುತ್ತಿರುವ ಸುಷ್ಮಾ ಸ್ವರಾಜ್

ನಟ ಶಿವಾಜಿ ಗಣೇಶನ್ ಪತ್ನಿ ಕಮಲಾ ಜೊತೆ ಸುಷ್ಮಾ ಸ್ವರಾಜ್

ಅಮೆರಿಕಾ ವಿದೇಶಾಂಗ ಸಚಿವೆಯಾಗಿದ್ದ ಹಿಲ್ಲರಿ ಕ್ಲಿಂಟನ್ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜೊತೆಯಾಗಿ

ಹಸನ್ಮುಖಿ ಸುಷ್ಮಾ ಸ್ವರಾಜ್

ಹಸನ್ಮುಖಿ ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಬರಹಗಾರ ಜಯಕಾಂತನ್,

ದೆಹಲಿಯ ರಾಜ್ ಘಾಟ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಸುಷ್ಮಾ ಸ್ವರಾಜ್ ನೃತ್ಯ

ಚಲನಚಿತ್ರ ಜ್ಯೂರಿ ಸಂಘದ ಅಧ್ಯಕ್ಷೆ ಸರೋಜಾ ದೇವಿಯವರು 45ನೇ ರಾಷ್ಟ್ರೀಯ ಚಲನಚಿತ್ರೋತ್ಸವ ವರದಿಯನ್ನು ಅಂದಿನ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನೀಡುತ್ತಿರುವುದು.

2010ರಲ್ಲಿ ಸಂಸತ್ತಿನಲ್ಲಿ ಲೋಕಸಭಾಧ್ಯಕ್ಷರು ಸರ್ವಪಕ್ಷ ಸಭೆ ಕರೆದಿದ್ದ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಜೊತೆಗೆ.

ಭಾರತೀಯ ದೂರಸಂಪರ್ಕ ವೃತ್ತದ ಮುಖ್ಯಸ್ಥರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅಂದಿನ ಸಂವಹನ ಖಾತೆ ಸಚಿವೆ ಸುಷ್ಮಾ ಸ್ವರಾಜ್.

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಜೊತೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆಯಾಗಿದ್ದಾಗ ಮಾತುಕತೆಯಲ್ಲಿ ಸುಷ್ಮಾ ಸ್ವರಾಜ್.

ಯುವತಿಯಾಗಿದ್ದಾಗ ಸುಷ್ಮಾ ಸ್ವರಾಜ್

ಯುವತಿಯಾಗಿದ್ದಾಗ ಸುಷ್ಮಾ ಸ್ವರಾಜ್

ಸಾಂಪ್ರದಾಯಿಕ ಉಡುಗೆಯಲ್ಲಿ ಸುಷ್ಮಾ ವಿಭಿನ್ನ ನೋಟ.

ಹರಿದ್ವಾರದ ಕುಂಭಮೇಳದಲ್ಲಿ ಸ್ನಾನ ಮಾಡಿದ ಸುಷ್ಮಾ ಸ್ವರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.