ದೇಶ

ತಮಿಳುನಾಡು ಸಿಎಂ ಜೆ.ಜಯಲಲಿತಾ ಅವರ ಬಗ್ಗೆ ಗೊತ್ತಿಲ್ಲದಿರುವ 5 ಸಂಗತಿಗಳು

ತಮಿಳುನಾಡು ಸಿಎಂ ಜೆ.ಜಯಲಲಿತಾ ಅವರ ಬಗ್ಗೆ ಗೊತ್ತಿಲ್ಲದಿರುವ 5 ಸಂಗತಿಗಳು
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಮೊದಲ ಚಿತ್ರ ಇಂಗ್ಲಿಷ್ ಭಾಷೆಯಲ್ಲಿ ಎಂದರೆ ನೀವು ನಂಬುತ್ತೀರಾ? ಹೌದು, 1961ರಲ್ಲಿ ತಮ್ಮ ಸಿನಿಮಾ ವೃತ್ತಿಯನ್ನು ಆರಂಭಿಸಿದ ಜಯಲಲಿತಾ ಶಂಕರ್ ವಿ.ಗಿರಿ ಅವರು ನಿರ್ದೇಶಿಸಿದ ಎಪಿಸ್ಟ್ಲ್ ಚಿತ್ರದಲ್ಲಿ ಅಭಿನಯಿಸಿದ್ದರು.
Published On :

ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ತಮಿಳು ಚಿತ್ರ ದೈವ ಮಗನ್ ನಲ್ಲಿ ಶಿವಾಜಿ ಗಣೇಶನ್ ಜೊತೆ ಜಯಲಲಿತಾ ಅಭಿನಯಿಸಿದ್ದರು.

ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ತಮಿಳು ಚಿತ್ರ ದೈವ ಮಗನ್ ನಲ್ಲಿ ಶಿವಾಜಿ ಗಣೇಶನ್ ಜೊತೆ ಜಯಲಲಿತಾ ಅಭಿನಯಿಸಿದ್ದರು.

ತಮ್ಮ ಮೊದಲ ಕನ್ನಡ ಭಾಷೆಯ ಚಿತ್ರ ಚಿನ್ನದ ಗೊಂಬೆಯಲ್ಲಿ ಅಭಿನಯಿಸುವಾಗ ಜಯಲಲಿತಾ ಅವರಿಗೆ ಕೇವಲ 15 ವರ್ಷ ವಯಸ್ಸು. ಹಿಟ್ ಆದ ಆ ಚಿತ್ರವನ್ನು ನಂತರ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮತ್ತೆ ತಯಾರಿಸಲಾಯಿತು.

ತಮ್ಮ ಮೊದಲ ಕನ್ನಡ ಭಾಷೆಯ ಚಿತ್ರ ಚಿನ್ನದ ಗೊಂಬೆಯಲ್ಲಿ ಅಭಿನಯಿಸುವಾಗ ಜಯಲಲಿತಾ ಅವರಿಗೆ ಕೇವಲ 15 ವರ್ಷ ವಯಸ್ಸು. ಹಿಟ್ ಆದ ಆ ಚಿತ್ರವನ್ನು ನಂತರ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮತ್ತೆ ತಯಾರಿಸಲಾಯಿತು.

ಕೇವಲ 5 ವರ್ಷಗಳ ಅವಧಿಯಲ್ಲಿ 5 ವಿವಿಧ ಭಾಷೆಗಳ ಚಿತ್ರಗಳಲ್ಲಿ ಜಯಲಲಿತಾ ಅಭಿನಯ ಆರಂಭಿಸಿದ್ದರು. ಅವರ ಮೊದಲ ಚಿತ್ರಗಳೆಲ್ಲವೂ ಭಾರೀ ಯಶಸ್ಸು ಗಳಿಸಿದ್ದವು. ಸರೋಜಾ ದೇವಿ ಅವರಂತೆ ತಮಿಳು ಸಿನಿಮಾದ ಮಹಿಳಾ ಸೂಪರ್ ಸ್ಟಾರ್ ಆಗಿ ಮೆರೆದರು.

ಕೇವಲ 5 ವರ್ಷಗಳ ಅವಧಿಯಲ್ಲಿ 5 ವಿವಿಧ ಭಾಷೆಗಳ ಚಿತ್ರಗಳಲ್ಲಿ ಜಯಲಲಿತಾ ಅಭಿನಯ ಆರಂಭಿಸಿದ್ದರು. ಅವರ ಮೊದಲ ಚಿತ್ರಗಳೆಲ್ಲವೂ ಭಾರೀ ಯಶಸ್ಸು ಗಳಿಸಿದ್ದವು. ಸರೋಜಾ ದೇವಿ ಅವರಂತೆ ತಮಿಳು ಸಿನಿಮಾದ ಮಹಿಳಾ ಸೂಪರ್ ಸ್ಟಾರ್ ಆಗಿ ಮೆರೆದರು.

1992ರಲ್ಲಿ ವಾಸು ಅವರು ನಿರ್ದೇಶಿಸಿದ 'ನೀಂಗ ನಲ್ಲ ಇರುಕನುಮ್' ಚಿತ್ರದಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿದ್ದರು.

1992ರಲ್ಲಿ ವಾಸು ಅವರು ನಿರ್ದೇಶಿಸಿದ 'ನೀಂಗ ನಲ್ಲ ಇರುಕನುಮ್' ಚಿತ್ರದಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.