ದೇಶ

'ಸತ್ಯ'ದ ಹೆಸರಲ್ಲಿ ಸಿದ್ದು ಪ್ರಮಾಣ

'ಸತ್ಯ'ದ ಹೆಸರಲ್ಲಿ ಸಿದ್ದು ಪ್ರಮಾಣ
Published On :
ಕರ್ನಾಟಕ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಸೋಮವಾರ ಬೆಳಗ್ಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.

Story image
Story image
Story image
Story image
Story image
Story image
Story image
Story image
Story image
ವೆಸ್ಪಾ ಏರಿ... ಬೈಕ್ ರ್ಯಾಲಿಯಲ್ಲಿ ಕಾರ್ಯಕರ್ತರೊಂದಿಗೆ ಭಾಗವಹಿಸಿದ್ದ ಸಿದ್ದರಾಮಯ್ಯ.

ತುಂಬಾ ನಡಿಬೇಡಿ, ಕಾಲು ನೋಯ್ತದೆ..! ಬಳ್ಳಾರಿ ಪಾದಯಾತ್ರೆ ವೇಳೆ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ.

ಆಶೀರ್ವಾದ ಮಾಡಿ... ಮೈಸೂರಿನ ಗಣಪತಿ ಆಶ್ರಮದಲ್ಲಿ ಇಬ್ರಾಹಿಂ ಮತ್ತು ಮಂಚನಹಳ್ಳಿ ಮಹದೇವು ಅವರೊಡನೆ.

ಯಂಗ್ ಮ್ಯಾನ್... ಸಿದ್ದರಾಮಯ್ಯ ಅವರು ಯುವಕರಾಗಿದ್ದಾಗ....

ಸ್ವೀಟ್ ಮೆಮರಿಸ್...!  ಮಾಜಿ ಪ್ರಧಾನಿ ದೇವೇಗೌಡ ಮತ್ತು ಪಿ.ಜಿ.ಆರ್. ಸಿಂಧ್ಯಾ ಅವರೊಡನೆ ಸಿದ್ದರಾಮಯ್ಯ.

ಸಿದ್ದ'ಹಸ್ತ... ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಜೊತೆಗೆ ಸಿದ್ದರಾಮಯ್ಯ.

ಗದ್ದುಗೆ ನಡಿಗೆ... ಬಳ್ಳಾರಿಗೆ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ. ಜತೆಯಲ್ಲಿ ಸಿ.ಎಂ. ಇಬ್ರಾಹಿಂ, ಡಿಕೆಶಿ ಇದ್ದರು.

ಸಿದ್ದು ಸವಾರಿ... ಸೈಕಲ್ ಸವಾರಿ ಮಾಡುತ್ತಿರುವ ಸಿದ್ದರಾಮಯ್ಯ.

ಕೂಲ್ ಸಿದ್ದು...! ಅಭಿಮಾನಿಗಳ ಜೊತೆ ಸಿದ್ದರಾಮಯ್ಯ.

ಮೈಸೂರಿನ ಮಹಾರಾಜ್..! ಅಭಿಮಾನಿಗಳ ನೀಡಿದ ಕತ್ತಿಯೊಂದಿಗೆ ಮಹಾರಾಜನ ಗೆಟಪ್‌ನಲ್ಲಿ ಸಿದ್ದರಾಮಯ್ಯ.

ಬಾಲ್‌ಬಾಯ್..! ವಾಲಿಬಾಲ್ ಆಡುತ್ತಿರುವ ಸಿದ್ದರಾಮಯ್ಯ.

ಕಿರೀಟ ಚೆನ್ನಾಗಿದೆಯಾ..? ಅಭಿಮಾನಿಗಳು ನೀಡಿದ ಕಿರೀಟ ಧರಿಸಿರುವ ಸಿದ್ದರಾಮಯ್ಯ.

ಕಾಂಗ್ರೆಸ್ ಟೋಪಿ..! ಕಾಂಗ್ರೆಸ್ ಸೇರಿದ ಬಳಿಕ ಟೋಪಿ ಧರಿಸಿರುವ ಸಿದ್ದರಾಮಯ್ಯ.

ಸೂಟುಧಾರಿ ಸಿದ್ದು.. ಉಪ ಮುಖ್ಯಮಂತ್ರಿ ಆಗಿದ್ದ ವೇಳೆ ಸೂಟುಬೂಟಿನೊಂದಿಗೆ ಸಿದ್ದರಾಮಯ್ಯ.

ಹುಂಡಿಯ ವೀರ..! ಸಿದ್ದರಾಮನಹುಂಡಿಯಲ್ಲಿ ವೀರಮಕ್ಕಳ ಕುಣಿತದಲ್ಲಿ ಸಿದ್ದು.

ಇಲವಾಲ ಸಮೀಪ ಕಾಮಗಾರಿಯ ಚಾಲನೆಗೆ ಜೆಸಿಬಿ ಏರಿದ್ದ ಸಿದ್ದರಾಮಯ್ಯ ಬಕೆಟ್ ವಿದ್ಯುತ್ ತಂತಿಗೆ ತಗುಲಿದ ಸಂದರ್ಭ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.