ದೇಶ

ಪ್ರವಾಹಕ್ಕೆ ಉತ್ತರ ಭಾರತ ತತ್ತರ

ಪ್ರವಾಹಕ್ಕೆ ಉತ್ತರ ಭಾರತ ತತ್ತರ
ಪ್ರವಾಹದಲ್ಲಿ ಮುಳುಗಿರುವ ಹೃಷಿಕೇಶದ ಬೃಹತ್ ಗಾತ್ರದ ಶಿವನ ಮೂರ್ತಿ
Published On :
ಉತ್ತರಾಂಖಡದ ಹೃಷಿಕೇಶದಲ್ಲಿರುವ ಲಕ್ಷ್ಮಣ್ ಜೋಲಾ(ತುಗು ಸೇತುವೆ) ಮೂಲಕ ಪ್ರವಾಹದಿಂದ ತುಂಬಿ ಹರಿಯುತ್ತಿರುವ ಗಂಗಾನದಿ ದಾಟುತ್ತಿರುವ ಯಾತ್ರಿಗಳು.

ಗಂಗಾನದಿಯ ಪ್ರವಾಹಕ್ಕೆ ತುತ್ತಾದ ಉತ್ತರಾಖಂಡದ ಉತ್ತರಕಾಶಿ ಕಾಣಿಸಿಕೊಂಡಿದ್ದು ಹೀಗೆ.

ಅಮರನಾಥ್ ಯಾತ್ರಾರ್ಥಿಗಳಿಗಾಗಿ ತಾತ್ಕಾಲಿಕ ಸೆಡ್ ನಿರ್ಮಾಣದಲ್ಲಿ ತೊಡಗಿರುವ ಸಿಬ್ಬಂದಿ.

ಚಮೋಲಿಯ ಗೋವಿಂದ್ ಘಾಟ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ರಕ್ಷಣಾ ಸಿಬ್ಬಂದಿ.

ಕೊಝಿಕೋಡ್‌ನಲ್ಲಿ ಪ್ರವಾಹದಿಂದ ತುಂಬಿ ಹರಿಯುತ್ತಿರುವ ನದಿಯಲ್ಲೂ ಸಂಭ್ರಮಿಸುತ್ತಿರುವ ಬಾಲಕರು.

ಭಾರಿ ಮಳೆ ಮತ್ತು ಪ್ರವಾಹದಿಂದ ಕೇದರನಾಥ್ ಡ್ಯಾಂ ಸುತ್ತಮುತ್ತಲಿನ ಕಟ್ಟಡಗಳು ಕುಸಿದು ಬಿದ್ದಿರುವ ದೃಶ್ಯ.

ಪ್ರವಾಹದಿಂದಾಗಿ ತುಂಬಿ ಹರಿಯುತ್ತಿರುವ ಯುಮುನಾ ನದಿ ತೀರದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸೇನಾ ಪಡೆ ಸಿಬ್ಬಂದಿ

ಉತ್ತರಾಖಂಡದ ಕೇರನಾಥ್‌ಗೆ ತೆರಳುತ್ತಿರುವ ಯಾತ್ರಾರ್ಥಿಗಳನ್ನು ರಕ್ಷಿಸುತ್ತಿರುವ ಸೇನಾ ಪಡೆ ಸಿಬ್ಬಂದಿ.

ಉತ್ತರಾಖಂಡದ ಶ್ರೀನಗರ ಜಿಲ್ಲೆಯಲ್ಲಿ ಗಂಗಾ ನದಿಯ ಪ್ರವಾಹಕ್ಕೆ ತುತ್ತಾದ ಸರ್ಕಾರಿ ಅತಿಥಿ ಗೃಹ.

ಉತ್ತರಾಖಂಡದ ಚಮೋಲಿಯಲ್ಲಿ ಉಂಟಾದ ಭೂ ಕುಸಿತದಿಂದಾಗಿ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ಬದರೀನಾಥ್‌ಗೆ ತೆರಳುತ್ತಿದ್ದ ವಾಹನಗಳು.

ಹೃಷಿಕೇಶದಲ್ಲಿ ಪ್ರವಾಹಕ್ಕೆ ಸಿಲುಕಿರುವ ವ್ಯಕ್ತಿ ಹಾಗೂ ಬಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.