ಇತರೆ

ಫೋಟೋ ಕ್ಲಿಕ್ ಜನವರಿ 2019

ಫೋಟೋ ಕ್ಲಿಕ್ ಜನವರಿ 2019
ಗಮನ ಸೆಳೆದ ಸಿದ್ಧಗಂಗಾ ಶ್ರೀಗಳ ಗದ್ದುಗೆ.... ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಗುರುವಾರ ನಡೆದ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಪಾಲಂಕೃತ ಶ್ರೀಗಳ ಗದ್ದುಗೆ ಭಕ್ತರ ಗಮನ ಸೆಳೆಯಿತು.
Published On :
<b>ಜಾರ್ಜ್ ಫರ್ನಾಂಡಿಸ್ ಗೆ ಪ್ರಧಾನಿ ಅಂತಿಮ ನಮನ...</b> ದೆಹಲಿಯಲ್ಲಿ ಮಂಗಳವಾರ ನಿಧನರಾದ ಮಾಜಿ ರಕ್ಷಣಾ ಸಚಿವ, ತುರ್ತು ಪರಿಸ್ಥಿತಿ ವಿರೋಧಿ ಹೋರಾಟಗಾರ ಜಾರ್ಜ್ ಫರ್ನಾಂಡಿಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು.
ಜಾರ್ಜ್ ಫರ್ನಾಂಡಿಸ್ ಗೆ ಪ್ರಧಾನಿ ಅಂತಿಮ ನಮನ... ದೆಹಲಿಯಲ್ಲಿ ಮಂಗಳವಾರ ನಿಧನರಾದ ಮಾಜಿ ರಕ್ಷಣಾ ಸಚಿವ, ತುರ್ತು ಪರಿಸ್ಥಿತಿ ವಿರೋಧಿ ಹೋರಾಟಗಾರ ಜಾರ್ಜ್ ಫರ್ನಾಂಡಿಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು.
<b>ಆಟೋ ಚಾಲಕನ ಗಣರಾಜ್ಯೋತ್ಸವ ಸಂಭ್ರಮ... </b>ದೆಹಲಿಯಲ್ಲಿ ಆಟೋ ಚಾಲಕರೊಬ್ಬರು ಶನಿವಾರ 70ನೇ ಗಣರಾಜ್ಯೋತ್ಸವ ಆಚರಿಸಿದ್ದು ಹೀಗೆ.
ಆಟೋ ಚಾಲಕನ ಗಣರಾಜ್ಯೋತ್ಸವ ಸಂಭ್ರಮ... ದೆಹಲಿಯಲ್ಲಿ ಆಟೋ ಚಾಲಕರೊಬ್ಬರು ಶನಿವಾರ 70ನೇ ಗಣರಾಜ್ಯೋತ್ಸವ ಆಚರಿಸಿದ್ದು ಹೀಗೆ.
<b>ಸಂಸತ್ ಭವನ, ಬೆಳಕಿನ ವೈಭವ...</b>. 70ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಸಂಸತ್ ಭವನ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. 
ಸಂಸತ್ ಭವನ, ಬೆಳಕಿನ ವೈಭವ.... 70ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಸಂಸತ್ ಭವನ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
<b>ನಾರಿಯರ ಕ್ಯಾಟ್ ವಾಕ್ ಗೆ ನುಗ್ಗಿದ ನಾಯಿ....</b>. ಮುಂಬೈನಲ್ಲಿ ಬುಧವಾರ ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಶೋ ನಡೆಯುತ್ತಿದ್ದ ವೇಳೆ ದಾರಿತಪ್ಪಿ ನಾಯಿಯೊಂದು ರ್ಯಾಂಪ್ ಮೇಲೆ ಹೆಚ್ಚೆ ಹಾಕಿದ್ದು ಹೀಗೆ.
ನಾರಿಯರ ಕ್ಯಾಟ್ ವಾಕ್ ಗೆ ನುಗ್ಗಿದ ನಾಯಿ..... ಮುಂಬೈನಲ್ಲಿ ಬುಧವಾರ ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಶೋ ನಡೆಯುತ್ತಿದ್ದ ವೇಳೆ ದಾರಿತಪ್ಪಿ ನಾಯಿಯೊಂದು ರ್ಯಾಂಪ್ ಮೇಲೆ ಹೆಚ್ಚೆ ಹಾಕಿದ್ದು ಹೀಗೆ.
<b>ಮೈಲಾರಲಿಂಗೇಶ್ವರ ಜಾತ್ರೆ.... </b>ಯಾದಗಿರಿ ಜಿಲ್ಲೆಯ ಮೈಲಾಪುರ ಗ್ರಾಮದಲ್ಲಿ ಸೋಮವಾರ ನಡೆದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು.
ಮೈಲಾರಲಿಂಗೇಶ್ವರ ಜಾತ್ರೆ.... ಯಾದಗಿರಿ ಜಿಲ್ಲೆಯ ಮೈಲಾಪುರ ಗ್ರಾಮದಲ್ಲಿ ಸೋಮವಾರ ನಡೆದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು.
<b>ಖಗೋಳ ಉತ್ಸವ.... </b>ಬೆಂಗಳೂರಿನಲ್ಲಿ ಜವಾಹರ ಲಾಲ್ ನೆಹರು ತಾರಾಲಯ ಜನವರಿ 10ರಿಂದ 13ರ ತನಕ ಆಯೋಜಿಸಿರುವ ಖಗೋಳ ಉತ್ಸವ ಗುರುವಾರ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಖಗೋಳ ಉತ್ಸವ.... ಬೆಂಗಳೂರಿನಲ್ಲಿ ಜವಾಹರ ಲಾಲ್ ನೆಹರು ತಾರಾಲಯ ಜನವರಿ 10ರಿಂದ 13ರ ತನಕ ಆಯೋಜಿಸಿರುವ ಖಗೋಳ ಉತ್ಸವ ಗುರುವಾರ ವಿದ್ಯಾರ್ಥಿಗಳ ಗಮನ ಸೆಳೆಯಿತು.
<b>ಬೆಳಗಾವಿಯಲ್ಲಿ ಸೂರ್ಯಾಸ್ತ.....</b> ಬೆಳಗಾವಿ ಜಿಲ್ಲೆಯ ಚಂದರಗಿ ಗ್ರಾಮದಲ್ಲಿ ಮಂಗಳವಾರ ಸೂರ್ಯಾಸ್ತ ಕಾಣಿಸಿದ್ದು ಕಾಣಿಸಿದ್ದು ಹೀಗೆ.
ಬೆಳಗಾವಿಯಲ್ಲಿ ಸೂರ್ಯಾಸ್ತ..... ಬೆಳಗಾವಿ ಜಿಲ್ಲೆಯ ಚಂದರಗಿ ಗ್ರಾಮದಲ್ಲಿ ಮಂಗಳವಾರ ಸೂರ್ಯಾಸ್ತ ಕಾಣಿಸಿದ್ದು ಕಾಣಿಸಿದ್ದು ಹೀಗೆ.
<b>ಚಿತ್ರ ಸಂತೆ....</b> ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಭಾನುವಾರ ನಡೆದ ಚಿತ್ರ ಸಂತೆಯಲ್ಲಿ ಫೋಟೋವೊಂದು ಜನರ ಗಮನ ಸೆಳೆಯಿತು.
ಚಿತ್ರ ಸಂತೆ.... ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಭಾನುವಾರ ನಡೆದ ಚಿತ್ರ ಸಂತೆಯಲ್ಲಿ ಫೋಟೋವೊಂದು ಜನರ ಗಮನ ಸೆಳೆಯಿತು.
<b>ಸಿದ್ಧಗಂಗಾ ಶ್ರೀ ಆರೋಗ್ಯ ವಿಚಾರಿಸಿದ ಸಿಎಂ....</b> ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ನೀಡಿ ಶತಾಯುಷಿ ಶಿವಕುಮಾರ ಸ್ವಾಮಿಜಿಯ ಆರೋಗ್ಯ ವಿಚಾರಿಸಿದರು.
ಸಿದ್ಧಗಂಗಾ ಶ್ರೀ ಆರೋಗ್ಯ ವಿಚಾರಿಸಿದ ಸಿಎಂ.... ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ನೀಡಿ ಶತಾಯುಷಿ ಶಿವಕುಮಾರ ಸ್ವಾಮಿಜಿಯ ಆರೋಗ್ಯ ವಿಚಾರಿಸಿದರು.
<b>ಸಿದ್ಧಗಂಗಾ ಶ್ರೀ ಆರೋಗ್ಯ ವಿಚಾರಿಸಿದ ಸಿಎಂ....</b> ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ನೀಡಿ ಶತಾಯುಷಿ ಶಿವಕುಮಾರ ಸ್ವಾಮಿಜಿಯ ಆರೋಗ್ಯ ವಿಚಾರಿಸಿದರು.
ಸಿದ್ಧಗಂಗಾ ಶ್ರೀ ಆರೋಗ್ಯ ವಿಚಾರಿಸಿದ ಸಿಎಂ.... ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ನೀಡಿ ಶತಾಯುಷಿ ಶಿವಕುಮಾರ ಸ್ವಾಮಿಜಿಯ ಆರೋಗ್ಯ ವಿಚಾರಿಸಿದರು.
<b>ನಾಗ ಸಾಧುಗಳು...</b> ಅಲಹಬಾದ್ ನಲ್ಲಿ ಕುಂಭ ಮೇಳ 2019ಕ್ಕೆ ಆಗಮಿಸಿದ ನಾಗ ಸಾಧುಗಳು ಕಾಣಿಸಿಕೊಂಡಿದ್ದು ಹೀಗೆ.
ನಾಗ ಸಾಧುಗಳು... ಅಲಹಬಾದ್ ನಲ್ಲಿ ಕುಂಭ ಮೇಳ 2019ಕ್ಕೆ ಆಗಮಿಸಿದ ನಾಗ ಸಾಧುಗಳು ಕಾಣಿಸಿಕೊಂಡಿದ್ದು ಹೀಗೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.