ಇತರೆ

ಫೋಟೋ ಕ್ಲಿಕ್ ಸೆಪ್ಟೆಂಬರ್ 2018

ಫೋಟೋ ಕ್ಲಿಕ್ ಸೆಪ್ಟೆಂಬರ್ 2018
ದಸರಾ ಗಾಳಿಪಟ ಉತ್ಸವ.... ಮೈಸೂರಿನಲ್ಲಿ ಶನಿವಾರ ನಡೆದ ಗಾಳಿಪಟ ಉತ್ಸವದಲ್ಲಿ ಯುವತಿಯ ಗಾಳಿಪಟವೊಂದು ಜನರ ಗಮನ ಸೆಳೆಯಿತು.
Published On :
<b>ನಿಮ್ಮ ಹೃದಯ ಪ್ರೀತಿಸಿ....</b> ಬೆಂಗಳೂರಿನಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಶುಕ್ರವಾರ ಅಪೊಲೊ ಆಸ್ಪತ್ರೆ ಆಯೋಜಿಸಿದ್ದ ಐ ಲವ್ ಮೈ ಹಾರ್ಟ್ ಕಾರ್ಯಕ್ರಮದಲ್ಲಿ ಮಾನವ ನಿರ್ಮಿತ ಹೃದಯ ಎಲ್ಲರ ಗಮನ ಸೆಳೆಯಿತು.
ನಿಮ್ಮ ಹೃದಯ ಪ್ರೀತಿಸಿ.... ಬೆಂಗಳೂರಿನಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಶುಕ್ರವಾರ ಅಪೊಲೊ ಆಸ್ಪತ್ರೆ ಆಯೋಜಿಸಿದ್ದ ಐ ಲವ್ ಮೈ ಹಾರ್ಟ್ ಕಾರ್ಯಕ್ರಮದಲ್ಲಿ ಮಾನವ ನಿರ್ಮಿತ ಹೃದಯ ಎಲ್ಲರ ಗಮನ ಸೆಳೆಯಿತು.
<b>ಕ್ರೀಡಾ ಸಾಧಕರು...</b> ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕ್ರೀಡಾ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಟ್​​​​ಲಿಫ್ಟರ್ ಮೀರಾಬಾಯಿ ಚಾನು ಸೇರಿದಂತೆ ಹಲವು ಕ್ರೀಡಾಪಟುಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಕ್ರೀಡಾ ಸಾಧಕರು... ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕ್ರೀಡಾ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಟ್​​​​ಲಿಫ್ಟರ್ ಮೀರಾಬಾಯಿ ಚಾನು ಸೇರಿದಂತೆ ಹಲವು ಕ್ರೀಡಾಪಟುಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
<b>ರಾಫೆಲ್ ವಿರುದ್ಧ ಕೈ ಪ್ರತಿಭಟನೆ...</b> ದೆಹಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಫೆಲ್ ಡೀಲ್ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದರು.
ರಾಫೆಲ್ ವಿರುದ್ಧ ಕೈ ಪ್ರತಿಭಟನೆ... ದೆಹಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಫೆಲ್ ಡೀಲ್ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದರು.
<b>ಮೋದಿ ಮೆಟ್ರೋ ಪ್ರಯಾಣ....</b> ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದ್ವಾರಕೆಯಲ್ಲಿ ಆಯೋಜಿಸಿದ್ದ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಶನ್ ಆಂಡ್ ಎಕ್ಸ್‌ಪೋ ಉದ್ಘಾಟನೆಗೆ ಮೆಟ್ರೋದಲ್ಲಿ ತೆರಳಿದರು. ಈ ವೇಳೆ ತಮ್ಮ ಸಹ ಪ್ರಯಾಣಿಕರ ಜೊತೆ ಮಾತುಕತೆಯನ್ನೂ ನಡೆಸಿದರು.
ಮೋದಿ ಮೆಟ್ರೋ ಪ್ರಯಾಣ.... ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದ್ವಾರಕೆಯಲ್ಲಿ ಆಯೋಜಿಸಿದ್ದ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಶನ್ ಆಂಡ್ ಎಕ್ಸ್‌ಪೋ ಉದ್ಘಾಟನೆಗೆ ಮೆಟ್ರೋದಲ್ಲಿ ತೆರಳಿದರು. ಈ ವೇಳೆ ತಮ್ಮ ಸಹ ಪ್ರಯಾಣಿಕರ ಜೊತೆ ಮಾತುಕತೆಯನ್ನೂ ನಡೆಸಿದರು.
<b>ವಿಷ್ಣುದಾದಾ ಜನ್ಮದಿನ...</b> ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 68ನೇ ಜನ್ಮದಿನವನ್ನು ಅವರ ಅಭಿಮಾನಿಗಳು ಮಂಗಳವಾರ ಸಂತಸ, ಸಂಭ್ರಮದಿಂದ ಆಚರಿಸಿದರು.
ವಿಷ್ಣುದಾದಾ ಜನ್ಮದಿನ... ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 68ನೇ ಜನ್ಮದಿನವನ್ನು ಅವರ ಅಭಿಮಾನಿಗಳು ಮಂಗಳವಾರ ಸಂತಸ, ಸಂಭ್ರಮದಿಂದ ಆಚರಿಸಿದರು.
<b>ತಾರೆಯರ ಗೌರಿ ಪೂಜೆ...</b>. ಬೆಂಗಳೂರಿನ ಜಯನಗರದಲ್ಲಿ ನಟಿಯರಾದ ತಾರಾ, ಮಾಳವಿಕ ಹಾಗೂ ಇತರರು ಬುಧವಾರ ಗೌರಿ ಹಬ್ಬ ಆಚರಿಸಿದ್ದು ಹೀಗೆ.
ತಾರೆಯರ ಗೌರಿ ಪೂಜೆ.... ಬೆಂಗಳೂರಿನ ಜಯನಗರದಲ್ಲಿ ನಟಿಯರಾದ ತಾರಾ, ಮಾಳವಿಕ ಹಾಗೂ ಇತರರು ಬುಧವಾರ ಗೌರಿ ಹಬ್ಬ ಆಚರಿಸಿದ್ದು ಹೀಗೆ.
<b>ಕಾಮನೆಗಳ ಬಿಲ್ಲು, ಕಾಮನಬಿಲ್ಲು!</b> ಕೊಲ್ಕತ್ತಾದಲ್ಲಿ ನಡೆದ ರೈನ್ ಬೋ ಕಲರ್ ಆಫ್ ಪ್ರೈಡ್ ಫೇಸ್ ಫೇಮ್ ಫ್ಯಾಷನ್ ನಲ್ಲಿ ಮಾಡೆಲ್ ಗಳ ಪೋಸ್.
ಕಾಮನೆಗಳ ಬಿಲ್ಲು, ಕಾಮನಬಿಲ್ಲು! ಕೊಲ್ಕತ್ತಾದಲ್ಲಿ ನಡೆದ ರೈನ್ ಬೋ ಕಲರ್ ಆಫ್ ಪ್ರೈಡ್ ಫೇಸ್ ಫೇಮ್ ಫ್ಯಾಷನ್ ನಲ್ಲಿ ಮಾಡೆಲ್ ಗಳ ಪೋಸ್.
<b>ಕ್ಲಿಕ್ ಕ್ಲಿಕ್ ಕ್ಲಿಕ್...</b> ವಿಶ್ವ ಛಾಯಾಚಿತ್ರ ದಿನದ ಅಂಗವಾಗಿ ಮಂಗಳವಾರ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನವನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಫೋಟೋ ತೆಗೆಯುವ ಮೂಲಕ ಉದ್ಘಾಟಿಸಿದರು.
ಕ್ಲಿಕ್ ಕ್ಲಿಕ್ ಕ್ಲಿಕ್... ವಿಶ್ವ ಛಾಯಾಚಿತ್ರ ದಿನದ ಅಂಗವಾಗಿ ಮಂಗಳವಾರ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನವನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಫೋಟೋ ತೆಗೆಯುವ ಮೂಲಕ ಉದ್ಘಾಟಿಸಿದರು.
<b>ಸೇನೆಗೆ ಸೇರುವ ಸಂಭ್ರಮ.... </b>ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಶನಿವಾರ ನಡೆದ ಪಾಸಿಂಗ್ ಔಟ್ ಪರೇಡ್ ನಂತರ ಕೆಡೆಟ್ ಗಳು ಸಹೋದ್ಯೋಗಿಯನ್ನು ಮೇಲಕ್ಕೇಸೆದು ಸಂಭ್ರಮಿಸಿದ್ದು ಹೀಗೆ.
ಸೇನೆಗೆ ಸೇರುವ ಸಂಭ್ರಮ.... ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಶನಿವಾರ ನಡೆದ ಪಾಸಿಂಗ್ ಔಟ್ ಪರೇಡ್ ನಂತರ ಕೆಡೆಟ್ ಗಳು ಸಹೋದ್ಯೋಗಿಯನ್ನು ಮೇಲಕ್ಕೇಸೆದು ಸಂಭ್ರಮಿಸಿದ್ದು ಹೀಗೆ.
<b>ಕಾಪಾಡು ಕೃಷ್ಣ.....</b> ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀ ಕೃಷ್ಣನ ದರ್ಶನ ಪಡೆದರು.
ಕಾಪಾಡು ಕೃಷ್ಣ..... ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀ ಕೃಷ್ಣನ ದರ್ಶನ ಪಡೆದರು.
<b>ವಿಟ್ಲ ಪಿಂಡಿ ಉತ್ಸವ... </b>ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸೋಮವಾರ ಉಡುಪಿಯಲ್ಲಿ ನಡೆದ ವಿಟ್ಲ ಪಿಂಡಿ ಉತ್ಸವದಲ್ಲಿ ಯುವಕರು ಮೊಸರಿನ ಕುಡಿಕೆ ಹೊಡೆಯುತ್ತಿರುವುದು.
ವಿಟ್ಲ ಪಿಂಡಿ ಉತ್ಸವ... ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸೋಮವಾರ ಉಡುಪಿಯಲ್ಲಿ ನಡೆದ ವಿಟ್ಲ ಪಿಂಡಿ ಉತ್ಸವದಲ್ಲಿ ಯುವಕರು ಮೊಸರಿನ ಕುಡಿಕೆ ಹೊಡೆಯುತ್ತಿರುವುದು.
<b>ಪುಟಾಣಿ ಕೃಷ್ಣರೊಂದಿಗೆ ಸೆಲ್ಫಿ.... </b>ಅಮೃತಸರದಲ್ಲಿ ಶನಿವಾರ ಬಿಎಸ್ ಎಫ್ ಯೋಧರೊಬ್ಬರು ಶ್ರೀಕೃಷ್ಣನ ವೇಷ ತೊಟ್ಟು ಪುಟಾಣಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಪುಟಾಣಿ ಕೃಷ್ಣರೊಂದಿಗೆ ಸೆಲ್ಫಿ.... ಅಮೃತಸರದಲ್ಲಿ ಶನಿವಾರ ಬಿಎಸ್ ಎಫ್ ಯೋಧರೊಬ್ಬರು ಶ್ರೀಕೃಷ್ಣನ ವೇಷ ತೊಟ್ಟು ಪುಟಾಣಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
<b>ನಂದಿ ಸಂತೆ..... </b>ನಂದಿ ಬೆಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆಯೋಜಿಸಿದ್ದ ನಂದಿ ಸಂತೆ ಉದ್ಘಾಟನೆ ವೇಳೆ ಜನಪದ ಕಲಾವಿದರು ಜನರ ಗಮನ ಸೆಳೆದರು.
ನಂದಿ ಸಂತೆ..... ನಂದಿ ಬೆಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆಯೋಜಿಸಿದ್ದ ನಂದಿ ಸಂತೆ ಉದ್ಘಾಟನೆ ವೇಳೆ ಜನಪದ ಕಲಾವಿದರು ಜನರ ಗಮನ ಸೆಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.