ಇತರೆ

ಫೋಟೋ ಕ್ಲಿಕ್ ಸೆಪ್ಟೆಂಬರ್ 2017

ಫೋಟೋ ಕ್ಲಿಕ್ ಸೆಪ್ಟೆಂಬರ್ 2017
ಸಿಂಧೂರ ಖೇಲ... ವಿಜಯದಶಮಿ ಅಂಗವಾಗಿ ಶನಿವಾರ ಲಖನೌನ ದುರ್ಗಾ ಪೂಜೆ ಪೆಂಡಾಲ್ ನಲ್ಲಿ ಮಹಿಳೆಯರು ಸಿಂಧೂರ ಖೇಲ ಆಚರಿಸಿದ್ದು ಹೀಗೆ.
Published On :
<b>ಹುಬ್ಬಳ್ಳಿಯಲ್ಲಿ ಟಗರಿನ ಕಾಳಗ.... </b>ದಸರಾ ಪ್ರಯುಕ್ತ ಹುಬ್ಬಳ್ಳಿಯ ಕರಿಂಪೇಟೆಯಲ್ಲಿ ಗುರುವಾರ ಆಯೋಜಿಸಿದ್ದ ಟಗರಿನ ಕಾಳಗ ಜನರ ಗಮನ ಸೆಳೆಯಿತು.
ಹುಬ್ಬಳ್ಳಿಯಲ್ಲಿ ಟಗರಿನ ಕಾಳಗ.... ದಸರಾ ಪ್ರಯುಕ್ತ ಹುಬ್ಬಳ್ಳಿಯ ಕರಿಂಪೇಟೆಯಲ್ಲಿ ಗುರುವಾರ ಆಯೋಜಿಸಿದ್ದ ಟಗರಿನ ಕಾಳಗ ಜನರ ಗಮನ ಸೆಳೆಯಿತು.
<b>ಪರ್ವತಾರೋಹಿಗಳೊಂದಿಗೆ ಸಿಎಂ...</b> ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸೌಧದ ಮುಂಭಾಗ ರಾಜ್ಯ ಸರ್ಕಾರದ ಪರ್ವತಾರೋಹಣ ತರಬೇತಿಗೆ ಆಯ್ಕೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರೊಂದಿಗೆ ಪರ್ವತಾರೋಹಣ ಸಾಹಸ ಕ್ರೀಡೆಗೆ ಚಾಲನೆ ನೀಡಿದರು.
ಪರ್ವತಾರೋಹಿಗಳೊಂದಿಗೆ ಸಿಎಂ... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸೌಧದ ಮುಂಭಾಗ ರಾಜ್ಯ ಸರ್ಕಾರದ ಪರ್ವತಾರೋಹಣ ತರಬೇತಿಗೆ ಆಯ್ಕೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರೊಂದಿಗೆ ಪರ್ವತಾರೋಹಣ ಸಾಹಸ ಕ್ರೀಡೆಗೆ ಚಾಲನೆ ನೀಡಿದರು.
<b>ಭುವನ ಸುಂದರಿ ಕೈಯಲ್ಲಿ ಪ್ರೇಮ ಸೌಧ...</b> 2017ರ ಗ್ರೇಟ್ ಬ್ರಿಟನ್ ಭುವನ ಸುಂದರಿ ಅನ್ನಾ ಬರ್ಡ್ಜಿ ಸೋಮವಾರ ಆಗ್ರಾದ ಐತಿಹಾಸಿಕ ತಾಜ್ ಮಹಲ್ ಗೆ ಭೇಟಿ ನೀಡಿ, ಪೋಸ್ ಕೊಟ್ಟಿದ್ದು ಹೀಗೆ.
ಭುವನ ಸುಂದರಿ ಕೈಯಲ್ಲಿ ಪ್ರೇಮ ಸೌಧ... 2017ರ ಗ್ರೇಟ್ ಬ್ರಿಟನ್ ಭುವನ ಸುಂದರಿ ಅನ್ನಾ ಬರ್ಡ್ಜಿ ಸೋಮವಾರ ಆಗ್ರಾದ ಐತಿಹಾಸಿಕ ತಾಜ್ ಮಹಲ್ ಗೆ ಭೇಟಿ ನೀಡಿ, ಪೋಸ್ ಕೊಟ್ಟಿದ್ದು ಹೀಗೆ.
<b>

 ನವರಾತ್ರಿಯ 3 ನೇ ದಿನವಾದ ಸೆ.23 ರಂದು ಶಿವಗಂಗೆಯಲ್ಲಿರುವ ಶಾರದಾಪೀಠದ ಶಾರದಾ ದೇವಾಲಯದಲ್ಲಿ ಕೌಮಾರಿ ಅಲಂಕಾರದಲ್ಲಿರುವ ದೇವಿ ಕಂಡಿದ್ದು ಹೀಗೆ." attribution="">

<b>ಮೈಸೂರು ಅರಮನೆಯ ಅಲಂಕಾರ.....</b> ದಸರಾ ಪ್ರಯುಕ್ತ ಮೈಸೂರು ಅರಮನೆ ನಿತ್ಯ ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. (ಚಿತ್ರ-ಕೆಪಿಎನ್)
ಮೈಸೂರು ಅರಮನೆಯ ಅಲಂಕಾರ..... ದಸರಾ ಪ್ರಯುಕ್ತ ಮೈಸೂರು ಅರಮನೆ ನಿತ್ಯ ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. (ಚಿತ್ರ-ಕೆಪಿಎನ್)
<b>ಮಂಗಳೂರು ದಸರಾಗೆ ಸಿದ್ಧತೆ... </b>ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ನವರಾತ್ರಿ ಉತ್ಸವಕ್ಕಾಗಿ ವಿದ್ಯುತ್ ದೀಪದ ಅಲಂಕಾರದೊಂದಿಗೆ ಮಂಗಳವಾರ ರಾತ್ರಿ ಕಾಣಿಸಿದ್ದು ಹೀಗೆ.
ಮಂಗಳೂರು ದಸರಾಗೆ ಸಿದ್ಧತೆ... ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ನವರಾತ್ರಿ ಉತ್ಸವಕ್ಕಾಗಿ ವಿದ್ಯುತ್ ದೀಪದ ಅಲಂಕಾರದೊಂದಿಗೆ ಮಂಗಳವಾರ ರಾತ್ರಿ ಕಾಣಿಸಿದ್ದು ಹೀಗೆ.
<b>ಸ್ವೀಟ್ ತಗೊಳ್ಳಿ ಸ್ವಾಮಿ....</b> ಲಖನೌನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸ್ವೀಟ್ ವಿತ್ತರಿಸಿದ್ದು ಹೀಗೆ.
ಸ್ವೀಟ್ ತಗೊಳ್ಳಿ ಸ್ವಾಮಿ.... ಲಖನೌನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸ್ವೀಟ್ ವಿತ್ತರಿಸಿದ್ದು ಹೀಗೆ.
<b>ಬಾಲ ಭವನದಲ್ಲಿ ಕೈಲಾಶ್ ಸತ್ಯಾರ್ಥಿ...</b> ಬೆಂಗಳೂರಿನ ಬಾಲ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.
ಬಾಲ ಭವನದಲ್ಲಿ ಕೈಲಾಶ್ ಸತ್ಯಾರ್ಥಿ... ಬೆಂಗಳೂರಿನ ಬಾಲ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.
<b>ಸಾವಿನ ಆಟದಿಂದ ದೂರವಿರಿ....</b> ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಜ್ ನಲ್ಲಿ ತಮ್ಮ ಕಲಾಕೃತಿ ಮೂಲಕ ಸಾವಿನ ಆಟ ಬ್ಲೂವೇಲ್ ಗೇಮ್ ನಿಂದ ದೂರುವಿರಿ ಎಂಬ ಸಂದೇಶ ನೀಡಿದ್ದಾರೆ.
ಸಾವಿನ ಆಟದಿಂದ ದೂರವಿರಿ.... ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಜ್ ನಲ್ಲಿ ತಮ್ಮ ಕಲಾಕೃತಿ ಮೂಲಕ ಸಾವಿನ ಆಟ ಬ್ಲೂವೇಲ್ ಗೇಮ್ ನಿಂದ ದೂರುವಿರಿ ಎಂಬ ಸಂದೇಶ ನೀಡಿದ್ದಾರೆ.
<b>ರೌಂಡ್ಸ್ ಗೆ ಹೋಗೋಣ ಬರ್ತೀರಾ... </b>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಧಾನಸೌಧದ ಮುಖ್ಯ ದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಲಚೇತನ ಮಹಿಳೆಯೊಬ್ಬರಿಗೆ ಬೈಕ್ ಕೀ ನೀಡಿದರು.
ರೌಂಡ್ಸ್ ಗೆ ಹೋಗೋಣ ಬರ್ತೀರಾ... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಧಾನಸೌಧದ ಮುಖ್ಯ ದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಲಚೇತನ ಮಹಿಳೆಯೊಬ್ಬರಿಗೆ ಬೈಕ್ ಕೀ ನೀಡಿದರು.
<b>ದಸರಾ ಆನೆಗಳ ಫಿರಂಗಿ ತಾಲೀಮು... </b>ಮೈಸೂರಿನ ಅರಮನೆ ಪಾರ್ಕಿಂಗ್ ಸ್ಥಳದಲ್ಲಿ ಶುಕ್ರವಾರ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಂಡಾನೆ ಅರ್ಜುನ ಸಮ್ಮುಖ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಫಿರಂಗಿ ಸಿಡಿಸುವ ತಾಲೀಮು ನಡೆಸಿದರು.
ದಸರಾ ಆನೆಗಳ ಫಿರಂಗಿ ತಾಲೀಮು... ಮೈಸೂರಿನ ಅರಮನೆ ಪಾರ್ಕಿಂಗ್ ಸ್ಥಳದಲ್ಲಿ ಶುಕ್ರವಾರ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಂಡಾನೆ ಅರ್ಜುನ ಸಮ್ಮುಖ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಫಿರಂಗಿ ಸಿಡಿಸುವ ತಾಲೀಮು ನಡೆಸಿದರು.
<b>ಮೈಸೂರು ದಸರಾಗೆ ಸ್ವಾಗತ...</b> ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವಿಶ್ವವಿಖ್ಯಾತ ಮೈಸೂರು ದಸರಾಗೆ ಬನ್ನಿ ಎಂದು ಸಚಿವರಾದ ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್ ಹಾಗೂ ಮೈಸೂರು ಮೇಯರ್ ಎಂಜೆ ರವಿಕುಮಾರ್ ಅವರು ಗುರುವಾರ ಆಹ್ವಾನ ನೀಡಿದರು.
ಮೈಸೂರು ದಸರಾಗೆ ಸ್ವಾಗತ... ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವಿಶ್ವವಿಖ್ಯಾತ ಮೈಸೂರು ದಸರಾಗೆ ಬನ್ನಿ ಎಂದು ಸಚಿವರಾದ ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್ ಹಾಗೂ ಮೈಸೂರು ಮೇಯರ್ ಎಂಜೆ ರವಿಕುಮಾರ್ ಅವರು ಗುರುವಾರ ಆಹ್ವಾನ ನೀಡಿದರು.
<b>ಅಭಿಮಾನಿಗಳ ಸೆಲ್ಫಿ ಸಂಭ್ರಮ... </b>ಚೆನ್ನೈನ ಎಸ್ಆರ್ಎಂಸಿ ಮೈದಾನದಲ್ಲಿ ಬುಧವಾರ ಕ್ರಿಕೆಟಿಗ ಸುರೇಶ್ ರೈನಾ ಅವರೊಂದಿಗೆ ಅವರ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಅಭಿಮಾನಿಗಳ ಸೆಲ್ಫಿ ಸಂಭ್ರಮ... ಚೆನ್ನೈನ ಎಸ್ಆರ್ಎಂಸಿ ಮೈದಾನದಲ್ಲಿ ಬುಧವಾರ ಕ್ರಿಕೆಟಿಗ ಸುರೇಶ್ ರೈನಾ ಅವರೊಂದಿಗೆ ಅವರ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
<b>ಉತ್ತಮ ಶಿಕ್ಷಕರಿಗೆ ಸನ್ಮಾನ...</b> ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು.
ಉತ್ತಮ ಶಿಕ್ಷಕರಿಗೆ ಸನ್ಮಾನ... ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು.
<b>ಹ್ಯಾಪಿ ಓಣಂ...</b> ಭೋಪಾಲ್ ನಲ್ಲಿ ಕೇರಳ ಜನತೆ ಓಣಂ ಹಬ್ಬದ ಪ್ರಯುಕ್ತ ಭಾನುವಾರ ಮೇಕ್ ಇನ್ ಇಂಡಿಯಾ ಥೀಮ್ ಒಳಗೊಂಡ ಹೂವಿನ ರಂಗೋಲಿ ಬಿಡಿಸುವ ಮೂಲಕ ಓಣಂ ಶುಭಾಶಯ ಕೋರಿದ್ದಾರೆ.
ಹ್ಯಾಪಿ ಓಣಂ... ಭೋಪಾಲ್ ನಲ್ಲಿ ಕೇರಳ ಜನತೆ ಓಣಂ ಹಬ್ಬದ ಪ್ರಯುಕ್ತ ಭಾನುವಾರ ಮೇಕ್ ಇನ್ ಇಂಡಿಯಾ ಥೀಮ್ ಒಳಗೊಂಡ ಹೂವಿನ ರಂಗೋಲಿ ಬಿಡಿಸುವ ಮೂಲಕ ಓಣಂ ಶುಭಾಶಯ ಕೋರಿದ್ದಾರೆ.
<b>ಬಕ್ರೀದ್ ಪ್ರಾರ್ಥನೆ...</b> ಪವಿತ್ರ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಆಗ್ರಾದ ತಾಜ್ ಮಹಲ್ ಕಾಂಪ್ಲೆಕ್ಸ್ ನಲ್ಲಿರುವ ರಾಯಲ್ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬಕ್ರೀದ್ ಪ್ರಾರ್ಥನೆ... ಪವಿತ್ರ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಆಗ್ರಾದ ತಾಜ್ ಮಹಲ್ ಕಾಂಪ್ಲೆಕ್ಸ್ ನಲ್ಲಿರುವ ರಾಯಲ್ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
<b>ಪದ್ಮಾವತಿ ದರ್ಶನ ಪಡೆದ ರಾಷ್ಟ್ರಪತಿ... </b>ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಆಂಧ್ರಪ್ರದೇಶದ ತಿರುಚನೂರಿನ ಪದ್ಮಾವತಿ ಅಮ್ಮವರು ದೇವಸ್ಥಾನಕ್ಕೆ ಭೇಟಿ ನೀಡಿದರು.
ಪದ್ಮಾವತಿ ದರ್ಶನ ಪಡೆದ ರಾಷ್ಟ್ರಪತಿ... ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಆಂಧ್ರಪ್ರದೇಶದ ತಿರುಚನೂರಿನ ಪದ್ಮಾವತಿ ಅಮ್ಮವರು ದೇವಸ್ಥಾನಕ್ಕೆ ಭೇಟಿ ನೀಡಿದರು.
<b>ದಸರಾ ಆನೆಗಳು... </b>ತರಬೇತಿ ನಿರತ ದಸರಾ ಆನೆಗಳು ಶುಕ್ರವಾರ ಮೈಸೂರಿನ ಕೆಆರ್ ಸರ್ಕಲ್ ನಿಂದ ಸಾಗುತ್ತಿರುವ ದೃಶ್ಯ ಕ್ಯಾಮೆರಾಗೆ ಕಾಣಿಸಿದ್ದು ಹೀಗೆ.
ದಸರಾ ಆನೆಗಳು... ತರಬೇತಿ ನಿರತ ದಸರಾ ಆನೆಗಳು ಶುಕ್ರವಾರ ಮೈಸೂರಿನ ಕೆಆರ್ ಸರ್ಕಲ್ ನಿಂದ ಸಾಗುತ್ತಿರುವ ದೃಶ್ಯ ಕ್ಯಾಮೆರಾಗೆ ಕಾಣಿಸಿದ್ದು ಹೀಗೆ.
ಮಂಗಳೂರಿನಲ್ಲಿ ಶುಕ್ರವಾರ ಮುಸ್ಲಿಂ ಬಾಲಕರಿಬ್ಬರು ಬಕ್ರೀದ್ ಪ್ರಯುಕ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ಹೀಗೆ.
ಮಂಗಳೂರಿನಲ್ಲಿ ಶುಕ್ರವಾರ ಮುಸ್ಲಿಂ ಬಾಲಕರಿಬ್ಬರು ಬಕ್ರೀದ್ ಪ್ರಯುಕ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ಹೀಗೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.