ಇತರೆ

ಫೋಟೋ ಕ್ಲಿಕ್ ಜೂನ್ 2017

ಫೋಟೋ ಕ್ಲಿಕ್ ಜೂನ್ 2017
ಮಹಿಳೆಗೆ ನಮೋ ನಮಃ.... ಗುಜರಾತ್ ನ ಗಾಂಧಿನಗರದ ಮಹಾತ್ಮ ಗಾಂಧಿ ಮಂದಿರದಲ್ಲಿ ಶುಕ್ರವಾರ ನಡೆದ ಟೆಕ್ಸ್ ಟೈಲ್ ಇಂಡಿ 2017 ಮೆಗಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯೊಬ್ಬರಿಗೆ ನಮಸ್ಕರಿಸಿದ್ದು ಹೀಗೆ.
Published On :
<b>ಮೋದಿ ರೋಡ್ ಶೋ... </b>ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗುಜರಾತ್ ನ ರಾಜ್ ಕೋಟ್ ನಲ್ಲಿ ರೋಡ್ ಶೋ ನಡೆಸಿದರು.
ಮೋದಿ ರೋಡ್ ಶೋ... ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗುಜರಾತ್ ನ ರಾಜ್ ಕೋಟ್ ನಲ್ಲಿ ರೋಡ್ ಶೋ ನಡೆಸಿದರು.
<b>ಮನುಷಿ ಮುಡಿಗೆ ಮಿಸ್ ಇಂಡಿಯಾ ಕಿರೀಟ...</b> ಮಿಸ್ ಇಂಡಿಯಾ -2017 ಕಿರೀಟ ಮುಡಿಗೇರಿಸಿಕೊಂಡ ಹರಿಯಾಣದ ಚೆಲುವೆ ಮನುಷಿ ಚಿಲ್ಲರ್, ರನ್ನರ್ ಅಪ್ ಗಳಾದ ಸಾನಾ ದುವಾ ಮತ್ತು ಪ್ರಿಯಾಂಕಾ ಕುಮಾರ್ ಮುಂಬೈನಲ್ಲಿ ಸೋಮವಾರ ರಾತ್ರಿ ಕ್ಯಾಮೆರಾಗೆ ಪೋಸ್ ನೀಡಿದ್ದು ಹೀಗೆ.
ಮನುಷಿ ಮುಡಿಗೆ ಮಿಸ್ ಇಂಡಿಯಾ ಕಿರೀಟ... ಮಿಸ್ ಇಂಡಿಯಾ -2017 ಕಿರೀಟ ಮುಡಿಗೇರಿಸಿಕೊಂಡ ಹರಿಯಾಣದ ಚೆಲುವೆ ಮನುಷಿ ಚಿಲ್ಲರ್, ರನ್ನರ್ ಅಪ್ ಗಳಾದ ಸಾನಾ ದುವಾ ಮತ್ತು ಪ್ರಿಯಾಂಕಾ ಕುಮಾರ್ ಮುಂಬೈನಲ್ಲಿ ಸೋಮವಾರ ರಾತ್ರಿ ಕ್ಯಾಮೆರಾಗೆ ಪೋಸ್ ನೀಡಿದ್ದು ಹೀಗೆ.
<b>ಹೇಗಿದೆ ನಮ್ ಜೋಡಿ?...</b>ಮುಂಬೈನಲ್ಲಿ ಶನಿವಾರ ಕಾಳ ಕರಿಕಾಳನ್ ಚಿತ್ರದ ಚಿತ್ರೀಕರಣದ ವೇಳೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ನಾನಾ ಪಟೇಕರ್ ಅವರು ಪರಸ್ಪರ ತಬ್ಬಿಕೊಂಡಿದ್ದು ಹೀಗೆ.
ಹೇಗಿದೆ ನಮ್ ಜೋಡಿ?...ಮುಂಬೈನಲ್ಲಿ ಶನಿವಾರ ಕಾಳ ಕರಿಕಾಳನ್ ಚಿತ್ರದ ಚಿತ್ರೀಕರಣದ ವೇಳೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ನಾನಾ ಪಟೇಕರ್ ಅವರು ಪರಸ್ಪರ ತಬ್ಬಿಕೊಂಡಿದ್ದು ಹೀಗೆ.
<b>4ನೇ ವರ್ಷದ ಸಂಭ್ರಮ...</b> ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ, ಸಿಹಿ ತಿನಿಸಿದ್ದು ಹೀಗೆ.
4ನೇ ವರ್ಷದ ಸಂಭ್ರಮ... ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ, ಸಿಹಿ ತಿನಿಸಿದ್ದು ಹೀಗೆ.
<b>ಸಿಯಾಚಿನ್ ಯೋಧರ ಯೋಗ... </b>ಮೂರನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬುಧವಾರ ಸಿಯಾಚಿನ್ ಯೋಧರು ಯೋಗ ಪ್ರದರ್ಶನ ಮಾಡಿದ್ದು ಹೀಗೆ.
ಸಿಯಾಚಿನ್ ಯೋಧರ ಯೋಗ... ಮೂರನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬುಧವಾರ ಸಿಯಾಚಿನ್ ಯೋಧರು ಯೋಗ ಪ್ರದರ್ಶನ ಮಾಡಿದ್ದು ಹೀಗೆ.
<b>ಅಂತರಾಷ್ಟ್ರೀಯ ಯೋಗ ದಿನ....</b> ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮರಳು ಕಲಾವಿದ ಮಾನಸ್ ಸಾಹೂ ಅವರು ರಚಿಸಿದ ಕಲಾಕೃತಿ ಬಳಿ ಜನರು ಮಂಗಳವಾರ ಯೋಗಾಭ್ಯಾಸ ನಡೆಸಿದ್ದು ಹೀಗೆ.
ಅಂತರಾಷ್ಟ್ರೀಯ ಯೋಗ ದಿನ.... ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮರಳು ಕಲಾವಿದ ಮಾನಸ್ ಸಾಹೂ ಅವರು ರಚಿಸಿದ ಕಲಾಕೃತಿ ಬಳಿ ಜನರು ಮಂಗಳವಾರ ಯೋಗಾಭ್ಯಾಸ ನಡೆಸಿದ್ದು ಹೀಗೆ.
<b>ಅತಿ ಉದ್ದದ ಯೋಗ ಸರಪಳಿ... </b>ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ  ಅತಿ ಉದ್ದದ ಯೋಗ ಸರಪಳಿ ರಚಿಸಿ ಗಿನ್ನಿಸ್ ದಾಖಲೆ ನಿರ್ಮಿಸಲು ಸಜ್ಜಾಗಿರುವ ಮೈಸೂರು ಜಿಲ್ಲಾಡಳಿತ ಸೋಮವಾರ ಸುಮಾರು 8,500 ವಿದ್ಯಾರ್ಥಿಗಳನ್ನು ಸೇರಿಸಿ ಅರಮನೆ ಅಂಗಳದಲ್ಲಿ ತಾಲೀಮು ನಡೆಸಿತು.
ಅತಿ ಉದ್ದದ ಯೋಗ ಸರಪಳಿ... ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅತಿ ಉದ್ದದ ಯೋಗ ಸರಪಳಿ ರಚಿಸಿ ಗಿನ್ನಿಸ್ ದಾಖಲೆ ನಿರ್ಮಿಸಲು ಸಜ್ಜಾಗಿರುವ ಮೈಸೂರು ಜಿಲ್ಲಾಡಳಿತ ಸೋಮವಾರ ಸುಮಾರು 8,500 ವಿದ್ಯಾರ್ಥಿಗಳನ್ನು ಸೇರಿಸಿ ಅರಮನೆ ಅಂಗಳದಲ್ಲಿ ತಾಲೀಮು ನಡೆಸಿತು.
<b>ಜಲ ಯೋಗ.... </b>ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೋಧಪುರದಲ್ಲಿ ಶುಕ್ರವಾರ ಮಕ್ಕಳು ನೀರಿನಲ್ಲಿ ಯೋಗ ಪ್ರದರ್ಶನ ಮಾಡಿದ್ದು ಹೀಗೆ.
ಜಲ ಯೋಗ.... ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೋಧಪುರದಲ್ಲಿ ಶುಕ್ರವಾರ ಮಕ್ಕಳು ನೀರಿನಲ್ಲಿ ಯೋಗ ಪ್ರದರ್ಶನ ಮಾಡಿದ್ದು ಹೀಗೆ.
<b>ಮಳೆ ನಿಂತ ಮೇಲೆ.... </b>ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಹ್ನಾ ಮಳೆ ಸುರಿದ ನಂತರ ಶಕ್ತಿ ಕೇಂದ್ರ ವಿಧಾನಸೌಧ ಕಾಣಿಸಿಕೊಂಡಿದ್ದು ಹೀಗೆ.
ಮಳೆ ನಿಂತ ಮೇಲೆ.... ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಹ್ನಾ ಮಳೆ ಸುರಿದ ನಂತರ ಶಕ್ತಿ ಕೇಂದ್ರ ವಿಧಾನಸೌಧ ಕಾಣಿಸಿಕೊಂಡಿದ್ದು ಹೀಗೆ.
<b>ಸೇನಾ ಸಿಸ್ಟರ್ ಗಳ ಸೆಲ್ಫಿ ಸಂಭ್ರಮ... </b>ಚಂಡೀಗಢದ ಕಮಾಂಡ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದ ವೇಳೆ ಸೇನಾ ನರ್ಸ್ ಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.
ಸೇನಾ ಸಿಸ್ಟರ್ ಗಳ ಸೆಲ್ಫಿ ಸಂಭ್ರಮ... ಚಂಡೀಗಢದ ಕಮಾಂಡ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದ ವೇಳೆ ಸೇನಾ ನರ್ಸ್ ಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಹೀಗೆ.
<b>ರೋಹನ್ ಬೋಪಣ್ಣಗೆ ಸಿಎಂ ಸನ್ಮಾನ...</b> ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗೆ ಫ್ರೆಂಚ್‌ ಓಪನ್‌ ಕಿರೀಟ ಮುಡಿಗೇರಿಸಿಕೊಂಡ ಭಾರತದ ಹೆಮ್ಮೆಯ ಟೆನಿಸ್ ಪಟು, ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಮಂಗಳವಾರ ಸನ್ಮಾನಿಸಿದರು.
ರೋಹನ್ ಬೋಪಣ್ಣಗೆ ಸಿಎಂ ಸನ್ಮಾನ... ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗೆ ಫ್ರೆಂಚ್‌ ಓಪನ್‌ ಕಿರೀಟ ಮುಡಿಗೇರಿಸಿಕೊಂಡ ಭಾರತದ ಹೆಮ್ಮೆಯ ಟೆನಿಸ್ ಪಟು, ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಮಂಗಳವಾರ ಸನ್ಮಾನಿಸಿದರು.
<b>ರಾಹುಲ್ ಕೈಗೆ ಖಡ್ಗ...</b> ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾನ್ಯ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಖಡ್ಗ ನೀಡಿ ಗೌರವಿಸಿದರು.
ರಾಹುಲ್ ಕೈಗೆ ಖಡ್ಗ... ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾನ್ಯ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಖಡ್ಗ ನೀಡಿ ಗೌರವಿಸಿದರು.
<b>ಯೋಗ ದಿನಕ್ಕೆ ಸಿದ್ಧತೆ...</b>. ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವುದಕ್ಕಾಗಿ ಕಲಾವಿದರೊಬ್ಬರು ಶನಿವಾರ ದೆಹಲಿಯಲ್ಲಿ ರಸ್ತೆ ಬದಿಯ ಗೋಡೆ ಮೇಲೆ ಯೋಗಾಸನದ ಚಿತ್ರ ಬಿಡಿಸುತ್ತಿರುವುದು.
ಯೋಗ ದಿನಕ್ಕೆ ಸಿದ್ಧತೆ.... ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವುದಕ್ಕಾಗಿ ಕಲಾವಿದರೊಬ್ಬರು ಶನಿವಾರ ದೆಹಲಿಯಲ್ಲಿ ರಸ್ತೆ ಬದಿಯ ಗೋಡೆ ಮೇಲೆ ಯೋಗಾಸನದ ಚಿತ್ರ ಬಿಡಿಸುತ್ತಿರುವುದು.
<b>ಮೋಡದ ಮರೆಯಲ್ಲಿ ತಾಜ್... </b>ಮೋಡ ಕವಿದ ವಾತಾವರಣದ ಮಧ್ಯ ಆಗ್ರಾದ ಪ್ರೇಮ ಸೌಧ ತಾಜ್ ಮಹಲ್ ಗುರುವಾರ ಕಾಣಿಸಿದ್ದು ಹೀಗೆ
ಮೋಡದ ಮರೆಯಲ್ಲಿ ತಾಜ್... ಮೋಡ ಕವಿದ ವಾತಾವರಣದ ಮಧ್ಯ ಆಗ್ರಾದ ಪ್ರೇಮ ಸೌಧ ತಾಜ್ ಮಹಲ್ ಗುರುವಾರ ಕಾಣಿಸಿದ್ದು ಹೀಗೆ
<b>ದೇವರಾಜ ಅರಸುಗೆ ಪುಷ್ಪ ನಮನ... </b>ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 35ನೇ ಪುಣ್ಯ ಸ್ಮರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ದೇವರಾಜ ಅರಸುಗೆ ಪುಷ್ಪ ನಮನ... ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 35ನೇ ಪುಣ್ಯ ಸ್ಮರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
<b>ಹ್ಯಾಪಿ ಬರ್ತ್ ಡೇ... </b>ಚೆನ್ನೈನಲ್ಲಿ ಭಾನುವಾರ 94ನೇ ಹುಟ್ಟುಹಬ್ಬ ಆಚರಿಸಿಕೊಂಡ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಹ್ಯಾಪಿ ಬರ್ತ್ ಡೇ... ಚೆನ್ನೈನಲ್ಲಿ ಭಾನುವಾರ 94ನೇ ಹುಟ್ಟುಹಬ್ಬ ಆಚರಿಸಿಕೊಂಡ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹುಟ್ಟು ಹಬ್ಬದ ಶುಭಾಶಯ ಕೋರಿದರು.
<div><b>ಭಾರತ-ಪಾಕ್ ಪಂದ್ಯಕ್ಕೆ ವಿರೋಧ....</b> ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯ ವಿರೋಧಿಸಿ ದೆಹಲಿಯಲ್ಲಿ ಶನಿವಾರ ಹಿಂದೂ ಸೇನಾ ಕಾರ್ಯಕರ್ತರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.</div>
ಭಾರತ-ಪಾಕ್ ಪಂದ್ಯಕ್ಕೆ ವಿರೋಧ.... ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯ ವಿರೋಧಿಸಿ ದೆಹಲಿಯಲ್ಲಿ ಶನಿವಾರ ಹಿಂದೂ ಸೇನಾ ಕಾರ್ಯಕರ್ತರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಕೊಟ್ಟ ಮಾತು ದಿಟ್ಟ ಹೆಜ್ಜೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳಿಗೆ ಹಾಲು ಕುಡಿಸುತ್ತಿರುವುದು.
ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಕೊಟ್ಟ ಮಾತು ದಿಟ್ಟ ಹೆಜ್ಜೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳಿಗೆ ಹಾಲು ಕುಡಿಸುತ್ತಿರುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.