ಇತರೆ

ಭಾರತದಲ್ಲಿ ಭಾಗಶಃ ಸೂರ್ಯ ಗ್ರಹಣ ವೀಕ್ಷಣೆ

ಭಾರತದಲ್ಲಿ ಭಾಗಶಃ ಸೂರ್ಯ ಗ್ರಹಣ ವೀಕ್ಷಣೆ
ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿದೆ. ಬೆಳಗ್ಗೆ 6.30 ರಿಂದ 10.05ರ ವರೆಗೆ ಭಾರತದಲ್ಲಿ ಗ್ರಹಣ ಸಮಯವಾಗಿತ್ತು. ಚಂದ್ರನು ಸೂರ್ಯ ನ ನೇರ ರೇಖೆಯಲ್ಲಿ ಬಂದದ್ದು ಬೆಳಗ್ಗೆ 7.27 ಆಗಿತ್ತು. ಸೂರ್ಯೋದಯದ ಸಮಯದಲ್ಲಿ ಗ್ರಹಣ ಸಂಭವಿಸಿರುವುದರಿಂದ ಅದು ಭಾಗಶಃ ಗೋಚರವಾಗಿತ್ತು.- ಚೆನ್ನೈನಲ್ಲ
Published On :
ಚೆನ್ನೈನಲ್ಲಿ ಬೆಳಗ್ಗೆ  6.20ಕ್ಕೆ ಸೂರ್ಯೋದಯವಾಗಿದ್ದು, 6.22ಕ್ಕೆ ಗ್ರಹಣ ಆರಂಭವಾಗಿ  6.48 ಕ್ಕೆ ಮೋಕ್ಷವಾಗಿತ್ತು.
ಚೆನ್ನೈನಲ್ಲಿ ಬೆಳಗ್ಗೆ 6.20ಕ್ಕೆ ಸೂರ್ಯೋದಯವಾಗಿದ್ದು, 6.22ಕ್ಕೆ ಗ್ರಹಣ ಆರಂಭವಾಗಿ 6.48 ಕ್ಕೆ ಮೋಕ್ಷವಾಗಿತ್ತು.
Story image
ವಿಶಾಖಪಟ್ಟಣಂ ಬೀಚ್ ನಲ್ಲಿ ಜನರು ಭಾಗಶಃ ಸೂರ್ಯಗ್ರಹಣ ವೀಕ್ಷಣೆ ಮಾಡಿದರು. 
ವಿಶಾಖಪಟ್ಟಣಂ ಬೀಚ್ ನಲ್ಲಿ ಜನರು ಭಾಗಶಃ ಸೂರ್ಯಗ್ರಹಣ ವೀಕ್ಷಣೆ ಮಾಡಿದರು.
Story image
Story image
Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.