ಇತರೆ
ಫೋಟೋ ಕ್ಲಿಕ್ - ಏಪ್ರಿಲ್ 2015
ಫೋಟೋ ಕ್ಲಿಕ್ - ಏಪ್ರಿಲ್  2015
ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಾಯಿ ಆರ್ಟ್ಸ್ ಇಂಟರ್‌ನ್ಯಾಷಿನಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡ್ಯಾನ್ಸರ್ ದೀಪಕ್ ಕುಮಾರ್ ಮತ್ತು ತಂಡ ಭರತನಾಟ್ಯ ಪ್ರದರ್ಶನ ನೀಡಿತು.
Published On :
ಪೂರಂ ಉತ್ಸವ ಶುರು: ವಿಶ್ವವಿಖ್ಯಾತ ತ್ರಿಶೂರಿನ ವಡಕ್ಕುಮನಾಥನ್ ದೇಗುಲದಲ್ಲಿ ಪೂರಂ ಉತ್ತವ ಬುಧವಾರದಿಂದ ಆರಂಭವಾಗಿದ್ದು, ಉತ್ಸವದ ಆರಂಭದ ಘೋಷಣೆಯನ್ನು ಮಂಗಳವಾರ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಸಲಾಯಿತು. 200 ವರ್ಷಗಳಿಗಿಂತಲೂ ಹೆಚ್ಚಿನ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ದೇಗುಲದಲ್ಲಿ ನಡೆಯುವ ಆ
ಬರಿದಾದಳು ಕೃಷ್ಣೆ: ಬಿಸಿಲಬೇಗೆಗೆ ಬಾಗಲಕೋಟೆಯಲ್ಲಿರುವ ಆಲಮಟ್ಟಿ ಡ್ಯಾಂ ಸಂಪೂರ್ಣವಾಗಿ ಬತ್ತಿದೆ. ಮೇ ತಿಂಗಳ ಆರಂಭಕ್ಕೂ ಮುನ್ನ ಆಲಮಟ್ಟಿಯಲ್ಲಿ ನೀರು ಕಡಿಮೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಒಡಿಸ್ಸಾದ ಪುರಿಯ ಕಡಲ ತೀರದಲ್ಲಿ ನೇಪಾಳ ಭೂಕಂಪ ಸಂತ್ರಸ್ಥರ ನೆರವಿಗೆ ಕೈಜೋಡಿಸಿ ಎಂಬ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರ ಕಲಾಕೃತಿ ಗಮನ ಸೆಳೆಯಿತು.
ಕಸ್ತೂರಿನಿವಾಸ ಗೆಟಪ್‌ನಲ್ಲಿ ಪುನೀತ್ ರಾಜಕುಮಾರ
ವರನಟ ಡಾ.ರಾಜ್ ಕುಮಾರ್ ಅಭಿನಯದ ಕಸ್ತೂರಿ ನಿವಾಸ ಚಿತ್ರದಲ್ಲಿ ಪಾರಿವಾಳದೊಂದಿಗಿನ ರಾಜ್ ಕುಮಾರ್ ಫೋಟೋದಂತೆ ಇದೀಗ ಅದೇ ರೀತಿಯ ಗೆಟಪ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮುಂದಿನ ಚಿತ್ರ ರಾಜಕುಮಾರಗಾಗಿ ತೆಗೆಸಿಕೊಂಡಿರುವ ಚಿತ್ರ.
ಕಸ್ತೂರಿನಿವಾಸ ಗೆಟಪ್‌ನಲ್ಲಿ ಪುನೀತ್ ರಾಜಕುಮಾರವರನಟ ಡಾ.ರಾಜ್ ಕುಮಾರ್ ಅಭಿನಯದ ಕಸ್ತೂರಿ ನಿವಾಸ ಚಿತ್ರದಲ್ಲಿ ಪಾರಿವಾಳದೊಂದಿಗಿನ ರಾಜ್ ಕುಮಾರ್ ಫೋಟೋದಂತೆ ಇದೀಗ ಅದೇ ರೀತಿಯ ಗೆಟಪ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮುಂದಿನ ಚಿತ್ರ ರಾಜಕುಮಾರಗಾಗಿ ತೆಗೆಸಿಕೊಂಡಿರುವ ಚಿತ್ರ.
ಹಾಲಿವುಡ್ ಸಿನಿಮಾ 'ಅವೆಂಜೆರ್ಸ್ ಏಜ್ ಆಫ್ ಉಲ್ಟ್ರೋನ್‌' ವಿಶೇಷ ಪ್ರದರ್ಶನದ ವೇಳೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಪೋಸ್ ಕೊಟ್ಟಿದ್ದು ಹೀಗೆ.
ಚಾದರ ಸಮರ್ಪಣೆ: ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಗೆ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ ಚಾದರ್ ಅರ್ಪಿಸಿದರು.
ಚಾರ್‌ಧಾಮ್ ಯಾತ್ರೆಗೆ ಚಾಲನೆ: ಪ್ರಸಕ್ತ ವರ್ಷದ ಚಾರ್‌ಧಾಮ್ ಯಾತ್ರೆ ಮಂಗಳವಾರ ಆರಂಭವಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಉತ್ತರಕಾಶಿ ಜಿಲ್ಲೆಯ ಯಮನೋತ್ರಿಯಲ್ಲಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಯಾತ್ರೆಗೆ ಚಾಲನೆ ನೀಡಿದರು.
ಸಂಸದನ ಸೈಕಲ್ ಸವಾರಿ: ಸಂಸತ್ ಅಧಿವೇಶನದ ಮೊದಲ ದಿನವಾದ ಸೋಮವಾರ ಬಿಜೆಪಿ ಸಂಸದ ಅರ್ಜುನ್ ರಾಮ್ ಮೇಗ್ವಾಲ್ ಅವರು ಸೈಕಲ್ ಏರಿ ಬಂದು ಗಮನ ಸೆಳೆದರು.
ಕೇದಾರ ಹಿಮಮಯ: ಏ.24ರಂದು ಸಾರ್ವಜನಿಕರ ಪ್ರವೇಶಕ್ಕೆ ಲಭ್ಯವಾಗುವ ಉತ್ತರಾಖಂಡದ ಕೇದಾರನಾಥ ದೇವಾಲಯ ಭಾನುವಾರ ಹಿಮದಿಂದ ಭಾಗಶಃ ಮುಚ್ಚಿಹೋಗಿದ್ದು, ಈ ಅಭೂತಪೂರ್ವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.
ರೈಲು ದಿನ: ಭಾರತದಲ್ಲಿ ರೈಲು ಯಾನ ಆರಂಭವಾಗಿ 162 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಥಾಣೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ರೈಲಿನ ಆಕಾರದ ಕೇಕ್ ಕತ್ತರಿಸಿ ಸಂಭ್ರಮಿಸಿದರು. 1853ರಲ್ಲಿ ಬಾಂಬೆಯಿಂದ ಥಾಣೆಯವರೆಗೆ ಮೊದಲ ಬಾರಿಗೆ ದೇಶದಲ್ಲಿ ರೈಲು ಸಂಚಾರ ಆರಂಭಿಸಿತ್ತು.
ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಬುಧವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ನಿ ಸಾಕ್ಷಿ ಹಾಗೂ ಪುತ್ರಿ ಝೀವಾ ಅವರೊಂದಿಗೆ ಕಾಣಿಸಿಕೊಂಡಿದು ಹೀಗೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೇ ಜನ್ಮ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂದೆ ಇರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಸಚಿವ ಎಚ್.ಆಂಜನೇಯ ಹಾಜರಿದ್ದರು.
ಅಸ್ಪೃಶ್ಯತೆ ಇನ್ನಿಲ್ಲ: ದೆಹಲಿಯಲ್ಲಿ ಸೋಮವಾರ ನಡೆದ 'ಅಸ್ಪೃಶ್ಯತೆ ಇನ್ನಿಲ್ಲ' ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪರಿಶಿಷ್ಟ ಜಾತಿ ಮಹಿಳೆಯರ ಜತೆ ಕುಳಿತು ಊಟ ಮಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮ ವಿಭೂಷಣ ವೀರೇಂದ್ರ ಹೆಗ್ಗಡೆ ಅವರಿಗೆ ಭಾನುವಾರ ಮೂಡುಬಿದಿರೆಯಲ್ಲಿ ಪೌರಾಭಿನಂದನೆ ಸಲ್ಲಿಸಲಾಯಿತು. ಸನ್ಮಾನಕ್ಕೂ ಮುನ್ನ ಮೂಡುಬಿದಿರೆಯಲ್ಲಿ ಅವರ ಭವ್ಯ ಮೆರವಣಿಗೆ ನಡೆಸಲಾಯಿತು. ಅಭಿಮಾನಿಗಳ ನಡುವೆ ಹೆಗ್ಗಡೆ ಅವರು ಕಂಡದ್ದು ಹೀಗೆ...
ಪ್ಯಾರಿಸ್‌ನ ಯುನೆಸ್ಕೋ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಅನಿವಾಸಿ ಭಾರತೀಯರೊಂದಿಗೆ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಸೆಲ್ಫಿ.
9ನೇ ಸಿಖ್ ಗುರು ತೇಗ್ ಬಹದ್ದೂರ್ ಜೀ ಅವರ 394ನೇ ಜನ್ಮದಿನದ ಸಂದರ್ಭದಲ್ಲಿ ಗುರುವಾರ ಅಮೃತಸರದ ಸ್ವರ್ಣಮಂದಿರ ದೀಪಾಲಂಕಾರದಿಂದ ಕಂಗೊಳಿಸಿದ್ದು ಹೀಗೆ.
ಬೇಸಗೆಯ ಧಗೆಯಿಂದ ಸುಧಾರಿಸಿಕೊಳ್ಳಲು ಕೋಲ್ಕತಾ ಝೂನಲ್ಲಿರುವ ಬಂಗಾಳ ಹುಲಿಯೊಂದು ಕೊಳದಲ್ಲಿ ನೀರಿನಾಟದಲ್ಲಿ ತೊಡಗಿರುವುದು.
ಬುಧವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.
ವ್ಹಾವ್...ಟೌನ್ ಹಾಲ್!
ನವೀಕರಣಗೊಂಡ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಬುಧವಾರ ಸಾರ್ವಜನಿಕ ಸಭೆ, ಸಮಾರಂಭಕ್ಕೆ ಮುಕ್ತಗೊಳ್ಳಲಿದೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಾಗ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.
ವ್ಹಾವ್...ಟೌನ್ ಹಾಲ್!ನವೀಕರಣಗೊಂಡ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಬುಧವಾರ ಸಾರ್ವಜನಿಕ ಸಭೆ, ಸಮಾರಂಭಕ್ಕೆ ಮುಕ್ತಗೊಳ್ಳಲಿದೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಾಗ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.
ನೆಗೆ ನವಿಲೇ...
ರಾಜಸ್ಥಾನದ ಬಿಕಾನೇರ್ ನ ಉದ್ಯಾನವೊಂದರಲ್ಲಿ ಪ್ರವಾಸಿಗರ ಮುಂದೆ ನವಿಲೊಂದು ನೆಗಿದಿದ್ದು ಹೀಗೆ.
ನೆಗೆ ನವಿಲೇ...ರಾಜಸ್ಥಾನದ ಬಿಕಾನೇರ್ ನ ಉದ್ಯಾನವೊಂದರಲ್ಲಿ ಪ್ರವಾಸಿಗರ ಮುಂದೆ ನವಿಲೊಂದು ನೆಗಿದಿದ್ದು ಹೀಗೆ.
ಧೋನಿ <font color=
ಸುಂದರಿಗೆ ಸ್ವಾಗತ...
ಫೇಮಿನಾ ಮಿಸ್ ಇಂಡಿಯಾ ೨೦೧೫ ರನ್ನರ್ ಅಪ್ ಆಫ್ರೀನಾ ಸೋಮವಾರ ಮಂಗಳೂರು ಬಜಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಸುಂದರಿಗೆ ಸ್ವಾಗತ...ಫೇಮಿನಾ ಮಿಸ್ ಇಂಡಿಯಾ ೨೦೧೫ ರನ್ನರ್ ಅಪ್ ಆಫ್ರೀನಾ ಸೋಮವಾರ ಮಂಗಳೂರು ಬಜಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಧೋನಿ ಬಂದ ದಾರಿ ಬಿಡಿ... ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸೋಮವಾರ ರಾಂಚಿ ರಸ್ತೆಯಲ್ಲಿ ಬುಲೆಟ್ ಸವಾರಿ ಮಾಡಿದ್ದು ಹೀಗೆ.
ಕಂಗೊಳಿಸಿದ ಕರಗ... 1500 ವರ್ಷಗಳ ಇತಿಹಾಸ ಹೊಂದಿರುವ 'ಬೆಂಗಳೂರು ಕರಗ ಶಕ್ತ್ಯೋತ್ಸವ' ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಉತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಬೀದಿ ಬೀದಿಗಳು ರಾರಾಜಿಸಿದವು. 11 ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಏ.5ರಂದು ತೆರೆ ಬೀಳಲಿದೆ.
ಜೈ ಮಹಾವೀರ: ಮಹಾವೀರ ಜಯಂತಿ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೈನ ಸಮುದಾಯದ ತರುಣಿಯರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ನಡೆಯುವ ಬೆಂಗಳೂರಿನ ಅಶೋಕ ಹೋಟೆಲ್‌ನ ಮುಂಭಾಗ ಕಂಡುಬಂದ ವಿಶಾಲ ಕೃತಕ ಕಮಲ ಮತ್ತು ಅದರ ಮುಂಭಾಗದಲ್ಲೇ ಅರಳಿ ನಿಂತ ನೈಜ ಕಮಲ.
ಶತಾಯುಷಿ ಸಂತಗೆ ಕೋಟಿ ನಮನ: 108ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗೆ ನಾನಾ ಮಠಾಧೀಶರು ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.
<font color=
Story image
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.